ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Nirav Modi

ADVERTISEMENT

ನೀರವ್‌ ಮೋದಿ ಇರುವ ಜೈಲಿನಿಂದ ಶಂಕಿತ ಉಗ್ರ ಪರಾರಿ

ವಜ್ರ ವ್ಯಾಪಾರಿ ನೀರವ್ ಮೋದಿ ಸೆರೆವಾಸ ಅನುಭವಿಸುತ್ತಿರುವ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಿಂದ ಶಂಕಿತ ಉಗ್ರ ಪರಾರಿಯಾಗಿದ್ದು, ಆತನ ಪತ್ತೆಗಾಗಿ ದೇಶದಾದ್ಯಂತ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Last Updated 7 ಸೆಪ್ಟೆಂಬರ್ 2023, 15:26 IST
ನೀರವ್‌ ಮೋದಿ ಇರುವ ಜೈಲಿನಿಂದ ಶಂಕಿತ ಉಗ್ರ ಪರಾರಿ

ಪಿಎನ್‌ಬಿ ಹಗರಣ: ನೀರವ್‌ ಮೋದಿ ಆಪ್ತನಿಗೆ ಜಾಮೀನು

ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಂ. ಮೆನ್ಜೋಂಗ್ ಅವರು ಪರಬ್‌ಗೆ ಜಾಮೀನು ಮಂಜೂರು ಮಾಡಿದರು. ಈ ಅಪರಾಧ ಪ್ರಕರಣದಲ್ಲಿ ಸುಭಾಷ್‌ ಪರಬ್‌ ಆದಾಯ ಮಾಡಿಕೊಂಡ ಫಲಾನುಭವಿಯಲ್ಲ ಎಂದು ಪರಬ್‌ ಪರ ವಕೀಲರು ಜಾಮೀನು ಅರ್ಜಿಯಲ್ಲಿ ವಾದಿಸಿದರು. ಮೋದಿ ಎಸಗಿರುವ ವಂಚನೆ ಬೆಳಕಿಗೆ ಬರುವ ಮುನ್ನವೇ ಪರಬ್‌ ದೇಶ ತೊರೆದಿದ್ದರಿಂದ ಅವರನ್ನು ಪ್ರಕರಣಕ್ಕೆ ಅಗತ್ಯವಾಗಿ ಬೇಕಿರುವ ಆರೋಪಿ ಎಂದು ಸಿಬಿಐ ಹೆಸರಿಸಿತ್ತು.
Last Updated 18 ಏಪ್ರಿಲ್ 2023, 16:19 IST
ಪಿಎನ್‌ಬಿ ಹಗರಣ: ನೀರವ್‌ ಮೋದಿ ಆಪ್ತನಿಗೆ ಜಾಮೀನು

ನೀರವ್, ಲಲಿತ್ ಅವರನ್ನು ಟೀಕಿಸಿದರೆ ಬಿಜೆಪಿ ನೊಂದುಕೊಳ್ಳುವುದೇಕೆ: ಖರ್ಗೆ ಪ್ರಶ್ನೆ

ರಾಹುಲ್‌ ಗಾಂಧಿ ಅವರು ದೇಶ ಬಿಟ್ಟು ಪಲಾಯನ ಮಾಡಿರುವ ನೀರವ್‌ ಮೋದಿ ಹಾಗೂ ಲಲಿತ್‌ ಮೋದಿ ಅವರನ್ನು ಟೀಕಿಸಿದರೆ, ಆಡಳಿತಾರೂಢ ಬಿಜೆಪಿ ನೊಂದುಕೊಳ್ಳುತ್ತಿರುವುದೇಕೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
Last Updated 26 ಮಾರ್ಚ್ 2023, 10:15 IST
ನೀರವ್, ಲಲಿತ್ ಅವರನ್ನು ಟೀಕಿಸಿದರೆ ಬಿಜೆಪಿ ನೊಂದುಕೊಳ್ಳುವುದೇಕೆ: ಖರ್ಗೆ ಪ್ರಶ್ನೆ

ನೀರವ್ ಮೋದಿ, ಲಲಿತ್ ಮೋದಿ ಕಳ್ಳರಲ್ಲವೇ?: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷಗಳ ನಾಯಕರು ಕೇಳುತ್ತಿರುವ ಪ್ರಶ್ನೆ ಇದು.
Last Updated 24 ಮಾರ್ಚ್ 2023, 19:20 IST
ನೀರವ್ ಮೋದಿ, ಲಲಿತ್ ಮೋದಿ ಕಳ್ಳರಲ್ಲವೇ?: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

