ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nishvika Naidu

ADVERTISEMENT

PHOTOS | ಲೆಹಂಗಾದಲ್ಲಿ ಮಿಂಚಿದ ‘ಗರಡಿ’ ಬೆಡಗಿ ನಿಶ್ವಿಕಾ ನಾಯ್ಡು

PHOTOS | ಲೆಹಂಗಾದಲ್ಲಿ ಮಿಂಚಿದ ‘ಗರಡಿ’ ಬೆಡಗಿ ನಿಶ್ವಿಕಾ ನಾಯ್ಡು
Last Updated 31 ಮಾರ್ಚ್ 2024, 14:14 IST
PHOTOS | ಲೆಹಂಗಾದಲ್ಲಿ ಮಿಂಚಿದ ‘ಗರಡಿ’ ಬೆಡಗಿ ನಿಶ್ವಿಕಾ ನಾಯ್ಡು
err

ವರುಣ ಕ್ಷೇತ್ರ: ದುನಿಯಾ ವಿಜಯ್, ಯೋಗಿ, ನಿಶ್ವಿಕಾ ಜೊತೆ ಪ್ರಚಾರ ನಡೆಸಿದ ಸಿದ್ದರಾಮಯ್ಯ

ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಸತತ 2ನೇ ದಿನವಾದ ಶುಕ್ರವಾರ ವರುಣ ಹೋಬಳಿ ಹಾಗೂ ತಿ.ನರಸೀಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಶುಕ್ರವಾರ ಅಬ್ಬರದ ಪ್ರಚಾರ ನಡೆಸಿದರು.
Last Updated 5 ಮೇ 2023, 11:34 IST
ವರುಣ ಕ್ಷೇತ್ರ: ದುನಿಯಾ ವಿಜಯ್, ಯೋಗಿ, ನಿಶ್ವಿಕಾ ಜೊತೆ ಪ್ರಚಾರ ನಡೆಸಿದ ಸಿದ್ದರಾಮಯ್ಯ

‘ಹಳ್ಳಿಮೇಷ್ಟ್ರ’ ಹಿಂದೆ.. ಪ್ರಜಾವಾಣಿಯೊಂದಿಗೆ ನಿಶ್ವಿಕಾ ನಾಯ್ಡು ಸಂದರ್ಶನ

ಪಕ್ಕಾ ಪೇಟೆ ಹುಡ್ಗಿ ನಿಶ್ವಿಕಾ ನಾಯ್ಡು ಇದೀಗ ಹಳ್ಳಿ ಹುಡ್ಗಿಯಾಗಿ ಪಿಇಟಿ ಮೇಷ್ಟ್ರ ಹಿಂದೆ ಬಿದ್ದಿದ್ದಾರೆ. ರವಿಚಂದ್ರನ್‌ ಅಭಿಮಾನಿಯಾಗಿರೋ ಈ ‘ಸೂಜಿ’ ಆಣೆ ಮಾಡಿ ಹೇಳಿದ್ದೇನು...? ಇಲ್ಲಿದೆ ಓದಿ...
Last Updated 23 ಸೆಪ್ಟೆಂಬರ್ 2022, 0:15 IST
‘ಹಳ್ಳಿಮೇಷ್ಟ್ರ’ ಹಿಂದೆ.. ಪ್ರಜಾವಾಣಿಯೊಂದಿಗೆ ನಿಶ್ವಿಕಾ ನಾಯ್ಡು ಸಂದರ್ಶನ

ಸಂದರ್ಶನ: ನೋಡಿ ಇವರೇ ಹಳ್ಳಿಮೇಷ್ಟ್ರ ‘ಸೂಜಿ’!

