ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

noise pollution

ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ ಹಾರ್ನ್‌ ಮಾಡೀರಿ... ಹುಷಾರ್

ಕಬ್ಬನ್‌ ಪಾರ್ಕ್‌ನಲ್ಲಿ ಇವೆ 16 ನಿಶ್ಶಬ್ದ ವಲಯ *ಒಂದು ತಿಂಗಳವರೆಗೆ ಜಾಗೃತಿ
Last Updated 15 ನವೆಂಬರ್ 2022, 19:30 IST
ಕಬ್ಬನ್‌ ಪಾರ್ಕ್‌ನಲ್ಲಿ ಹಾರ್ನ್‌ ಮಾಡೀರಿ... ಹುಷಾರ್

ಧ್ವನಿವರ್ಧಕ ಬಳಕೆ: ಸುಪ್ರೀಂ ಆದೇಶ ಕಟ್ಟುನಿಟ್ಟಾಗಿ ಜಾರಿ –ಸಚಿವ ಆರಗ ಜ್ಞಾನೇಂದ್ರ

ಶಬ್ದ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯದಾದ್ಯಂತ ಯಾವುದೇ ತಾರತಮ್ಯ ಇಲ್ಲದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
Last Updated 11 ಮೇ 2022, 8:27 IST
ಧ್ವನಿವರ್ಧಕ ಬಳಕೆ: ಸುಪ್ರೀಂ ಆದೇಶ ಕಟ್ಟುನಿಟ್ಟಾಗಿ ಜಾರಿ –ಸಚಿವ ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ರಾತ್ರಿ ವೇಳೆ ಒಳಾಂಗಣಕ್ಕೆ ಸೀಮಿತ l ನಿಯಮ ಉಲ್ಲಂಘನೆ ತಡೆಗೆ ತ್ರಿಸದಸ್ಯ ಸಮಿತಿ
Last Updated 11 ಮೇ 2022, 1:45 IST
ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ಹುಬ್ಬಳ್ಳಿ | ಮಸೀದಿಗಳಿಂದಲೇ ಶಬ್ದಮಾಲಿನ್ಯ: ಬೆಲ್ಲದ

‘ನಿಗದಿತ ಡೆಸಿಮಲ್‌ ಪ್ರಮಾಣಕ್ಕಿಂತ ಹೆಚ್ಚು ಶಬ್ದ ಹೊರಡಿಸುತ್ತಿರುವ ಮಸೀದಿಗಳ ಧ್ವನಿವರ್ಧಕಗಳು ಬಂದ್‌ ಆಗಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.
Last Updated 9 ಏಪ್ರಿಲ್ 2022, 16:23 IST
ಹುಬ್ಬಳ್ಳಿ | ಮಸೀದಿಗಳಿಂದಲೇ ಶಬ್ದಮಾಲಿನ್ಯ: ಬೆಲ್ಲದ

ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಲೋಡ್‌ಸ್ಪೀಕರ್‌ ಬಳಸದಂತೆ ಸೂಚನೆ: ಎಸ್ಪಿ ಇಶಾ

ನಿವರ್ಧಕ: ಮಸೀದಿ, ಮಂದಿರಗಳಿಗೆ ನೋಟಿಸ್‌
Last Updated 7 ಏಪ್ರಿಲ್ 2022, 15:38 IST
ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಲೋಡ್‌ಸ್ಪೀಕರ್‌ ಬಳಸದಂತೆ ಸೂಚನೆ: ಎಸ್ಪಿ ಇಶಾ

ಮಸೀದಿ ಮೇಲಿನ ಧ್ವನಿವರ್ಧಕ ತೆರವಿಗೆ ಆದೇಶ ಹೊರಡಿಸಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ
Last Updated 6 ಏಪ್ರಿಲ್ 2022, 14:28 IST
ಮಸೀದಿ ಮೇಲಿನ ಧ್ವನಿವರ್ಧಕ ತೆರವಿಗೆ ಆದೇಶ ಹೊರಡಿಸಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಜಾಗಟೆ, ಗಂಟೆ ಸದ್ದು: ನೋಟಿಸ್‌ ವಾಪಸ್

‘ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ನೋಟಿಸ್‌ ನೀಡಲಾಗಿತ್ತು. ಈ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡೆದಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Last Updated 16 ಫೆಬ್ರುವರಿ 2022, 20:34 IST
ಜಾಗಟೆ, ಗಂಟೆ ಸದ್ದು: ನೋಟಿಸ್‌ ವಾಪಸ್
ADVERTISEMENT

‘ಶಬ್ದ ಮಾಲಿನ್ಯ–ಕ್ರಮ ಆರಂಭ’

ಹೈಕೋರ್ಟ್‌ ಪದೇ ಪದೇ ಆದೇಶ ನೀಡಿದ ಬಳಿಕ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಗರ ಪೊಲೀಸರು ಆರಂಭಿಸಿದ್ದಾರೆ. ಈ ಕುರಿತು ನಗರ ‍ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ
Last Updated 2 ಜುಲೈ 2021, 19:19 IST
‘ಶಬ್ದ ಮಾಲಿನ್ಯ–ಕ್ರಮ ಆರಂಭ’

ಶಬ್ಧ ಮಾಲಿನ್ಯ: ನಿಯಮ ಜಾರಿಮಾಡದ ಅಧಿಕಾರಿಗಳ ಪ್ರಮಾಣಪತ್ರ ಸಲ್ಲಿಸಲು ಸೂಚನೆ

ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸದ ಪೊಲೀಸ್ ಅಧಿಕಾರಿಗಳ ನಡವಳಿಕೆ ಬಗ್ಗೆ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 16 ಜೂನ್ 2021, 19:31 IST
ಶಬ್ಧ ಮಾಲಿನ್ಯ:  ನಿಯಮ ಜಾರಿಮಾಡದ ಅಧಿಕಾರಿಗಳ ಪ್ರಮಾಣಪತ್ರ ಸಲ್ಲಿಸಲು ಸೂಚನೆ

‘ಗದ್ದಲ ಗುಮ್ಮ’ನಿಗೆ ಏಕಿಷ್ಟು ಸದರ?

ನೀರವತೆ ಎಲ್ಲರ ಹಕ್ಕು. ಅಸಹನೀಯ ಶಬ್ದದ ಮೂಲಕ ಅದನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇರುವುದಿಲ್ಲ
Last Updated 13 ಜನವರಿ 2021, 19:31 IST
‘ಗದ್ದಲ ಗುಮ್ಮ’ನಿಗೆ ಏಕಿಷ್ಟು ಸದರ?
ADVERTISEMENT
ADVERTISEMENT
ADVERTISEMENT