ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Navratri

ADVERTISEMENT

Mysuru Dasara: 12 ಸೆಕೆಂಡ್‌ನಲ್ಲಿ ಮುಗಿದ ವಜ್ರಮುಷ್ಟಿ ಕಾಳಗ

ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಪ್ರಯುಕ್ತ ಮಂಗಳವಾರ ಜಟ್ಟಿಗಳ ವಜ್ರಮುಷ್ಟಿ ಕಾಳಗ ರೋಚಕತೆಯಿಂದ ಕೂಡಿದ್ದಲ್ಲದೆ, ಎಲ್ಲರ ಮೈ ನವಿರೇಳಿಸಿತು.
Last Updated 24 ಅಕ್ಟೋಬರ್ 2023, 8:18 IST
Mysuru Dasara: 12 ಸೆಕೆಂಡ್‌ನಲ್ಲಿ ಮುಗಿದ ವಜ್ರಮುಷ್ಟಿ ಕಾಳಗ

PHOTOS | Mysuru Dasara: ಅಂಬಾರಿ ಬಸ್ ಏರಿ ದೀಪಾಲಂಕಾರ ವೀಕ್ಷಿಸಿದ ಸಿದ್ದರಾಮಯ್ಯ

ಮೈಸೂರಿನಲ್ಲಿ ‌ದಸರಾ ಅಂಗವಾಗಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಂಬಾರಿ ಬಸ್‌ನಲ್ಲಿ ಪ್ರಯಾಣಿಸಿ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 24 ಅಕ್ಟೋಬರ್ 2023, 1:58 IST
PHOTOS | Mysuru Dasara: ಅಂಬಾರಿ ಬಸ್ ಏರಿ ದೀಪಾಲಂಕಾರ ವೀಕ್ಷಿಸಿದ ಸಿದ್ದರಾಮಯ್ಯ
err

ಪ್ರಜಾವಾಣಿ ನವವರ್ಣ 2023 | ದಸರಾ: ಬೂದು ಬಣ್ಣದ ಸೀರೆಯಲ್ಲಿ ಮಿಂಚಿದ ನಾರಿಯರು

ಪ್ರಜಾವಾಣಿ ನವವರ್ಣ 2023 | ದಸರಾ: ಬೂದು ಬಣ್ಣದ ಸೀರೆಯಲ್ಲಿ ಮಿಂಚಿದ ನಾರಿಯರು
Last Updated 22 ಅಕ್ಟೋಬರ್ 2023, 4:54 IST
ಪ್ರಜಾವಾಣಿ ನವವರ್ಣ 2023 | ದಸರಾ: ಬೂದು ಬಣ್ಣದ ಸೀರೆಯಲ್ಲಿ ಮಿಂಚಿದ ನಾರಿಯರು
err

PHOTOS | Mysuru Dasara: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅಂಬಾವಿಲಾಸ ಅರಮನೆ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೈಸೂರು ಅಂಬಾವಿಲಾಸ ಅರಮನೆ
Last Updated 22 ಅಕ್ಟೋಬರ್ 2023, 4:12 IST
PHOTOS | Mysuru Dasara: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅಂಬಾವಿಲಾಸ ಅರಮನೆ
err

PHOTOS | ಆಯುಧ ಪೂಜೆ: ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ

ಆಯುಧ ಪೂಜೆ ಹಿನ್ನೆಲೆ ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಭಾನುವಾರ ಪೂಜಾ ಸಾಮಾಗ್ರಿಗಳನ್ನು ಖರೀದಿ ಮಾಡಲು ಮುಗಿಬಿದ್ದ ಜನ
Last Updated 22 ಅಕ್ಟೋಬರ್ 2023, 2:43 IST
PHOTOS | ಆಯುಧ ಪೂಜೆ: ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ
err

ಸೋಮವಾರಪೇಟೆ: ನವರಾತ್ರಿ ಪ್ರಯುಕ್ತ ಬೊಂಬೆಗಳಿಗೆ ಆರತಿ

ಬಿತ್ತನೆ ಮಾಡಿ ಬೆಳೆದ ಗಿಡಗಳಿಗೂ ಗೊಂಬೆ ಜೊತೆ ಪೂಜೆ
Last Updated 21 ಅಕ್ಟೋಬರ್ 2023, 12:34 IST
ಸೋಮವಾರಪೇಟೆ: ನವರಾತ್ರಿ ಪ್ರಯುಕ್ತ ಬೊಂಬೆಗಳಿಗೆ ಆರತಿ

