NITI ಸಭೆಗೆ CM ಗೈರು: ನಿಮ್ಮಂತಹವರಿಗೆಲ್ಲ ಯಾಕೆ ಸ್ವಾಮಿ ರಾಜಕಾರಣ ಎಂದ ಆರ್.ಅಶೋಕ
ಕೇಂದ್ರದ ನೀತಿ ಆಯೋಗದ (NITI) ಉನ್ನತ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಿಮ್ಮಂತಹವರಿಗೆಲ್ಲ ಯಾಕೆ ಸ್ವಾಮಿ ರಾಜಕಾರಣ, ಸಾರ್ವಜನಿಕ ಜೀವನ? ಎಂದು ಪ್ರಶ್ನಿಸಿದ್ದಾರೆ.Last Updated 25 ಮೇ 2025, 11:43 IST