ಕಾಂಗ್ರೆಸ್ಸೊ, ಬಿಜೆಪಿಯೊ..: 3 ವರ್ಷ ಕಾಯೋಣ: ಶಾಸಕಿ ನಯನಾ ಮೋಟಮ್ಮ
Political Future Unclear: ಮೂಡಿಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ, ‘ನಾನು ಮುಂದೇನು ಮಾಡುವೆನೆಂಬುದರ ಬಗ್ಗೆ ಪ್ರಶ್ನೆ ಕೇಳಬೇಡಿ, ಮೂರು ವರ್ಷ ಕಾಯೋಣ’ ಎಂದು ಸ್ಪಷ್ಟಪಡಿಸಿದರು.Last Updated 29 ಜುಲೈ 2025, 18:30 IST