National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ
National Naturopathy Day: ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ. Last Updated 18 ನವೆಂಬರ್ 2025, 0:12 IST