Video: ವಾಣಿಜ್ಯ ನಗರಿ ಹುಬ್ಬಳ್ಳಿಯ ‘ಉಸಿರು’ ನೃಪತುಂಗ ಬೆಟ್ಟ
ಧೂಳು, ಸುಡು ಬಿಸಿಲು, ಗಿಜಿಗುಡುವ ಮಾರುಕಟ್ಟೆ ಎಂದಿಗೂ ಮುಗಿಯದ ರಸ್ತೆ ಕಾಮಗಾರಿಗಳಿಂದ ಬೇಸತ್ತ ಹುಬ್ಬಳ್ಳಿ ಮಂದಿಯ ಬದುಕನ್ನು ಒಂದಷ್ಟು ಸಹನೀಯಗೊಳಿಸುವ ಹಚ್ಚ ಹಸಿರ ತಾಣ ಹುಬ್ಬಳ್ಳಿಯ ನೃಪತುಂಗ ಬೆಟ್ಟ.Last Updated 21 ಜುಲೈ 2023, 3:08 IST