ಬುಧವಾರ, 7 ಜನವರಿ 2026
×
ADVERTISEMENT

newzealand

ADVERTISEMENT

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್ ಆಲ್‌ರೌಂಡರ್

New Zealand All-rounder Doug Bracewell: 35 ವರ್ಷದ ಡೌಗ್ ಬ್ರೇಸ್‌ವೆಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 2011 ರಿಂದ 2023 ರವರೆಗೆ ತಮ್ಮ ವೃತ್ತಿಜೀವನದಲ್ಲಿ 74 ಟೆಸ್ಟ್ ವಿಕೆಟ್ ಗಳಿಸಿದ್ದಾರೆ.
Last Updated 29 ಡಿಸೆಂಬರ್ 2025, 8:00 IST
ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್ ಆಲ್‌ರೌಂಡರ್

Explainer | ಭಾರತದ ಮುಕ್ತ ವ್ಯಾಪಾರ ಒಪ್ಪಂದ: ಕುಶಲ ಕಾರ್ಮಿಕರಿಗೆ ಆದ್ಯತೆ

Free Trade Agreement Explainer: ನ್ಯೂಜಿಲೆಂಡ್ ಹಾಗೂ ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಒಮ್ಮತ ಮೂಡಿದೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ಭಾರತ ಸಹಿ ಹಾಕಿದ 18ನೇ ಒಡಂಬಡಿಕೆ ಇದಾಗಿದೆ.
Last Updated 22 ಡಿಸೆಂಬರ್ 2025, 11:17 IST
Explainer | ಭಾರತದ ಮುಕ್ತ ವ್ಯಾಪಾರ ಒಪ್ಪಂದ: ಕುಶಲ ಕಾರ್ಮಿಕರಿಗೆ ಆದ್ಯತೆ

ವೆಲಿಂಗ್ಟನ್ ಟೆಸ್ಟ್: ವೆಸ್ಟ್‌ ಇಂಡೀಸ್‌ಗೆ ಕಿವೀಸ್‌ ಕಡಿವಾಣ

NZ WI Test Match: ವೆಲಿಂಗ್ಟನ್: ನ್ಯೂಜಿಲೆಂಡ್ ತಂಡ, ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಬುಧವಾರ ವೆಸ್ಟ್‌ ಇಂಡೀಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಉರುಳಿಸಿ ಮೇಲುಗೈ ಸಾಧಿಸಿತು. ಆದರೆ ವೇಗದ ಬೌಲರ್ ಬ್ಲೇರ್ ಟಿಕ್ನರ್ ಅವರನ್ನು ಭುಜದ ಗಂಭೀರ ಗಾಯದಿಂದಾಗಿ
Last Updated 10 ಡಿಸೆಂಬರ್ 2025, 13:49 IST
ವೆಲಿಂಗ್ಟನ್ ಟೆಸ್ಟ್: ವೆಸ್ಟ್‌ ಇಂಡೀಸ್‌ಗೆ ಕಿವೀಸ್‌ ಕಡಿವಾಣ

T20 series: ನ್ಯೂಜಿಲೆಂಡ್ ಎದುರು ಪಾಕ್‌ಗೆ ಮುಖಭಂಗ

ನ್ಯೂಜಿಲೆಂಡ್‌ ವೇಗದ ದಾಳಿಗೆ ಸಿಲುಕಿದ ಪಾಕಿಸ್ತಾನ ಭಾನುವಾರ ನಡೆದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ 115 ರನ್‌ಗಳ ಮುಖಭಂಗ ಅನುಭವಿಸಿತು. ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ನ್ಯೂಜಿಲೆಂಡ್‌ 3–1 ಕೈವಶ ಮಾಡಿಕೊಂಡಿದೆ.
Last Updated 23 ಮಾರ್ಚ್ 2025, 12:29 IST
T20 series: ನ್ಯೂಜಿಲೆಂಡ್ ಎದುರು ಪಾಕ್‌ಗೆ ಮುಖಭಂಗ

ಕಿವೀಸ್‌ನ ಮೆಲಿ ಕೆರ್‌ಗೆ ವರ್ಷದ ಐಸಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ

ನ್ಯೂಜಿಲೆಂಡ್ ಆಲ್‌ರೌಂಡರ್, ಮೆಲಿ ಕೆರ್ ಅವರು 2024ರ ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ ವರ್ಷದ ಐಸಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Last Updated 28 ಜನವರಿ 2025, 7:15 IST
ಕಿವೀಸ್‌ನ ಮೆಲಿ ಕೆರ್‌ಗೆ ವರ್ಷದ ಐಸಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ

ಕಿವೀಸ್ ಎದುರು ವೈಟ್‌ವಾಷ್: ಆಸಿಸ್ ಸರಣಿ ಬಳಿಕ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧಾರ

ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 'ವೈಟ್‌ವಾಷ್‌' ಮುಖಭಂಗ ಅನುಭವಿಸಿರುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.
Last Updated 4 ನವೆಂಬರ್ 2024, 7:11 IST
ಕಿವೀಸ್ ಎದುರು ವೈಟ್‌ವಾಷ್: ಆಸಿಸ್ ಸರಣಿ ಬಳಿಕ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧಾರ

IND vs NZ: ತವರಿನಲ್ಲಿ ಸೋತಿದ್ದನ್ನು ಅರಗಿಸಿಕೊಳ್ಳಲಾಗದು: ರೋಹಿತ್ ಶರ್ಮಾ ಬೇಸರ

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ 0–3 ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುತ್ತೇನೆ ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.
Last Updated 3 ನವೆಂಬರ್ 2024, 9:17 IST
IND vs NZ: ತವರಿನಲ್ಲಿ ಸೋತಿದ್ದನ್ನು ಅರಗಿಸಿಕೊಳ್ಳಲಾಗದು: ರೋಹಿತ್ ಶರ್ಮಾ ಬೇಸರ
ADVERTISEMENT

IND vs NZ ಮಹಿಳೆಯರ 3ನೇ ಏಕದಿನ ಪಂದ್ಯ: ಬ್ಯಾಟರ್‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ ತಂಡವು ಬ್ಯಾಟಿಂಗ್ ವಿಭಾಗದಲ್ಲಿನ ತೊಡಕುಗಳನ್ನು ಸರಿಪಡಿಸುವ ವಿಶ್ವಾಸದಲ್ಲಿದೆ.
Last Updated 29 ಅಕ್ಟೋಬರ್ 2024, 0:30 IST
IND vs NZ ಮಹಿಳೆಯರ 3ನೇ ಏಕದಿನ ಪಂದ್ಯ: ಬ್ಯಾಟರ್‌ಗಳ ಮೇಲೆ ಹೆಚ್ಚಿದ ನಿರೀಕ್ಷೆ

ಭಾರತ ವಿರುದ್ಧದ 2ನೇ ಟೆಸ್ಟ್‌ಗೂ ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅಲಭ್ಯ

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಜಯಿಸಿದ ನ್ಯೂಜಿಲೆಂಡ್‌, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭವಾಗಲಿದೆ.
Last Updated 22 ಅಕ್ಟೋಬರ್ 2024, 4:11 IST
ಭಾರತ ವಿರುದ್ಧದ 2ನೇ ಟೆಸ್ಟ್‌ಗೂ ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅಲಭ್ಯ

ಮಹಿಳಾ ಟಿ20 ವಿಶ್ವಕಪ್: ಫೈನಲ್‌ನಲ್ಲಿ ನ್ಯೂಜಿಲೆಂಡ್‌ –ದಕ್ಷಿಣ ಆಫ್ರಿಕಾ ಮುಖಾಮುಖಿ

ಮಧ್ಯಮ ವೇಗಿ ಡಿಯೆಂಡ್ರಾ ಡಾಟಿನ್ (22ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ವೆಸ್ಟ್‌ ಇಂಡೀಸ್ ತಂಡ, ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್ ತಂಡವನ್ನು 9 ವಿಕೆಟ್‌ಗೆ 128 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು.
Last Updated 18 ಅಕ್ಟೋಬರ್ 2024, 22:57 IST
ಮಹಿಳಾ ಟಿ20 ವಿಶ್ವಕಪ್: ಫೈನಲ್‌ನಲ್ಲಿ ನ್ಯೂಜಿಲೆಂಡ್‌ –ದಕ್ಷಿಣ ಆಫ್ರಿಕಾ ಮುಖಾಮುಖಿ
ADVERTISEMENT
ADVERTISEMENT
ADVERTISEMENT