ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

New Jersey

ADVERTISEMENT

ಭಾರತೀಯ ವಿದ್ಯಾರ್ಥಿಗಳು ಇದ್ದ ಅಮೆರಿಕದ ನ್ಯೂಜೆರ್ಸಿ ಕಟ್ಟಡದಲ್ಲಿ ಬೆಂಕಿ ಅವಘಡ

ನ್ಯೂಯಾರ್ಕ್: ನ್ಯೂಜರ್ಸಿಯಲ್ಲಿರುವ ಕಟ್ಟಡವೊಂದರಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತೀವ್ರ ಸಂಕಷ್ಟ ಎದುರಿಸಿರುವ ಕುರಿತು ವರದಿಯಾಗಿದೆ.
Last Updated 17 ಫೆಬ್ರುವರಿ 2024, 10:45 IST
ಭಾರತೀಯ ವಿದ್ಯಾರ್ಥಿಗಳು ಇದ್ದ ಅಮೆರಿಕದ ನ್ಯೂಜೆರ್ಸಿ ಕಟ್ಟಡದಲ್ಲಿ ಬೆಂಕಿ ಅವಘಡ

ಅಮೆರಿಕ: ಅತಿದೊಡ್ಡ ಹಿಂದೂ ದೇಗುಲ ಉದ್ಘಾಟನೆ

ಮಹಾಂತಸ್ವಾಮಿ ಮಹಾರಾಜರಿಂದ ‘ಪ್ರಾಣ ಪ್ರತಿಷ್ಠಾಪನೆ’; ವಿವಿಧ ಸಮುದಾಯ, ಧರ್ಮದ ಭಕ್ತರು ಭಾಗಿ
Last Updated 9 ಅಕ್ಟೋಬರ್ 2023, 23:30 IST
ಅಮೆರಿಕ: ಅತಿದೊಡ್ಡ ಹಿಂದೂ ದೇಗುಲ ಉದ್ಘಾಟನೆ

ICC World Cup 2023: ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಳಿಸಿದ ಬಿಸಿಸಿಐ

ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಹೊಸ ಜೆರ್ಸಿಯನ್ನು ಬಿಸಿಸಿಐ ಅನಾವರಣಗೊಳಿಸಿದೆ.
Last Updated 20 ಸೆಪ್ಟೆಂಬರ್ 2023, 11:05 IST
ICC World Cup 2023: ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಳಿಸಿದ ಬಿಸಿಸಿಐ

ಅಮೆರಿಕದಲ್ಲಿ ಪಾಕ್ ಮೂಲದ ಶಾಪ್‌ನಲ್ಲಿ ದೈನಂದಿನ 13 ತಾಸು ಕೆಲಸ ಮಾಡಿದ್ದ ಹರ್ಷಲ್

ಜೀವನದಲ್ಲಿ ತಾವು ಎದುರಿಸಿದ್ದ ಅತ್ಯಂತ ಕಠಿಣ ದಿನಗಳನ್ನು ನೆನಪಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್, ಅಮೆರಿಕದಲ್ಲಿ ಪಾಕಿಸ್ತಾನ ಮೂಲದ ಪರ್ಫ್ಯೂಮ್ (ಸುಗಂಧದ್ರವ್ಯ) ಅಂಗಡಿಯಲ್ಲಿ ದಿನಕ್ಕೆ 12ರಿಂದ 13 ತಾಸು ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
Last Updated 29 ಏಪ್ರಿಲ್ 2022, 13:13 IST
ಅಮೆರಿಕದಲ್ಲಿ ಪಾಕ್ ಮೂಲದ ಶಾಪ್‌ನಲ್ಲಿ ದೈನಂದಿನ 13 ತಾಸು ಕೆಲಸ ಮಾಡಿದ್ದ ಹರ್ಷಲ್

IPL 2022: ಚೆನ್ನೈ ಆಟಗಾರರಿಗೆ ಹೊಸ ಪೋಷಾಕು

ಮೋಯಿನ್ ಅಲಿಗೆ ವೀಸಾ ಸಮಸ್ಯೆ–ಮೊದಲ ಪಂದ್ಯಕ್ಕೆ ಅಲಭ್ಯ
Last Updated 23 ಮಾರ್ಚ್ 2022, 19:46 IST
IPL 2022:  ಚೆನ್ನೈ ಆಟಗಾರರಿಗೆ ಹೊಸ ಪೋಷಾಕು

IPL 2022: ಹೊಸ ಲುಕ್‌ನಲ್ಲಿ ಆರ್‌ಸಿಬಿ; ಹೇಗಿದೆ ನೋಡಿ!

