ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ayodhya land dispute

ADVERTISEMENT

ಅಯೋಧ್ಯೆ: ಬದಲಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಆರಂಭಕ್ಕೆ ದಿನಗಣನೆ

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಧನ್ನಿಪುರ್‌ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಇದ್ದ ಅಡ್ಡಿಗಳು ನಿವಾರಣೆಯಾಗಿ ಮಸೀದಿ ನಿರ್ಮಾಣ ಆರಂಭಕ್ಕೆ ದಿನಗಣನೆ ಶುರುವಾಗಿದೆ ಎನ್ನಲಾಗಿದೆ.
Last Updated 26 ಫೆಬ್ರುವರಿ 2023, 11:16 IST
ಅಯೋಧ್ಯೆ: ಬದಲಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಆರಂಭಕ್ಕೆ ದಿನಗಣನೆ

ಅಯೋಧ್ಯೆಯಲ್ಲಿ ಭೂ ಹಗರಣ: ಸುಪ್ರೀಂನಿಂದಲೇ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ‘ಭೂ ಹಗರಣ’ದ ಕುರಿತು ಸುಪ್ರೀಂ ಕೋರ್ಟ್‌ ಸ್ವಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಬೇಕು. ಜೆತೆಗೆ, ಪ್ರಕರಣದ ಕುರಿತು ‍ಪ್ರಧಾನಿ ನರೇಂದ್ರ ಮೋದಿ ಅವರು ‘ಮೌನ’ ಮುರಿಯಬೇಕು ಎಂದು ಕಾಂಗ್ರೆಸ್‌ ಸೋಮವಾರ ಆಗ್ರಹಿಸಿದೆ.
Last Updated 8 ಆಗಸ್ಟ್ 2022, 14:17 IST
ಅಯೋಧ್ಯೆಯಲ್ಲಿ ಭೂ ಹಗರಣ: ಸುಪ್ರೀಂನಿಂದಲೇ ಕ್ರಮಕ್ಕೆ  ಕಾಂಗ್ರೆಸ್ ಆಗ್ರಹ

ಅಯೋಧ್ಯೆಯಲ್ಲಿ ಭೂ ಹಗರಣದ ತನಿಖೆ ಕಣ್ಣೊರೆಸುವ ತಂತ್ರ: ಪ್ರಿಯಾಂಕಾ

ಅಯೋಧ್ಯೆ ಭೂ ಹಗರಣದ ಕುರಿತು ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿರುವುದು ಕಣ್ಣೊರೆಸುವ ತಂತ್ರವಾಗಿದ್ದು, ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
Last Updated 23 ಡಿಸೆಂಬರ್ 2021, 9:50 IST
ಅಯೋಧ್ಯೆಯಲ್ಲಿ ಭೂ ಹಗರಣದ ತನಿಖೆ ಕಣ್ಣೊರೆಸುವ ತಂತ್ರ: ಪ್ರಿಯಾಂಕಾ

ಅಯೋಧ್ಯೆ ಶಾಂತ; ರಾಮ ಮಂದಿರ ನಿರ್ಮಾಣದತ್ತ ಗಮನ ಹರಿಸಿದ ವಿಎಚ್‌ಪಿ

ಅಯೋಧ್ಯೆಯಲ್ಲಿ ಸೋಮವಾರ (ಡಿ.6) ಪರಿಸ್ಥಿತಿ ಶಾಂತವಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಯಾವುದೇ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ವರದಿಯಾಗಿಲ್ಲ.
Last Updated 6 ಡಿಸೆಂಬರ್ 2021, 9:57 IST
ಅಯೋಧ್ಯೆ ಶಾಂತ; ರಾಮ ಮಂದಿರ ನಿರ್ಮಾಣದತ್ತ ಗಮನ ಹರಿಸಿದ ವಿಎಚ್‌ಪಿ

ರಾಮಮಂದಿರ: ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಪವನ್‌ ಪಾಂಡೆ ಆರೋಪಿಸಿದ್ದಾರೆ.
Last Updated 14 ಜೂನ್ 2021, 3:32 IST
ರಾಮಮಂದಿರ: ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ

ಅಯೋಧ್ಯೆ ಮಸೀದಿ ಜಾಗದ ಮಾಲೀಕತ್ವ ಕೋರಿ ಅರ್ಜಿ: ವಜಾ

‘ಅರ್ಜಿದಾರರ ಪರ ವಕೀಲರು ಸತ್ಯವನ್ನು ತಿಳಿಯದೇ ಆತುರದಲ್ಲಿ ಅರ್ಜಿ ಸಲ್ಲಿಸದ್ದಂತಿದೆ’ ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಉಪಧ್ಯಾಯ ಮತ್ತು ಮನೀಶ್‌ ಕುಮಾರ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
Last Updated 8 ಫೆಬ್ರುವರಿ 2021, 14:23 IST
ಅಯೋಧ್ಯೆ ಮಸೀದಿ ಜಾಗದ ಮಾಲೀಕತ್ವ ಕೋರಿ ಅರ್ಜಿ: ವಜಾ

ಅಯೋಧ್ಯೆ ಮಸೀದಿ ನಿರ್ಮಾಣ ಜಾಗದ ಮಾಲೀಕತ್ವ: ಇಬ್ಬರು ಸಹೋದರಿಯರು ಕೋರ್ಟ್‌ಗೆ ಮೊರೆ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ನೀಡಿರುವ ನಿವೇಶನದ ಮಾಲೀಕರು ತಾವು ಎಂದು ಹೇಳಿಕೊಂಡಿರುವ ದೆಹಲಿ ಮೂಲದ ಇಬ್ಬರು ಸಹೋದರಿಯರು, ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 4 ಫೆಬ್ರುವರಿ 2021, 6:33 IST
ಅಯೋಧ್ಯೆ ಮಸೀದಿ ನಿರ್ಮಾಣ ಜಾಗದ ಮಾಲೀಕತ್ವ: ಇಬ್ಬರು ಸಹೋದರಿಯರು ಕೋರ್ಟ್‌ಗೆ ಮೊರೆ
ADVERTISEMENT

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 28 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸ ಪ್ರಕರಣವು 28 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿವರ್ಷ ಡಿಸೆಂಬರ್‌ 6ನ್ನು ಮಸೀದಿ ಧ್ವಂಸ ದಿನವೆಂದು ಆಚರಿಸಲಾಗುತ್ತದೆ.
Last Updated 6 ಡಿಸೆಂಬರ್ 2020, 5:17 IST
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 28 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಬಾಬರಿ ಪ್ರಕರಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಈಶ್ವರಪ್ಪ

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 30 ಸೆಪ್ಟೆಂಬರ್ 2020, 12:58 IST
ಬಾಬರಿ ಪ್ರಕರಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಈಶ್ವರಪ್ಪ

ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ

ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಆಶ್ವರ್ಯವಿಲ್ಲ ಎಂದು ಎನ್‌ಸಿಪಿ ಹೇಳಿದೆ.
Last Updated 30 ಸೆಪ್ಟೆಂಬರ್ 2020, 12:53 IST
ಬಾಬರಿ ಪ್ರಕರಣದ ತೀರ್ಪು ನಿರೀಕ್ಷಿತ, ಆಶ್ವರ್ಯವಿಲ್ಲ: ಎನ್‌ಸಿಪಿ
ADVERTISEMENT
ADVERTISEMENT
ADVERTISEMENT