ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nice road

ADVERTISEMENT

ನೈಸ್ ಸಂಸ್ಥೆಗೆ ನೀಡಿರುವ 544 ಎಕರೆ ಜಮೀನು ಮರಳಿ ಪಡೆಯಲು ಸರ್ವೆ ನಂಬರ್‌ ಸಮಸ್ಯೆ

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೈಸ್‌ ಸಂಸ್ಥೆಗೆ ನೀಡಿರುವ 544 ಎಕರೆ ಹೆಚ್ಚುವರಿ ಜಮೀನು ಮರಳಿ ಪಡೆಯಲು ಸರ್ವೆ ನಂಬರ್‌ಗಳ ಹೊಂದಾಣಿಕೆ ಸಮಸ್ಯೆ ಎದುರಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.
Last Updated 5 ಡಿಸೆಂಬರ್ 2023, 14:36 IST
ನೈಸ್ ಸಂಸ್ಥೆಗೆ ನೀಡಿರುವ 544 ಎಕರೆ ಜಮೀನು ಮರಳಿ ಪಡೆಯಲು ಸರ್ವೆ ನಂಬರ್‌ ಸಮಸ್ಯೆ

ನೈಸ್‌ ರಸ್ತೆಯಲ್ಲಿ ಅಪಘಾತ: ಕಾರಿಗೆ ಬೆಂಕಿ ಹೊತ್ತಿ ತಾಯಿ, ಮಗು ಸಜೀವ ದಹನ

ಬೆಂಗಳೂರು: ನೈಸ್‌ ರಸ್ತೆಯ ಸೋಮಪುರ ಬಳಿ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟಿದ್ದು, ಕಾರಿನಲ್ಲಿದ್ದ ತಾಯಿ ಹಾಗೂ ಮಗು ಸಜೀವ ದಹನವಾಗಿದೆ.
Last Updated 3 ಅಕ್ಟೋಬರ್ 2023, 9:39 IST
ನೈಸ್‌ ರಸ್ತೆಯಲ್ಲಿ ಅಪಘಾತ: ಕಾರಿಗೆ ಬೆಂಕಿ ಹೊತ್ತಿ ತಾಯಿ, ಮಗು ಸಜೀವ ದಹನ

ಸರ್ಕಾರ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲಿ: ಟಿ.ಬಿ. ಜಯಚಂದ್ರ

‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆಯ ಅಗತ್ಯವಿಲ್ಲ. ಹೀಗಾಗಿ ನೈಸ್ ಯೋಜನೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.
Last Updated 21 ಆಗಸ್ಟ್ 2023, 15:53 IST
ಸರ್ಕಾರ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲಿ: ಟಿ.ಬಿ. ಜಯಚಂದ್ರ

ನೈಸ್ ಸ್ವಾಧೀನದಲ್ಲಿರುವ ಹೆಚ್ಚುವರಿ ಜಮೀನು ವಾಪಸ್ ಪಡೆಯಿರಿ: ದೇವೇಗೌಡ ಸವಾಲು

ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ನೈತಿಕತೆಯ ಪಾಟ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ನೈಸ್ ಕಂಪನಿ ಸ್ವಾಧೀನದಲ್ಲಿರುವ 11,660 ಎಕರೆ ಹೆಚ್ಚುವರಿ ಜಮೀನನ್ನು ವಾಪಸ್ ಪಡೆಯಲಿ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸವಾಲು ಹಾಕಿದರು.
Last Updated 25 ಜುಲೈ 2023, 9:43 IST
ನೈಸ್ ಸ್ವಾಧೀನದಲ್ಲಿರುವ ಹೆಚ್ಚುವರಿ ಜಮೀನು ವಾಪಸ್ ಪಡೆಯಿರಿ: ದೇವೇಗೌಡ ಸವಾಲು

‘ನೈಸ್‌’ ಯೋಜನೆ ವಶಕ್ಕೆ ಬಿಜೆಪಿ, ಜೆಡಿಎಸ್‌ ಆಗ್ರಹ

‘ದಳ‘ ಕಚೇರಿಯಲ್ಲಿ ಎಚ್‌ಡಿಕೆ, ಬೊಮ್ಮಾಯಿ ಜಂಟಿ ಪತ್ರಿಕಾಗೋಷ್ಠಿ
Last Updated 21 ಜುಲೈ 2023, 16:14 IST
‘ನೈಸ್‌’ ಯೋಜನೆ ವಶಕ್ಕೆ ಬಿಜೆಪಿ, ಜೆಡಿಎಸ್‌ ಆಗ್ರಹ

