ಗುರುವಾರ, 3 ಜುಲೈ 2025
×
ADVERTISEMENT

NitishKumar

ADVERTISEMENT

ಎರಡನೇ ಟೆಸ್ಟ್‌: ಕುಲದೀಪ್, ನಿತೀಶ್ ಅವರಲ್ಲಿ ಯಾರಿಗೆ ಮಣೆ?

ಶಾರ್ದೂಲ್‌ ಠಾಕೂರ್‌ಗೆ ವಿಶ್ರಾಂತಿ ಸಾಧ್ಯತೆ
Last Updated 27 ಜೂನ್ 2025, 23:54 IST
ಎರಡನೇ ಟೆಸ್ಟ್‌: ಕುಲದೀಪ್, ನಿತೀಶ್ ಅವರಲ್ಲಿ ಯಾರಿಗೆ ಮಣೆ?

ನಿತೀಶ್‌ ಮಾನಸಿಕ ಆರೋಗ್ಯ ಸ್ಥಿತಿ ಬಹಿರಂಗಪಡಿಸಿ: ಕಿಶೋರ್‌ ಆಗ್ರಹ

ಜನ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್‌ ಕಿಶೋರ್‌ ಆಗ್ರಹ
Last Updated 25 ಮಾರ್ಚ್ 2025, 14:25 IST
ನಿತೀಶ್‌ ಮಾನಸಿಕ ಆರೋಗ್ಯ ಸ್ಥಿತಿ ಬಹಿರಂಗಪಡಿಸಿ: ಕಿಶೋರ್‌ ಆಗ್ರಹ

‘ಇಂಡಿಯಾ’ ಒಕ್ಕೂಟಕ್ಕೆ ವಾಪಸ್‌: ಗೂಡಾರ್ಥದ ಪ್ರತಿಕ್ರಿಯೆ ನೀಡಿದ ನಿತೀಶ್‌

‘ಇಂಡಿಯಾ’ ಒಕ್ಕೂಟಕ್ಕೆ ವಾಪಸ್‌ ಬರುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ನೀಡಿರುವ ಕರೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಗುರುವಾರ ಗೂಡಾರ್ಥದಲ್ಲಿ ಪ್ರತಿಕ್ರಿಯಿಸಿದರು.
Last Updated 2 ಜನವರಿ 2025, 14:29 IST
‘ಇಂಡಿಯಾ’ ಒಕ್ಕೂಟಕ್ಕೆ ವಾಪಸ್‌: ಗೂಡಾರ್ಥದ ಪ್ರತಿಕ್ರಿಯೆ ನೀಡಿದ ನಿತೀಶ್‌

ಬಿಹಾರ ಸಿಎಂ ನಿತೀಶ್‌ರನ್ನು ‘ಹಿಡಿದಿಟ್ಟುಕೊಂಡಿರುವ’ ಆಪ್ತರು: ತೇಜಸ್ವಿ ಆರೋಪ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಹಜವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ, ಅವರನ್ನು ಕೆಲವು ನಿಕಟವರ್ತಿಗಳು ‘ಹಿಡಿದಿಟ್ಟುಕೊಂಡಿದ್ದಾರೆ’ ಎಂದು ಆರ್‌ಜೆಡಿ ನಾಯಕ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದಾರೆ.
Last Updated 28 ಡಿಸೆಂಬರ್ 2024, 13:23 IST
ಬಿಹಾರ ಸಿಎಂ ನಿತೀಶ್‌ರನ್ನು ‘ಹಿಡಿದಿಟ್ಟುಕೊಂಡಿರುವ’ ಆಪ್ತರು: ತೇಜಸ್ವಿ ಆರೋಪ

