ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Nelson Mandela

ADVERTISEMENT

‘ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ನೆಲ್ಸನ್‌ ಮಂಡೇಲಾಗೆ ಸಂಬಂಧಿಸಿದ ಸ್ಥಳಗಳು

ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ನೆಲ್ಸನ್‌ ಮಂಡೇಲಾ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ‘ಯುನೆಸ್ಕೊ– ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ಸೇರಿಸಲಾಗಿದೆ.
Last Updated 27 ಜುಲೈ 2024, 15:52 IST
‘ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ನೆಲ್ಸನ್‌ ಮಂಡೇಲಾಗೆ ಸಂಬಂಧಿಸಿದ ಸ್ಥಳಗಳು

ದಕ್ಷಿಣ ಆಫ್ರಿಕಾ | ಸಿಗದ ಬಹುಮತ; ವಿಪಕ್ಷದೊಂದಿಗೆ ಕೈಜೋಡಿಸಿ ಅಧ್ಯಕ್ಷರಾದ ರಾಮಪೋಸಾ

ಅಗತ್ಯವಿರುವ ಬಹುಮತ ಸಿಗದ ಕಾರಣ, ವಿರೋಧ ಪಕ್ಷದೊಂದಿಗೆ ಕೈಜೋಡಿಸಿದ ಸಿರಿಲ್ ರಾಮಪೋಸಾ ಅವರು 2ನೇ ಬಾರಿಗೆ ದಕ್ಷಿಣಾ ಆಫ್ರಿಕಾದ ಅಧ್ಯಕ್ಷರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 19 ಜೂನ್ 2024, 13:12 IST
ದಕ್ಷಿಣ ಆಫ್ರಿಕಾ | ಸಿಗದ ಬಹುಮತ; ವಿಪಕ್ಷದೊಂದಿಗೆ ಕೈಜೋಡಿಸಿ ಅಧ್ಯಕ್ಷರಾದ ರಾಮಪೋಸಾ

ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ನಿಮ್ಹಾನ್ಸ್‌ಗೆ ಮಂಡೇಲಾ ಪ್ರಶಸ್ತಿ

ಆರೋಗ್ಯ ಜಾಗೃತಿ ಮೂಡಿಸುವ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ನಿಮ್ಹಾನ್ಸ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) 2024ನೇ ಸಾಲಿನ ನೆಲ್ಸನ್‌ ಮಂಡೇಲಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.
Last Updated 31 ಮೇ 2024, 15:29 IST
ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ನಿಮ್ಹಾನ್ಸ್‌ಗೆ ಮಂಡೇಲಾ ಪ್ರಶಸ್ತಿ

ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಮೇ 2024, 10:27 IST
ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ಸುಭಾಷಿತ: ನೆಲ್ಸನ್‌ ಮಂಡೇಲಾ

ಸುಭಾಷಿತ: ನೆಲ್ಸನ್‌ ಮಂಡೇಲಾ
Last Updated 3 ಏಪ್ರಿಲ್ 2024, 23:59 IST
ಸುಭಾಷಿತ: ನೆಲ್ಸನ್‌ ಮಂಡೇಲಾ

ನಿಮ್ಹಾನ್ಸ್‌ಗೆ ‘ನೆಲ್ಸನ್ ಮಂಡೇಲಾ ಪ್ರಶಸ್ತಿ’

ಆರೋಗ್ಯ ಜಾಗೃತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ವಿಶ್ವ ಆರೋಗ್ಯ ಸಂಸ್ಥೆ ನೀಡುವ ‘ನೆಲ್ಸನ್ ಮಂಡೇಲಾ ಪ್ರಶಸ್ತಿ’ಗೆ ಭಾಜನವಾಗಿದೆ.
Last Updated 9 ಫೆಬ್ರುವರಿ 2024, 16:22 IST
ನಿಮ್ಹಾನ್ಸ್‌ಗೆ ‘ನೆಲ್ಸನ್ ಮಂಡೇಲಾ ಪ್ರಶಸ್ತಿ’