ಇಂಡಿ | ನವರಾತ್ರಿ ಉತ್ಸವ: ದೇವಿಗೆ ವಸ್ತ್ರಾಲಂಕಾರ

ಇಂಡಿ ಪಟ್ಟಣದ ಸಿಂದಗಿ ರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನವರಾತ್ರಿ ಹಬ್ಬದ ನಿಮಿತ್ಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬುಧವಾರ 9 ಹೆಣ್ಣು ಮಕ್ಕಳಿಗೆ ದೇವಿಯ ವಸ್ತ್ರ ತೊಡಿಸಿ, ಪೂಜೆ ಸಲ್ಲಿಸಿ, ನವರಾತ್ರಿಯ ಆಚರಣೆಯ ಕುರಿತು ಮಾಹಿತಿ ನೀಡಲಾಯಿತು.
Last Updated 18 ಅಕ್ಟೋಬರ್ 2023, 13:48 IST
ಇಂಡಿ | ನವರಾತ್ರಿ ಉತ್ಸವ: ದೇವಿಗೆ ವಸ್ತ್ರಾಲಂಕಾರ
ADVERTISEMENT

ಪ್ರಜಾವಾಣಿ ನವವರ್ಣ–2023 | ಶಕ್ತಿ ಸ್ವರೂಪವಾದ ಕೆಂಪುಬಣ್ಣದ ಸೀರೆಯಲ್ಲಿ ನಾರಿಯರು

Navratri Special: ಕೆಂಪುಬಣ್ಣವು ಲೋಕಮಾತೆಯ ಸಂಹಾರಶಕ್ತಿಗೂ ಸಂರಕ್ಷಣಶಕ್ತಿಗೂ ಸಂಕೇತ. ನವರಾತ್ರಿಯ ಮೂರನೇ ದಿನ ಶಕ್ತಿ ಸ್ವರೂಪವಾಗಿರುವ ಕೆಂಪುಬಣ್ಣದ ಸೀರೆಯಲ್ಲಿ ಸಂಭ್ರಮಿಸಿರುವ ಸಾರಿಯರ ಕೆಲವು ಚಿತ್ರಗಳು ಇಲ್ಲಿವೆ.
Last Updated 18 ಅಕ್ಟೋಬರ್ 2023, 6:50 IST
ಪ್ರಜಾವಾಣಿ ನವವರ್ಣ–2023 | ಶಕ್ತಿ ಸ್ವರೂಪವಾದ ಕೆಂಪುಬಣ್ಣದ ಸೀರೆಯಲ್ಲಿ ನಾರಿಯರು
err

ಯಾದಗಿರಿ: ಜಿಲ್ಲೆಯಾದ್ಯಂತ ನವರಾತ್ರಿ ಉತ್ಸವಕ್ಕೆ ಚಾಲನೆ

ಭವಾನಿ ದೇವಿ ಗಂಗಾ ಸ್ನಾನ ಮೆರವಣಿಗೆ, ಗಮನಸೆಳೆದ ಕುದುರು ಕುಣಿತ
Last Updated 16 ಅಕ್ಟೋಬರ್ 2023, 8:30 IST
ಯಾದಗಿರಿ: ಜಿಲ್ಲೆಯಾದ್ಯಂತ ನವರಾತ್ರಿ ಉತ್ಸವಕ್ಕೆ ಚಾಲನೆ

ಥಾಣೆ | ನವರಾತ್ರಿ ಮೆರವಣಿಗೆ; ಪಟಾಕಿ ಸಿಡಿದು 4 ಮಂದಿಗೆ ಗಾಯ, ಒಬ್ಬನಿಗೆ ಕಲ್ಲೇಟು

Navratri procession: ಮಹಾರಾಷ್ಟ್ರದ ಥಾಣೆಯಲ್ಲಿ ನವರಾತ್ರಿ ಆಚರಣೆ ಪ್ರಯುಕ್ತ ದುರ್ಗಾ ಮಾತೆ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಪಟಾಕಿ ಕಿಡಿ ತಗುಲಿ ನಾಲ್ಕು ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2023, 6:41 IST
ಥಾಣೆ | ನವರಾತ್ರಿ ಮೆರವಣಿಗೆ; ಪಟಾಕಿ ಸಿಡಿದು 4 ಮಂದಿಗೆ ಗಾಯ, ಒಬ್ಬನಿಗೆ ಕಲ್ಲೇಟು
ADVERTISEMENT
ADVERTISEMENT
ADVERTISEMENT