ಸೋಮವಾರ, 16 ಫೆಬ್ರುವರಿ 2026
×
ADVERTISEMENT

Nipah virus

ADVERTISEMENT

ಏನಿದು ನಿಫಾ ಸೋಂಕು, ಲಕ್ಷಣಗಳೇನು? ಇಲ್ಲಿದೆ ಮಾಹಿತಿ

Nipah Infection Symptoms: ಕೋವಿಡ್‌ ಬಳಿಕ ಈಗ ಭಾರತದಲ್ಲಿ ನಿಫಾ ಸೋಂಕು ಭೀತಿ ಹುಟ್ಟಿಸಿದೆ. ಕೇರಳದಲ್ಲಿ 2025ರಲ್ಲಿ ನಾಲ್ವರಿಗೆ ನಿಫಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. ಈಗ ಜನವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೋಂಕು ಉಲ್ಬಣಿಸಿದೆ.
Last Updated 30 ಜನವರಿ 2026, 8:01 IST
ಏನಿದು ನಿಫಾ ಸೋಂಕು, ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಪಶ್ಚಿಮ ಬಂಗಾಳ: ನಿಫಾ ಸೋಂಕು ದೃಢಪಟ್ಟ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕ

West Bengal Health: ಇಬ್ಬರು ಶುಶ್ರೂಷಣಾ ಅಧಿಕಾರಿಗಳಿಗೆ ನಿಫಾ ವೈರಸ್‌ ಸೋಂಕು ದೃಢಪಟ್ಟಿದ್ದು, ಅವರನ್ನು ಕೋಲ್ಕತ್ತದ ಬೆಲಿಯಾಘಾಟ್‌ ಐಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
Last Updated 14 ಜನವರಿ 2026, 9:25 IST
ಪಶ್ಚಿಮ ಬಂಗಾಳ: ನಿಫಾ ಸೋಂಕು ದೃಢಪಟ್ಟ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕ

ಬಂಗಾಳ: ಇಬ್ಬರಲ್ಲಿ ನಿಫಾ ವೈರಸ್ ಶಂಕೆ

Nipah Alert Bengal: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಇಬ್ಬರಲ್ಲಿ ನಿಫಾ ವೈರಸ್ ಶಂಕಿತ ಪ್ರಕರಣ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವರು ಪರಿಸ್ಥಿತಿ ನಿಯಂತ್ರಣಕ್ಕೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಮಮತಾ ಅವರಿಗೆ ತಿಳಿಸಿದ್ದಾರೆ.
Last Updated 12 ಜನವರಿ 2026, 16:13 IST
ಬಂಗಾಳ: ಇಬ್ಬರಲ್ಲಿ ನಿಫಾ ವೈರಸ್ ಶಂಕೆ

ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

Nipah Contact Tracing: ತಿರುವನಂತಪುರ/ಪಾಲಕ್ಕಾಡ್: ಕೇರಳ ರಾಜ್ಯದಲ್ಲಿ ಮೂವರು ನಿಫಾ ಸೋಂಕಿತರ ಜೊತೆ 675 ಮಂದಿಗೆ ಸಂಪರ್ಕ ಇರುವುದು ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 82 ಮಂದಿಯ ಪರೀಕ್ಷಾ ವರದಿ ನೆಗೆಟಿವ್
Last Updated 15 ಜುಲೈ 2025, 16:11 IST
ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

ಕೇರಳ: ನಿಫಾ ದಾಳಿಗೆ ಮತ್ತೊಂದು ಬಲಿ

Nipah Virus : ನಿಫಾ ವೈರಾಣು ದಾಳಿಗೆ ತುತ್ತಾಗಿದ್ದ 57 ವರ್ಷದ ವ್ಯಕ್ತಿಯೊಬ್ಬರು ಪಾಲಕ್ಕಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
Last Updated 13 ಜುಲೈ 2025, 15:51 IST
ಕೇರಳ: ನಿಫಾ ದಾಳಿಗೆ ಮತ್ತೊಂದು ಬಲಿ