ರಸ್ತೆ ನಿರ್ಮಾಣ ಹಗರಣ ತನಿಖೆಗೆ ಆಗ್ರಹ: ‘ನೈಸ್‌’ ವಿರುದ್ಧ ರೈತರ ಆಕ್ರೋಶ

‘ಭೂಸ್ವಾಧೀನದ ಹೆಸರಿನಲ್ಲಿ ನೈಸ್‌ ಸಂಸ್ಥೆ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ಆರೋಪಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್‌ ಭೂಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 28 ಜೂನ್ 2023, 14:53 IST
ರಸ್ತೆ ನಿರ್ಮಾಣ ಹಗರಣ ತನಿಖೆಗೆ ಆಗ್ರಹ: ‘ನೈಸ್‌’ ವಿರುದ್ಧ ರೈತರ ಆಕ್ರೋಶ

‘ನೈಸ್‌’ ದೌರ್ಜನ್ಯ ವಿರೋಧಿಸಿ 28ಕ್ಕೆ ಪ್ರತಿಭಟನೆ

ರಾಜ್ಯದಲ್ಲಿ ನೂತನ ಸರ್ಕಾರ ಬಂದ ಬಳಿಕ ರೈತರ ಮೇಲೆ ’ನೈಸ್‌’ ಕಂಪನಿಯ ದೌರ್ಜನ್ಯ ಹೆಚ್ಚಾಗಿದೆ.
Last Updated 25 ಜೂನ್ 2023, 19:46 IST
‘ನೈಸ್‌’ ದೌರ್ಜನ್ಯ ವಿರೋಧಿಸಿ 28ಕ್ಕೆ ಪ್ರತಿಭಟನೆ
ADVERTISEMENT

ನೈಸ್ ರಸ್ತೆಯಲ್ಲಿ ಅಪಘಾತ: ಕಾರಿನಲ್ಲಿದ್ದ ಯುವತಿ ಸಾವು

ಕಾರು ಖರೀದಿಸಿ 20 ದಿನದಲ್ಲೇ ಅವಘಡ | ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ
Last Updated 9 ಆಗಸ್ಟ್ 2022, 20:51 IST
ನೈಸ್ ರಸ್ತೆಯಲ್ಲಿ ಅಪಘಾತ: ಕಾರಿನಲ್ಲಿದ್ದ ಯುವತಿ ಸಾವು

ನೈಸ್‌ ರಸ್ತೆಯಲ್ಲಿ ಅಪಘಾತ: ಮಹಿಳೆ ಸಾವು

ಬ್ಯಾಡರಹಳ್ಳಿ ಬಳಿ ನೈಸ್ ರಸ್ತೆಯಲ್ಲಿ ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಸುಲೋಚನಾ (24) ಎಂಬುವರು ಮೃತಪಟ್ಟಿದ್ದಾರೆ.
Last Updated 1 ಮೇ 2022, 16:24 IST
ನೈಸ್‌ ರಸ್ತೆಯಲ್ಲಿ ಅಪಘಾತ: ಮಹಿಳೆ ಸಾವು

ನೈಸ್‌: ಹೆಚ್ಚುವರಿ ಭೂಮಿ ಹಿಂದಕ್ಕೆ -ಕಂದಾಯ ಸಚಿವ ಆರ್‌.ಅಶೋಕ

ನೈಸ್‌ ಕಂಪನಿಗೆ ನೀಡಿರುವ ಹೆಚ್ಚುವರಿ ಭೂಮಿಯನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟ ಉಪಸಮಿತಿ ಸಭೆ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.
Last Updated 25 ಏಪ್ರಿಲ್ 2022, 19:31 IST
ನೈಸ್‌: ಹೆಚ್ಚುವರಿ ಭೂಮಿ ಹಿಂದಕ್ಕೆ -ಕಂದಾಯ ಸಚಿವ ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT