ನಿಕ್ಕಿ ಹ್ಯಾಲೆ ಅಧಿಕೃತ ನಿವಾಸಕ್ಕೆ ದುಬಾರಿ ಕಿಟಕಿ ಪರದೆ!
ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಅವರ ಅಧಿಕೃತ ನಿವಾಸಕ್ಕೆ ಕಿಟಕಿ ಪರದೆ ಅಳವಡಿಸಲು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ₹37.87 ಲಕ್ಷ (52,701 ಅಮೆರಿಕ ಡಾಲರ್) ವೆಚ್ಚ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.Last Updated 14 ಸೆಪ್ಟೆಂಬರ್ 2018, 12:33 IST