ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nobel Award

ADVERTISEMENT

ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ನಮಗೇಕೆ ವಯಸ್ಸಾಗುತ್ತದೆ...? ನಾವೇಕೆ ಸಾಯುತ್ತೇವೆ...? ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಇದೆಯೇ...? ಎಂಬಿತ್ಯಾದಿ ಮೂಲ ಪ್ರಶ್ನೆಗಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಣ್ವಿಕ ಜೀವವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರು ತಮ್ಮ ಹೊಸ ಕೃತಿಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.
Last Updated 2 ಏಪ್ರಿಲ್ 2024, 11:14 IST
ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ಸೀಮೋಲ್ಲಂಘನ | ಚತುರ ರಾಜತಂತ್ರಜ್ಞ, ಆದರೆ...

ಸಾಧನೆ, ಕೀರ್ತಿ, ಅಪಖ್ಯಾತಿಯ ಮಿಶ್ರಣ ಈ ಚಾಣಾಕ್ಷ ಶತಾಯುಷಿ ಕಿಸ್ಸಿಂಜರ್‌
Last Updated 2 ಜನವರಿ 2024, 0:55 IST
ಸೀಮೋಲ್ಲಂಘನ | ಚತುರ ರಾಜತಂತ್ರಜ್ಞ, ಆದರೆ...

ಕಾರ್ಮಿಕ ಕಾನೂನು ಉಲ್ಲಂಘನೆ; ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಯೂನಸ್‌ಗೆ ಜೈಲು

ಬಾಂಗ್ಲಾದೇಶದ ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಮೊಹಮ್ಮದ್ ಯೂನಸ್‌ ಅವರನ್ನು ತಪ್ಪಿತಸ್ಥ ಎಂದು ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಆದರೆ ಇದು ರಾಜಕೀಯ ಪ್ರೇರಿತ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.
Last Updated 1 ಜನವರಿ 2024, 10:43 IST
ಕಾರ್ಮಿಕ ಕಾನೂನು ಉಲ್ಲಂಘನೆ; ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಯೂನಸ್‌ಗೆ ಜೈಲು

ನೊಬೆಲ್‌ ಶಾಂತಿ ಪುರಸ್ಕಾರ: ಹೋರಾಟಗಾರ್ತಿ ನರ್ಗೆಸ್ ಪರ ಮಕ್ಕಳಿಂದ ಸ್ವೀಕಾರ

ಬಂಧಿತ ಇರಾನ್‌ ಹೋರಾಟಗಾರ್ತಿ ನರ್ಗೆಸ್‌ ಮೊಹಮ್ಮದಿ ಅವರಿಗೆ ಸಂದಿರುವ ನೊಬೆಲ್‌ ಶಾಂತಿ ಪುರಸ್ಕಾರವನ್ನು ಅವರ ಇಬ್ಬರು ಮಕ್ಕಳು ನಾರ್ವೆಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.
Last Updated 10 ಡಿಸೆಂಬರ್ 2023, 16:17 IST
ನೊಬೆಲ್‌ ಶಾಂತಿ ಪುರಸ್ಕಾರ: ಹೋರಾಟಗಾರ್ತಿ ನರ್ಗೆಸ್ ಪರ ಮಕ್ಕಳಿಂದ ಸ್ವೀಕಾರ

ವೇತನ ತಾರತಮ್ಯ ಇನ್ನೂ ಯಾಕಿದೆ?ಟಿ.ಎಸ್‌.ವೇಣುಗೋಪಾಲ್‌ ಅವರ ವಿಶ್ಲೇಷಣೆ

ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯ ಸ್ಥಿತಿ: ನೊಬೆಲ್‌ ಪ್ರಶಸ್ತಿ ವಿಜೇತೆ ಕಣ್ಣಲ್ಲಿ
Last Updated 20 ಅಕ್ಟೋಬರ್ 2023, 23:38 IST
ವೇತನ ತಾರತಮ್ಯ ಇನ್ನೂ ಯಾಕಿದೆ?ಟಿ.ಎಸ್‌.ವೇಣುಗೋಪಾಲ್‌ ಅವರ ವಿಶ್ಲೇಷಣೆ

ಇವರೇ ನೋಡಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ರೇಖಾಚಿತ್ರಗಳನ್ನು ಬಿಡಿಸುವ ಕಲಾವಿದ

ಸ್ವಿಡಿಷ್ ಕಲಾವಿದ ನಿಕ್ಲಾಸ್ ಎಲ್ಮೆಡ್
Last Updated 11 ಅಕ್ಟೋಬರ್ 2023, 13:15 IST
ಇವರೇ ನೋಡಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ರೇಖಾಚಿತ್ರಗಳನ್ನು ಬಿಡಿಸುವ ಕಲಾವಿದ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 9 ಅಕ್ಟೋಬರ್‌ 2023

ಹೊಸಪೇಟೆ ಸಮೀಪ ಗುಂಡಾ ಅರಣ್ಯ ಬಳಿ ಕಾರು ಲಾರಿಗಳ ಭೀಕರ ಅಪಘಾತ: 7 ಜನ ಸಾವು, ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಸೇರಿದಂತೆ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ..
Last Updated 9 ಅಕ್ಟೋಬರ್ 2023, 13:28 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 9 ಅಕ್ಟೋಬರ್‌ 2023
ADVERTISEMENT

ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್

2023 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಿದ Royal Swedish Academy of Sciences
Last Updated 9 ಅಕ್ಟೋಬರ್ 2023, 11:30 IST
ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್

ಕತ್ತಲೆಯಲ್ಲಿನ ಗಾಳಿಯಂತಹ ಯೋನ್‌ ಫೊಸ್ಸೆ ಕೃತಿಗಳು

2023ರ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹಾಗೂ ಲೇಖಕ ಯೋನ್ ಫೊಸ್ಸೆ ಮೌನವನ್ನೂ ಸಶಕ್ತ ಸಂವಹನ ಆಗಿಸಿದವರಲ್ಲಿ ಒಬ್ಬರು. ಮಲಯಾಳದ ಸಾಹಿತಿ ಕರುಣಾಕರಣ್ ಸ್ವಗತದಂಥ ಶೈಲಿಯಲ್ಲಿ ಫೊಸ್ಸೆ ಅವರ ಕುರಿತು ಕಟ್ಟಿಕೊಟ್ಟಿರುವ ಬರಹ ಇದು.
Last Updated 7 ಅಕ್ಟೋಬರ್ 2023, 23:41 IST
ಕತ್ತಲೆಯಲ್ಲಿನ ಗಾಳಿಯಂತಹ ಯೋನ್‌ ಫೊಸ್ಸೆ ಕೃತಿಗಳು

ಇರಾನ್‌ನ ಹೋರಾಟಗಾರ್ತಿ ನರ್ಗಿಸ್ ಮಹಮ್ಮದಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ

ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಹೋರಾಡಿದ್ದಕ್ಕಾಗಿ ಜೈಲಿನಲ್ಲಿರುವ ನರ್ಗಿಸ್ ಮಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.
Last Updated 6 ಅಕ್ಟೋಬರ್ 2023, 9:38 IST
ಇರಾನ್‌ನ ಹೋರಾಟಗಾರ್ತಿ ನರ್ಗಿಸ್ ಮಹಮ್ಮದಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ
ADVERTISEMENT
ADVERTISEMENT
ADVERTISEMENT