ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

new nation

ADVERTISEMENT

Explainer | ಹೊಸ ದೇಶದ ಸೃಷ್ಟಿ ಹೇಗೆ? ಏನೆಲ್ಲಾ ನಿಯಮಗಳಿವೆ?

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಾನು ಸೃಷ್ಟಿಸಿರುವ ‘ಕೈಲಾಸ’ದ ಪೌರತ್ವ ಪಡೆಯುವಂತೆವಿಶ್ವದ ಎಲ್ಲ ದೇಶಗಳ ಜನರಿಗೆ ಮುಕ್ತ ಆಹ್ವಾನ ನೀಡಿದ ನಂತರ ಹೊಸ ದೇಶ ರಚನೆಯಾಗುವ ಪ್ರಕ್ರಿಯೆ ಬಗ್ಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಅಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
Last Updated 13 ಜನವರಿ 2020, 2:32 IST
Explainer | ಹೊಸ ದೇಶದ ಸೃಷ್ಟಿ ಹೇಗೆ? ಏನೆಲ್ಲಾ ನಿಯಮಗಳಿವೆ?

ನಾನೇ ಪರಮಶಿವ: ನಿತ್ಯಾನಂದ ಭಾಷಣದ ವಿಡಿಯೊ ವೈರಲ್‌

ಸತ್ಯ ಹೇಳಿದ ಕಾರಣಕ್ಕೆ ನನ್ನನ್ನು ಯಾವುದೇ ಮೂರ್ಖ ನ್ಯಾಯಾಲಯಗಳು ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ನಿತ್ಯಾನಂದ ತನ್ನ ಭಕ್ತರಿಗೆ ಹೇಳಿಕೊಂಡಿದ್ದಾರೆ.
Last Updated 6 ಡಿಸೆಂಬರ್ 2019, 15:42 IST
ನಾನೇ ಪರಮಶಿವ: ನಿತ್ಯಾನಂದ ಭಾಷಣದ ವಿಡಿಯೊ ವೈರಲ್‌

ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

ದೇಶ ಕಟ್ಟುವುದೇ ಬೇರೆ, ವೆಬ್‌ಸೈಟ್‌ ಮಾಡುವುದೇ ಬೇರೆ ಎನ್ನುವ ಮೂಲಕ ಹೊಸ ದೇಶ ಕಟ್ಟಿಕೊಳ್ಳುವ ನಿತ್ಯಾನಂದ ಅವರ ಘೋಷಣೆಯನ್ನು ಕೇಂದ್ರ ಸರ್ಕಾರ ಗೇಲಿ ಮಾಡಿದೆ.
Last Updated 6 ಡಿಸೆಂಬರ್ 2019, 15:16 IST
ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ
ADVERTISEMENT
ADVERTISEMENT
ADVERTISEMENT
ADVERTISEMENT