ನುಡಿ ಬೆಳಗು: ನಿಮ್ಮ ವಾಣಿಯೇ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ
Personality Development: ಗುಲಾಮಿ ಪದ್ಧತಿಯ ದಿನಗಳಲ್ಲಿ ಒಬ್ಬ ಮಾಲೀಕನ ಬಳಿ ಅನೇಕ ಗುಲಾಮರು ಇರುತ್ತಿದ್ದರು. ಲುಕ್ಮಾನ್ ಅವರಲ್ಲೊಬ್ಬನಾಗಿದ್ದ. ಲುಕ್ಮಾನ್ ಗುಲಾಮನಾಗಿದ್ದರೂ, ಅತ್ಯಂತ ಚತುರ ಮತ್ತು ಬುದ್ಧಿವಂತನಾಗಿದ್ದ. ಅವನ ಖ್ಯಾತಿ ದೂರ ದೂರದವರೆಗೂ ಹರಡಿತ್ತು.Last Updated 5 ಮಾರ್ಚ್ 2026, 19:54 IST