ದೇಶ ಮೊದಲ ಅಥವಾ ಕುಟುಂಬವೋ? ಯುದ್ಧಸ್ಮಾರಕ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಪ್ರಶ್ನೆ
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 25,942 ಯೋಧರ ನೆನಪಿನಲ್ಲಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧಸ್ಮಾರಕ ಉದ್ಘಾಟನೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ಗೆ ಮಾತಿನ ಚಾಟಿ ಬೀಸಿದರು.Last Updated 25 ಫೆಬ್ರುವರಿ 2019, 14:29 IST