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸ್ ಹೊಚ್ಚ ಹೊಸ ಜೆರ್ಸಿ ಅನಾವರಣಗೊಳಿಸಿದೆ.
Last Updated 12 ಮಾರ್ಚ್ 2022, 15:02 IST
IPL 2022: ಹೊಸ ಲುಕ್‌ನಲ್ಲಿ ಆರ್‌ಸಿಬಿ; ಹೇಗಿದೆ ನೋಡಿ!

‘ಹಳೆಯ’ ಪೋಷಾಕು; ನೆಟ್ಟಿಗರ ಕುಟುಕು

ಶುಕ್ರವಾರ ಆರಂಭಗೊಂಡಿರುವ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ‘ಹೊಸ’ ಪೋಷಾಕು ಅನಾವರಣಗೊಂಡಿತು. ಕ್ರಿಕೆಟ್‌ ಅಭಿಮಾನಿಗಳು ಹೊಸ ಜೆರ್ಸಿ ಬಗ್ಗೆ ಅಸಮಾಧಾನ ಹೊರಹಾಕತೊಡಗಿದ್ದಾರೆ. ಜೆರ್ಸಿ, ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
Last Updated 30 ನವೆಂಬರ್ 2020, 9:22 IST
‘ಹಳೆಯ’ ಪೋಷಾಕು; ನೆಟ್ಟಿಗರ ಕುಟುಕು
ADVERTISEMENT

‘ತಾಯ್ನಾಡ ಕಟ್ಟಲು ಅನುಭವದ ಧಾರೆ ಹರಿಸಿ’

ಅಮೆರಿಕದ ಒಕ್ಕಲಿಗರ ಪರಿಷತ್ ಸಮಾವೇಶದಲ್ಲಿ ಎಚ್‌ಡಿಕೆ
Last Updated 5 ಜುಲೈ 2019, 16:41 IST
‘ತಾಯ್ನಾಡ ಕಟ್ಟಲು ಅನುಭವದ ಧಾರೆ ಹರಿಸಿ’

‘ಫಲಿತಾಂಶ ಕಂಡು ರಾಜಕೀಯ ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಲಭೈರವನ ಪವಾಡ ನಡೆಯಿತು’

ಆರೋಗ್ಯವನ್ನೂ ಲೆಕ್ಕಿಸದೇ ವಿಧಾನಸಭೆ ಚುನಾವಣೆಯಲ್ಲಿ ದುಡಿದಿದ್ದ ನನಗೆ ಫಲಿತಾಂಶ ಕಂಡು ರಾಜಕೀಯ ನಿವೃತ್ತಿ ಪಡೆಯಬೇಕು ಎನಿಸಿತ್ತು. ಆಗ ಕಾಲಭೈರವೇಶ್ವರನ ಪವಾಡ ನಡೆಯಿತು.ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು. – ಎಚ್‌.ಡಿ ಕುಮಾರಸ್ವಾಮಿ
Last Updated 1 ಜುಲೈ 2019, 8:55 IST
‘ಫಲಿತಾಂಶ ಕಂಡು ರಾಜಕೀಯ ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಲಭೈರವನ ಪವಾಡ ನಡೆಯಿತು’

ನ್ಯೂಜೆರ್ಸಿಯಲ್ಲಿ ದೇಗುಲಕ್ಕೆ ಮುಖ್ಯಮಂತ್ರಿ ಭೂಮಿಪೂಜೆ

ಅಮೆರಿಕದ ನ್ಯೂಜೆರ್ಸಿಯ ಸೋಮರೆಟ್ಸ್‌ ಎಂಬಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
Last Updated 30 ಜೂನ್ 2019, 18:26 IST
ನ್ಯೂಜೆರ್ಸಿಯಲ್ಲಿ ದೇಗುಲಕ್ಕೆ ಮುಖ್ಯಮಂತ್ರಿ ಭೂಮಿಪೂಜೆ
ADVERTISEMENT
ADVERTISEMENT
ADVERTISEMENT