Assembly Bypolls: ಉತ್ತರದಲ್ಲಿ BJP ಜೈತ್ರಯಾತ್ರೆ; ಬಂಗಾಳದಲ್ಲಿ ದೀದಿ ಕಮಾಲ್

ಉತ್ತರ ಪ್ರದೇಶದ 9, ಬಿಹಾರದ 4, ರಾಜಸ್ಥಾನದ 7 ಹಾಗೂ ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. ಬಿಹಾರದಲ್ಲಿ ಎನ್‌ಡಿಎ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕ್ಲೀನ್‌ ಸ್ವೀಪ್‌ ಮಾಡಿವೆ.
Last Updated 23 ನವೆಂಬರ್ 2024, 12:26 IST
Assembly Bypolls: ಉತ್ತರದಲ್ಲಿ BJP ಜೈತ್ರಯಾತ್ರೆ; ಬಂಗಾಳದಲ್ಲಿ ದೀದಿ ಕಮಾಲ್

ನಿತೀಶ್ ಕುಮಾರ್‌ಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಯುವಕನ ಬಂಧನ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದ 25 ವರ್ಷದ ಯುವಕನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
Last Updated 12 ಮಾರ್ಚ್ 2024, 12:53 IST
ನಿತೀಶ್ ಕುಮಾರ್‌ಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಯುವಕನ ಬಂಧನ

ಬಿಹಾರದಲ್ಲಿ 'ಜನ ವಿಶ್ವಾಸ ಯಾತ್ರೆ': ಜನರ ಪರವಾಗಿ ಇರುತ್ತೇನೆ– ತೇಜಸ್ವಿ ಯಾದವ್

ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಮಂಗಳವಾರದಿಂದ 11 ದಿನಗಳ ಕಾಲ ಬಿಹಾರದಾದ್ಯಂತ ‘ಜನ ವಿಶ್ವಾಸ ಯಾತ್ರೆ'ಯನ್ನು ಆರಂಭಿಸಿದ್ದಾರೆ.
Last Updated 20 ಫೆಬ್ರುವರಿ 2024, 6:14 IST
ಬಿಹಾರದಲ್ಲಿ 'ಜನ ವಿಶ್ವಾಸ ಯಾತ್ರೆ': ಜನರ ಪರವಾಗಿ ಇರುತ್ತೇನೆ– ತೇಜಸ್ವಿ ಯಾದವ್
ADVERTISEMENT

ಭಾರತ ರತ್ನ: ಅಡ್ವಾಣಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ನಿತೀಶ್‌ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇಂದು (ಗುರುವಾರ) ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಭೇಟಿಯಾಗಿ ‘ಭಾರತ ರತ್ನ‘ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Last Updated 8 ಫೆಬ್ರುವರಿ 2024, 13:24 IST
ಭಾರತ ರತ್ನ: ಅಡ್ವಾಣಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ನಿತೀಶ್‌ ಕುಮಾರ್

ಬಿಹಾರ | ನಿತೀಶ್ ಕುಮಾರ್ ನೇತೃತ್ವ NDA ಸರ್ಕಾರದ ವಿಶ್ವಾಸ ಮತಯಾಚನೆ ಫೆ. 12ಕ್ಕೆ

ಪಟ್ನಾ: ಬಿಹಾರದಲ್ಲಿ ಹೊಸದಾಗಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು ಬಜೆಟ್‌ ಅಧಿವೇಶನದ ಮೊದಲ ದಿನವಾದ ಫೆ. 12ರಂದು ವಿಶ್ವಾಸ ಮತಯಾಚಿಸಲಿದೆ ಎಂದು ವರದಿಯಾಗಿದೆ.
Last Updated 1 ಫೆಬ್ರುವರಿ 2024, 15:54 IST
ಬಿಹಾರ | ನಿತೀಶ್ ಕುಮಾರ್ ನೇತೃತ್ವ NDA ಸರ್ಕಾರದ ವಿಶ್ವಾಸ ಮತಯಾಚನೆ ಫೆ. 12ಕ್ಕೆ

ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: ಬಿಹಾರದ ರಾಜಕೀಯ ಸಾಧ್ಯಾಸಾಧ್ಯತೆಗಳು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 28 ಜನವರಿ 2024, 6:21 IST
ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: ಬಿಹಾರದ ರಾಜಕೀಯ ಸಾಧ್ಯಾಸಾಧ್ಯತೆಗಳು
ADVERTISEMENT
ADVERTISEMENT
ADVERTISEMENT