ನೀಟ್ ಎಸ್ಎಸ್ ಪರೀಕ್ಷೆ ಮಂಜುನಾಥ ದೇಶಕ್ಕೆ ಪ್ರಥಮ
ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಗ್ರಾಮದ ಮಂಜುನಾಥ ಹವಳಪ್ಪ ದೊಡ್ಡಮನಿ ಅವರು ರಾಷ್ಟ್ರೀಯ ವೈದ್ಯಕೀಯ ಅರ್ಹತಾ (ನೀಟ್– ಸೂಪರ್ ಸ್ಪೆಷಾಲಿಟಿ) ಪರೀಕ್ಷೆಯ ಎಂಡೊಕ್ರೈನೊಲಾಜಿ (ಅಂತಃಸ್ರಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.Last Updated 18 ಜುಲೈ 2019, 20:05 IST