ನಿಗಮ, ಮಂಡಳಿಗೆ ಸದಸ್ಯರ ಪಟ್ಟಿ ಸಿದ್ಧ: ಗೃಹ ಸಚಿವ ಜಿ. ಪರಮೇಶ್ವರ
‘ವಿವಿಧ ನಿಗಮ, ಮಂಡಳಿಗೆ ನಾಮನಿರ್ದೇಶನ ಮಾಡಬೇಕಿರುವ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.Last Updated 31 ಜನವರಿ 2025, 15:56 IST