ಆಟಗಾರರಿಗೆ ನೆಕ್ ಗಾರ್ಡ್ ಹೆಲ್ಮೆಟ್ ಮಹತ್ವ ತಿಳಿಸಿದ ಬಿಸಿಸಿಐ
ಹೊಡೆತ ತಾಳಿಕೊಳ್ಳಬಲ್ಲ ಹೆಲ್ಮೆಟ್ಗಳನ್ನು ಧರಿಸುವ ಮಹತ್ವದ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರಿಗೆ ಮಾಹಿತಿ ನೀಡಿದೆ. ಆದರೆ ‘ನೆಕ್ ಗಾರ್ಡ್’ (ಕತ್ತಿನ ಕವಚ) ಇರುವ ಹೆಲ್ಮೆಟ್ ಧರಿಸುವ ನಿರ್ಧಾರವನ್ನು ಅದು ಕ್ರಿಕೆಟಿಗರಿಗೇ ಬಿಟ್ಟಿದೆ.Last Updated 20 ಆಗಸ್ಟ್ 2019, 19:30 IST