ಗುರುವಾರ, 21 ಆಗಸ್ಟ್ 2025
×
ADVERTISEMENT

Nehal Modi

ADVERTISEMENT

PNB ಹಗರಣದಲ್ಲಿ ನೇಹಲ್ ಮೋದಿ ಬಂಧನ: ಭಾರತಕ್ಕೆ ಮಾಹಿತಿ ನೀಡಿದ US

Nehal Modi Arrested in US : ನೀರವ್‌ ಮೋದಿ ಸಹೋದರ ನೇಹಲ್‌ ಮೋದಿ ಅವರನ್ನು ಶನಿವಾರ ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜುಲೈ 2025, 9:48 IST
PNB ಹಗರಣದಲ್ಲಿ ನೇಹಲ್ ಮೋದಿ ಬಂಧನ: ಭಾರತಕ್ಕೆ ಮಾಹಿತಿ ನೀಡಿದ US

₹ 19 ಕೋಟಿ ವಂಚನೆ: ನೀರವ್‌ ಸಹೋದರ ನೇಹಲ್‌ ಮೋದಿ ವಿರುದ್ಧ ಆರೋಪ

ನ್ಯೂಯಾರ್ಕ್‌: ಮ್ಯಾನ್‌ಹಟನ್‌ನಲ್ಲಿನ ಕಂಪನಿಗೆ ವಂಚಿಸಿ, ₹ 19 ಕೋಟಿ (2.6 ದಶಲಕ್ಷ ಡಾಲರ್‌) ಮೌಲ್ಯದ ವಜ್ರ ಪಡೆದಿದ್ದಾರೆ ಎಂದು ನೇಹಲ್‌ ಮೋದಿ ವಿರುದ್ಧ ಆರೋಪಿಸಲಾಗಿದೆ. 41 ವರ್ಷದ ನೇಹಲ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್‌ ಮೋದಿ ತಮ್ಮ.
Last Updated 20 ಡಿಸೆಂಬರ್ 2020, 7:35 IST
₹ 19 ಕೋಟಿ ವಂಚನೆ: ನೀರವ್‌ ಸಹೋದರ ನೇಹಲ್‌ ಮೋದಿ ವಿರುದ್ಧ ಆರೋಪ

ನೀರವ್‌ ಸಹೋದರ ನೇಹಲ್‌ ವಿರುದ್ಧ ‘ರೆಡ್‌ ಕಾರ್ನರ್‌ ನೋಟಿಸ್‌’

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹ 14 ಸಾವಿರ ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ವಜ್ರ ವ್ಯಾಪಾರಿ ನೀರವ್‌ ಮೋದಿ ಸಹೋದರ ನೇಹಲ್‌ ವಿರುದ್ಧ ಇಂಟರ್‌ಪೋಲ್‌ ‘ರೆಡ್‌ ಕಾರ್ನರ್‌ ನೋಟಿಸ್‌’ ಹೊರಡಿಸಿದೆ.
Last Updated 13 ಸೆಪ್ಟೆಂಬರ್ 2019, 20:00 IST
ನೀರವ್‌ ಸಹೋದರ ನೇಹಲ್‌ ವಿರುದ್ಧ ‘ರೆಡ್‌ ಕಾರ್ನರ್‌ ನೋಟಿಸ್‌’
ADVERTISEMENT
ADVERTISEMENT
ADVERTISEMENT
ADVERTISEMENT