ಕೇರಳ | ನಿಫಾ ರೋಗಿ ಸ್ಥಿತಿ ಗಂಭೀರ; ಕಂಟೈನ್‌ಮೆಂಟ್‌ ವಲಯ ಘೋಷಣೆ

Nipah Virus Kerala: ‘ಉತ್ತರ ಕೇರಳದಲ್ಲಿ ನಿಫಾ ವೈರಾಣು ದಾಳಿಗೆ ತುತ್ತಾದ ರೋಗಿಯ ಸ್ಥಿತಿಯು ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆಗಳನ್ನು ನೀಡಲು ಕ್ರಮ ವಹಿಸಲಾಗುವುದು’ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.
Last Updated 7 ಜುಲೈ 2025, 14:36 IST
ಕೇರಳ | ನಿಫಾ ರೋಗಿ ಸ್ಥಿತಿ ಗಂಭೀರ; ಕಂಟೈನ್‌ಮೆಂಟ್‌ ವಲಯ ಘೋಷಣೆ

ನಿಫಾ: ಕೇರಳಕ್ಕೆ ಕೇಂದ್ರದಿಂದ ತಂಡ ರವಾನೆ ಸಾಧ್ಯತೆ

Nipah Virus: ಸಾರ್ವಜನಿಕ ಆರೋಗ್ಯ ನಿಯಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಕೇರಳ ಸರ್ಕಾರಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜಂಟಿ ‍ಪ್ರತಿಸ್ಪಂದನ ತಂಡವನ್ನು ಕೇರಳಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Last Updated 5 ಜುಲೈ 2025, 16:00 IST
ನಿಫಾ: ಕೇರಳಕ್ಕೆ ಕೇಂದ್ರದಿಂದ ತಂಡ ರವಾನೆ ಸಾಧ್ಯತೆ
ADVERTISEMENT

ಶಂಕಿತ ‘ನಿಫಾ’ ಪ್ರಕರಣ: ಕೇರಳದ ಮೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ನಿಫಾ ವೈರಸ್ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಶುಕ್ರವಾರ ಮೂರು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದ್ದಾರೆ.
Last Updated 4 ಜುಲೈ 2025, 7:12 IST
ಶಂಕಿತ ‘ನಿಫಾ’ ಪ್ರಕರಣ: ಕೇರಳದ ಮೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ನಿಫಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 6 ಮಂದಿ ಸುರಕ್ಷಿತ: ಕೇರಳ ಸರ್ಕಾರ

ನಿಫಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 6 ಮಂದಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೇರಳ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 9 ಮೇ 2025, 15:50 IST
ನಿಫಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 6 ಮಂದಿ ಸುರಕ್ಷಿತ: ಕೇರಳ ಸರ್ಕಾರ

Nipah Virus | ಕೇರಳ ಮಹಿಳೆಯಲ್ಲಿ ನಿಫಾ ವೈರಸ್ ದೃಢ

Kerala Nipah outbreak: ಕೇರಳದ ಮಲಪ್ಪುರಂ ಜಿಲ್ಲೆಯ 42 ವರ್ಷದ ಮಹಿಳೆಯೊಬ್ಬರಿಗೆ ನಿಫಾ ವೈರಸ್‌ ತಗುಲಿರುವುದು ದೃಢವಾಗಿದೆ. ಸೋಂಕಿತ ಮಹಿಳೆಗೆ ಪೆರಿಂಥಲಮಣ್ಣ ಪಟ್ಟಣದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 8 ಮೇ 2025, 15:36 IST
Nipah Virus | ಕೇರಳ ಮಹಿಳೆಯಲ್ಲಿ ನಿಫಾ ವೈರಸ್ ದೃಢ
ADVERTISEMENT
ADVERTISEMENT
ADVERTISEMENT