ಅನಾರೋಗ್ಯದ ವದಂತಿ: ನೈಜಿರಿಯಾ ಅಧ್ಯಕ್ಷರ ಸ್ಪಷ್ಟನೆ
‘ಅನಾರೋಗ್ಯದಿಂದ ತಾನು ಸಾವನ್ನಪ್ಪಿದ್ದು, ಸೂಡಾನ್ನಿಂದ ತದ್ರೂಪಿಯನ್ನು ಕರೆತಂದು ದೇಶದ ಅಧ್ಯಕ್ಷ ಹುದ್ದೆಗೆ ಕೂರಿಸಲಾಗಿದೆ’ ಎಂಬ ವದಂತಿಯನ್ನು ನೈಜಿರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.Last Updated 3 ಡಿಸೆಂಬರ್ 2018, 16:56 IST