ಕರ್ನಾಟಕದಲ್ಲಿ GST ವಂಚನೆ 5 ಪಟ್ಟು ಹೆಚ್ಚಳ: ಲೋಕಸಭೆಗೆ ನಿರ್ಮಲಾ ಮಾಹಿತಿ
GST Tax Evasion Karnataka: 2024–25ರಲ್ಲಿ ಕರ್ನಾಟಕದಲ್ಲಿ ₹39,577 ಕೋಟಿ ತೆರಿಗೆ ವಂಚನೆಯನ್ನು ಕೇಂದ್ರ ಜಿಎಸ್ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಐದು ಪಟ್ಟು ಹೆಚ್ಚು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.Last Updated 11 ಆಗಸ್ಟ್ 2025, 10:59 IST