ದಕ್ಷಿಣ ಆಫ್ರಿಕಾದಲ್ಲಿರುವ ಗಾಂಧೀಜಿ ಸ್ಮಾರಕ ನಿರ್ವಹಣೆಗೆ ನೆರವು: ಭಾರತದ ಭರವಸೆ

‘ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳ ನಿರ್ವಹಣೆಗೆ ಅಲ್ಲಿನ ಸರ್ಕಾರಕ್ಕೆ ಅಗತ್ಯ ನೆರವು ನೀಡಲಾಗುವುದು‘ ಎಂದು ಭಾರತದ ಹೈಕಮಿಷನರ್‌ ಪ್ರಭಾತ್ ಕುಮಾರ್‌ ಹೇಳಿದರು.
Last Updated 2 ಅಕ್ಟೋಬರ್ 2023, 12:38 IST
ದಕ್ಷಿಣ ಆಫ್ರಿಕಾದಲ್ಲಿರುವ ಗಾಂಧೀಜಿ ಸ್ಮಾರಕ ನಿರ್ವಹಣೆಗೆ ನೆರವು: ಭಾರತದ ಭರವಸೆ
ADVERTISEMENT

ದಕ್ಷಿಣ ಆಫ್ರಿಕಾ: ನೆಲ್ಸನ್ ಮಂಡೇಲಾ ಫೌಂಡೇಷನ್‌ ಸಿಇಒ ವಜಾ

ನೆಲ್ಸನ್ ಮಂಡೇಲಾ ಫೌಂಡೇಷನ್‌ (ಎನ್‌ಎಂಎಫ್‌) ಮಂಡಳಿ, ತನ್ನ ಸಿಇಒ ಸೆಲ್ಲೊ ಹಟಾಂಗ್ (Sello Hatang) ಅವರನ್ನು ಸೇವೆಯಿಂದ ವಜಾಗೊಳಿದೆ. ಕೆಲವು ಉದ್ಯೋಗಿಗಳು ನೀಡಿದ ದೂರಿನ ತನಿಖೆಯ ನಂತರ ಈ ಕ್ರಮ ಕೈಗೊಂಡಿದೆ.
Last Updated 29 ಜೂನ್ 2023, 11:49 IST
ದಕ್ಷಿಣ ಆಫ್ರಿಕಾ: ನೆಲ್ಸನ್ ಮಂಡೇಲಾ ಫೌಂಡೇಷನ್‌ ಸಿಇಒ ವಜಾ

ಪುಸ್ತಕ ವಿಮರ್ಶೆ: ಸಾರ್ವಕಾಲಿಕ ವ್ಯಕ್ತಿಯ ಅಮರಕಥೆ

ಆಫ್ರಿಕಾದ ಪ್ರಜಾಪ್ರಭುತ್ವವಾದಿ ಹೋರಾಟಗಾರ, ಸಮಾನತೆಯ ಹರಿಕಾರ ನೆಲ್ಸನ್‌ ಮಂಡೇಲಾ ಅವರ ಹೋರಾಟ ಮತ್ತು ರಾಜಕೀಯ ಬದುಕನ್ನು ಅಷ್ಟೋ ಇಷ್ಟೋ ತಿಳಿದವರಿಗೆ ವಿಸ್ತಾರದ ಅರಿವು ಮೂಡಿಸುವ ಪ್ರಯತ್ನ ಮಾಡಿದೆ ಈ ಕೃತಿ.
Last Updated 4 ಮಾರ್ಚ್ 2023, 19:30 IST
ಪುಸ್ತಕ ವಿಮರ್ಶೆ: ಸಾರ್ವಕಾಲಿಕ ವ್ಯಕ್ತಿಯ ಅಮರಕಥೆ

ನೆಲ್ಸನ್‌ ಮಂಡೇಲಾ ಅವರ ವೈಯಕ್ತಿಕ ವೈದ್ಯ ಭಾರತ ಮೂಲದ ವೆಜಯ್‌ ರಾಮ್‌ ಲಖನ್‌ ನಿಧನ

ನೆಲ್ಸನ್‌ ಮಂಡೇಲಾ ಅವರ ವೈಯಕ್ತಿಕ ವೈದ್ಯನಾಗಿದ್ದ ಭಾರತ ಮೂಲದ ವೆಜಯ್‌ ರಾಮ್ ‌ಲಖನ್(62)‌ ಅವರು ಹೃದಯಾಘಾತದಿಂದ ಗುರುವಾರ ನಿಧರಾದರು ಎಂದು ಅವರ ಸಹೋದರ ತಿಳಿಸಿದರು.
Last Updated 29 ಆಗಸ್ಟ್ 2020, 7:39 IST
ನೆಲ್ಸನ್‌ ಮಂಡೇಲಾ ಅವರ ವೈಯಕ್ತಿಕ ವೈದ್ಯ ಭಾರತ ಮೂಲದ ವೆಜಯ್‌ ರಾಮ್‌ ಲಖನ್‌ ನಿಧನ
ADVERTISEMENT
ADVERTISEMENT
ADVERTISEMENT