ಉತ್ಪಾದನೆ ಕಡಿಮೆ ಮಾಡಲು ‘ಬಜಾಜ್ ಆಟೋ’ ಚಿಂತನೆ: ಷೇರುಗಳ ಬೆಲೆ ಕುಸಿತ
ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಮುಂದಿನ ತಿಂಗಳು ತನ್ನ ರಫ್ತು-ಕೇಂದ್ರಿತ ಉತ್ಪಾದನಾ ಘಟಕಗಳಲ್ಲಿ ಮೋಟಾರ್ ಸೈಕಲ್ ಮತ್ತು ತ್ರಿಚಕ್ರ ವಾಹನ ಉತ್ಪಾದನೆಯನ್ನು ಶೇ 25 ರಷ್ಟು ಕಡಿತವನ್ನು ಮಾಡುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬೆನ್ನಿಗೇ ಬಜಾಜ್ ಆಟೋ ಷೇರುಗಳು ಸೋಮವಾರ ಶೇ 5.05 ರಷ್ಟು ಕುಸಿತ ಕಂಡಿವೆ.Last Updated 27 ಫೆಬ್ರವರಿ 2023, 14:37 IST