ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

North Western Karnataka Road Transport Corporation

ADVERTISEMENT

ಅನಾರೋಗ್ಯದಿಂದ ಮೃತಪಟ್ಟ ಬಸ್ ಚಾಲಕನ ಪತ್ನಿಗೆ ₹3 ಲಕ್ಷ ಪರಿಹಾರ

ಅನಾರೋಗ್ಯದಿಂದ ಮೃತಪಟ್ಟಿರುವ ಬಸ್‌ ಚಾಲಕ ಜಗ್ಗಲ್‌ ತಮ್ಮಣ್ಣ (51) ಅವರ ಪತ್ನಿ ನೀಲವ್ವ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಶೀನಯ್ಯ ಅವರು ಬುಧವಾರ ₹3 ಲಕ್ಷ ಮೊತ್ತದ ಪರಿಹಾರದ ಚೆಕ್‌ ವಿತರಿಸಿದರು.
Last Updated 2 ಜನವರಿ 2020, 10:47 IST
ಅನಾರೋಗ್ಯದಿಂದ ಮೃತಪಟ್ಟ ಬಸ್ ಚಾಲಕನ ಪತ್ನಿಗೆ ₹3 ಲಕ್ಷ ಪರಿಹಾರ

625 ಹೊಸ ಬಸ್‌ ಮಂಜೂರು: ಸರ್ಕಾರದ ನೂರು ದಿನಗಳ ಸಾಧನೆಯ ಮಾಹಿತಿ ಪ್ರದರ್ಶನ: ಪಾಟೀಲ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 625 ಹೊಸ ಬಸ್‌ಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ ಮಾರ್ಚ್‌ ವೇಳೆಗೆ 345 ಬಸ್‌ಗಳು ಬರಲಿವೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಹೇಳಿದರು.
Last Updated 1 ಜನವರಿ 2020, 13:43 IST
625 ಹೊಸ ಬಸ್‌ ಮಂಜೂರು: ಸರ್ಕಾರದ ನೂರು ದಿನಗಳ ಸಾಧನೆಯ ಮಾಹಿತಿ ಪ್ರದರ್ಶನ: ಪಾಟೀಲ

ಅಸಮರ್ಥ ಆಡಳಿತ ವ್ಯವಸ್ಥೆ: ನಷ್ಟದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ

ಮುಂಬೈ ಕರ್ನಾಟಕ ವ್ಯಾಪ್ತಿಯ 4,519 ಹಳ್ಳಿಗಳನ್ನು ರಾಜ್ಯ, ಹೊರ ರಾಜ್ಯದ ಪ್ರಮುಖ ನಗರ, ಪಟ್ಟಣಗಳೊಂದಿಗೆ ಬೆಸೆದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಭಾಗದ ಜನಪ್ರಿಯ ಸಾರಿಗೆ. ಆದರೆ, ಭ್ರಷ್ಟ ಮತ್ತು ಅಸಮರ್ಥ ಆಡಳಿತ ವ್ಯವಸ್ಥೆಯಿಂದಾಗಿ ಸಂಸ್ಥೆ ನಷ್ಟದ ಹಾದಿಯಲ್ಲಿ ಇದೆ.
Last Updated 20 ಜುಲೈ 2019, 20:14 IST
ಅಸಮರ್ಥ ಆಡಳಿತ ವ್ಯವಸ್ಥೆ: ನಷ್ಟದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ
ADVERTISEMENT
ADVERTISEMENT
ADVERTISEMENT
ADVERTISEMENT