ಹೊಸ ತಾಲ್ಲೂಕುಗಳು ಅನುದಾನಕ್ಕೆ ಕಾರ್ಯದರ್ಶಿಗಳ ಸಭೆ: ಆರ್.ವಿ.ದೇಶಪಾಂಡೆ
ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಚರ್ಚಿಸಲು ಇದೇ 4ರಂದು ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.Last Updated 3 ಜುಲೈ 2019, 5:59 IST