ಷೇರು ವ್ಯವಹಾರ: ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ ಯುವಕನ ಗುಣಪಡಿಸಿದ ನಿಮ್ಹಾನ್ಸ್
Mental Health: ₹80 ಲಕ್ಷ ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ವ್ಯಸನದಂತೆ ತೊಡಗಿದ್ದ 29 ವರ್ಷದ ಯುವಕನಿಗೆ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನೀಡಿದ್ದು, ಈ ವ್ಯಸನವು ಗುಣಪಡಿಸಬಹುದಾದ ಮಾನಸಿಕ ಕಾಯಿಲೆಯಾಗಿದೆ ಎಂದು ತಿಳಿಸಿದ್ದಾರೆ.Last Updated 26 ಜನವರಿ 2026, 22:59 IST