2 ತಿಂಗಳಲ್ಲಿ 2,000 ಹೊಸ ರೈಲು ಪ್ರಾರಂಭಕ್ಕೆ ಯೋಜನೆ
ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಭಾರತೀಯ ರೈಲ್ವೆಯು ಮುಂದಿನ 2 ತಿಂಗಳಲ್ಲಿ ದೇಶದ 25 ಪ್ರಮುಖ ಮಾರ್ಗಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿರುವ ಒಟ್ಟು 2,000 ಹೊಸ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ. Last Updated 14 ಜುಲೈ 2024, 15:43 IST