ಹಸ್ತಾಂತರದಿಂದ ತಪ್ಪಿಸಿಕೊಳ್ಳುವ ನೀರವ್‌ ಮೋದಿಯ ಮತ್ತೊಂದು ಪ್ರಯತ್ನ ವಿಫಲ

ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ಭಾರತದ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಮತ್ತೆ ಹಿನ್ನಡೆಯಾಗಿದೆ.
Last Updated 15 ಡಿಸೆಂಬರ್ 2022, 11:56 IST
ಹಸ್ತಾಂತರದಿಂದ ತಪ್ಪಿಸಿಕೊಳ್ಳುವ ನೀರವ್‌ ಮೋದಿಯ ಮತ್ತೊಂದು ಪ್ರಯತ್ನ ವಿಫಲ

ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ಭಾರತದ ವಜ್ರದ ಉದ್ಯಮಿ51 ವರ್ಷದ ನೀರವ್‌ ಮೋದಿ, ಸುಪ್ರೀಂ ಕೋರ್ಟ್‌ ತಮ್ಮ ವಿರುದ್ಧ ನೀಡಿರುವ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ಕೋರಿ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 24 ನವೆಂಬರ್ 2022, 10:35 IST
ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್‌ ಆದೇಶ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚನೆ ಪ್ರಕರಣ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧಿಸಿದಂತೆ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಹೈಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 9 ನವೆಂಬರ್ 2022, 18:34 IST
ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್‌ ಆದೇಶ
ADVERTISEMENT

ನೀರವ್‌ ಮೋದಿ ಹಸ್ತಾಂತರ ಅರ್ಜಿ: ತೀರ್ಪು ಕಾಯ್ದಿರಿಸಿದ ಲಂಡನ್‌ ಕೋರ್ಟ್‌

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,000 ಕೋಟಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ನೀರವ್‌ ಮೋದಿ, ಸದ್ಯ ಲಂಡನ್‌ನ ವಾಂಡ್ಸ್‌ವರ್ಥ್‌ ಜೈಲಿನಲ್ಲಿ ಇದ್ದಾರೆ.
Last Updated 12 ಅಕ್ಟೋಬರ್ 2022, 16:09 IST
ನೀರವ್‌ ಮೋದಿ ಹಸ್ತಾಂತರ ಅರ್ಜಿ: ತೀರ್ಪು ಕಾಯ್ದಿರಿಸಿದ ಲಂಡನ್‌ ಕೋರ್ಟ್‌

ಹಾಂಗ್‌ಕಾಂಗ್‌ನಿಂದ ನೀರವ್ ಮೋದಿ ಸಮೂಹಕ್ಕೆ ಸೇರಿದ ₹253 ಕೋಟಿ ಜಪ್ತಿ ಮಾಡಿದ ಇ.ಡಿ

ಹಾಂಗ್‌ಕಾಂಗ್‌ನಿಂದ ನೀರವ್ ಮೋದಿ ಸಮೂಹಕ್ಕೆ ಸೇರಿದ ₹253.62 ಕೋಟಿ ಮೌಲ್ಯದ ರತ್ನಗಳು, ಆಭರಣ ಹಾಗೂ ಬ್ಯಾಂಕ್ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 22 ಜುಲೈ 2022, 14:14 IST
ಹಾಂಗ್‌ಕಾಂಗ್‌ನಿಂದ ನೀರವ್ ಮೋದಿ ಸಮೂಹಕ್ಕೆ ಸೇರಿದ ₹253 ಕೋಟಿ ಜಪ್ತಿ ಮಾಡಿದ ಇ.ಡಿ

ಪಿಎನ್‌ಬಿ ವಂಚನೆ ಪ್ರಕರಣ: ನೀರವ್‌ ಆಪ್ತ ಸುಭಾಷ್‌ ಭಾರತಕ್ಕೆ ಗಡಿಪಾರು

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶ ತೊರೆದು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಎಂಬುವವರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾಗಿದೆ.
Last Updated 12 ಏಪ್ರಿಲ್ 2022, 5:01 IST
ಪಿಎನ್‌ಬಿ ವಂಚನೆ ಪ್ರಕರಣ: ನೀರವ್‌ ಆಪ್ತ ಸುಭಾಷ್‌ ಭಾರತಕ್ಕೆ ಗಡಿಪಾರು
ADVERTISEMENT
ADVERTISEMENT
ADVERTISEMENT