ನಟ ಶರಣ್‌ ನಾಯಕರಾಗಿ ನಟಿಸುತ್ತಿರುವ ‘ಗುರು ಶಿಷ್ಯರು’ ಚಿತ್ರದಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ ‘ಸೂಜಿ’ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ನಿಶ್ವಿಕಾ ನಾಯ್ಡು, ಚಿತ್ರಕ್ಕಾಗಿ ಸೈಕಲ್‌ ಸವಾರಿಯನ್ನು ಕಷ್ಟಪಟ್ಟು ಕಲಿತಿದ್ದಾರೆ. ಇನ್ನು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ‘ಸಖತ್‌’ ಚಿತ್ರದ ಚಿತ್ರೀಕರಣದಲ್ಲೂ ತಲ್ಲೀನರಾಗಿರುವ ನಿಶ್ವಿಕಾ, ತಮ್ಮ ಸಿನಿ ಪಯಣವನ್ನು ‘ಸಿನಿಮಾ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ.
Last Updated 1 ಜುಲೈ 2021, 19:30 IST
ಸಂದರ್ಶನ: ನೋಡಿ ಇವರೇ ಹಳ್ಳಿಮೇಷ್ಟ್ರ ‘ಸೂಜಿ’!

ಯಶಸ್ಸಿನ ನಿರೀಕ್ಷೆಯಲಿ ನಿಶ್ವಿಕಾ

ಚಂದನವನದಲ್ಲಿ ಭದ್ರ ಬುನಾದಿಯ ಗುರಿಯೊಂದೇ ಇದೆ. ರಾಮಾರ್ಜುನ ಕನ್ನಡದಲ್ಲಿ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಈ ಮೂಲಕ ಟಾಲಿವುಡ್‌ಗೂ ಕಾಲಿಡಲಿದ್ದೇನೆ ಎನ್ನುತ್ತಾರೆ ನಟಿ ನಿಶ್ವಿಕಾ ನಾಯ್ಡು.
Last Updated 28 ಜನವರಿ 2021, 19:30 IST
ಯಶಸ್ಸಿನ ನಿರೀಕ್ಷೆಯಲಿ ನಿಶ್ವಿಕಾ

ಹೊಸ ವರ್ಷಕ್ಕೆ ರೆಡಿ ಆಯ್ತು ಚಂದನ್ ಶೆಟ್ಟಿ ಹೊಸ ಹಾಡು

ರ‍್ಯಾಪ್‌ ಹಾಡುಗಳ ಮೂಲಕ ಯುವಹೃದಯಗಳಿಗೆ ಲಗ್ಗೆ ಹಾಕುವ ಗಾಯಕ, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಈಗ ಹೊಸತೊಂದು ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೂಡಿಬಂದ ಈ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ.
Last Updated 27 ಡಿಸೆಂಬರ್ 2020, 14:26 IST
ಹೊಸ ವರ್ಷಕ್ಕೆ ರೆಡಿ ಆಯ್ತು ಚಂದನ್ ಶೆಟ್ಟಿ ಹೊಸ ಹಾಡು

ಪಡ್ಡೆಹುಲಿಯ ಮುದ್ದಿನ ಬೆಡಗಿ

‘ಅಮ್ಮ ಐ ಲವ್ ಯೂ’ ಚಿತ್ರದ ಮೂಲಕ ಕನ್ನಡ ಸಿನಿಮಾ ಲೋಕ ಪ್ರವೇಶಿಸಿದ ನಿಶ್ವಿಕಾ ನಾಯ್ಡು ಅವರ ಮೂರನೆಯ ಸಿನಿಮಾ ‘ಪಡ್ಡೆಹುಲಿ’ ಶುಕ್ರವಾರ ತೆರೆಗೆ ಬರುತ್ತಿದೆ. ಇದು ಈ ವರ್ಷದಲ್ಲಿ ತೆರೆಗೆ ಬರುತ್ತಿರುವ ಅವರ ಮೊದಲ ಸಿನಿಮಾ ಕೂಡ ಹೌದು.
Last Updated 19 ಏಪ್ರಿಲ್ 2019, 4:19 IST
ಪಡ್ಡೆಹುಲಿಯ ಮುದ್ದಿನ ಬೆಡಗಿ
ADVERTISEMENT
ADVERTISEMENT
ADVERTISEMENT
ADVERTISEMENT