ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Nutritional food

ADVERTISEMENT

ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

Public Health Initiative: ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು.
Last Updated 4 ಸೆಪ್ಟೆಂಬರ್ 2025, 23:30 IST
ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

ಸೈಫ್‌ ಉತ್ತಮ ಬಾಣಸಿಗ; ನನಗೆ ಮೊಟ್ಟೆ ಬೇಯಿಸಲೂ ಬಾರದು: ಕರೀನಾ ಕಪೂರ್

ಸೈಫ್‌ ಒಳ್ಳೆಯ ಬಾಣಸಿಗ. ನನಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ. ಮನೆ ಅಡುಗೆ ಇಷ್ಟ, ಕಿಚಡಿ ಪ್ರೀತಿ, ಪಾಯಾ ಸೂಪ್ ಕುಟುಂಬದ ಮೆಚ್ಚಿನ ಆಹಾರ ಎಂದು ವಿಷಯ ಹಂಚಿಕೊಂಡ ನಟಿ ಕರೀನಾ.
Last Updated 3 ಏಪ್ರಿಲ್ 2025, 9:27 IST
ಸೈಫ್‌ ಉತ್ತಮ ಬಾಣಸಿಗ; ನನಗೆ ಮೊಟ್ಟೆ ಬೇಯಿಸಲೂ ಬಾರದು: ಕರೀನಾ ಕಪೂರ್

ಭಾರತದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಿದಲ್ಲಿ ಸಾವು ಪ್ರಕರಣ ಇಳಿಕೆ: ವರದಿ

ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿರುವ ಕುಟುಂಬಗಳಿಗೆ ಪೋಷಕಾಂಶಯುಕ್ತ ಆಹಾರ ನೀಡಿದಲ್ಲಿ ಈಗಿರುವ ಶೇ 4.5ರಷ್ಟಿರುವ ಮರಣ ಪ್ರಮಾಣವನ್ನು ಶೇ 2.2ಕ್ಕೆ ಇಳಿಸಲು ಸಾಧ್ಯ ಎಂದು ಲ್ಯಾನ್ಸೆಂಟ್‌ ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
Last Updated 16 ಜನವರಿ 2025, 14:41 IST
ಭಾರತದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಿದಲ್ಲಿ ಸಾವು ಪ್ರಕರಣ ಇಳಿಕೆ: ವರದಿ

ಶಾಲೆಗಳಲ್ಲಿ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರ ವಿತರಣೆಗೆ ಶಿಕ್ಷಣ ಸಚಿವ ಚಾಲನೆ

ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
Last Updated 25 ಸೆಪ್ಟೆಂಬರ್ 2024, 11:14 IST
ಶಾಲೆಗಳಲ್ಲಿ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರ ವಿತರಣೆಗೆ ಶಿಕ್ಷಣ ಸಚಿವ ಚಾಲನೆ

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ

ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶ ದಿಂದ ಕೇಂದ್ರ ಸರ್ಕಾರವು 2018ರ ಸೆಪ್ಟೆಂಬರ್‌ನಲ್ಲಿ ‘ಪೋಷಣ ಅಭಿಯಾನ’ವನ್ನು ಆರಂಭಿಸಿತ್ತು. ಅಭಿಯಾನ ಆರಂಭವಾದ ದಿನದಿಂದ 2021ರ ಮಾರ್ಚ್‌ ಅಂತ್ಯದವರೆಗೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಒಟ್ಟು ₹5,312 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆದರೆ. ಇದರಲ್ಲಿ ₹2,985 ಕೋಟಿಯನ್ನಷ್ಟೇ ರಾಜ್ಯ ಸರ್ಕಾರಗಳು ವೆಚ್ಚ ಮಾಡಿವೆ. ಒಟ್ಟು ಅನುದಾನದಲ್ಲಿ ವೆಚ್ಚದ ಪ್ರಮಾಣ ಶೇ 56ರಷ್ಟು ಮಾತ್ರ.
Last Updated 23 ಡಿಸೆಂಬರ್ 2021, 19:31 IST
ಪೋಷಣ ಅಭಿಯಾನ ನಿತ್ರಾಣ: ಅಪೌಷ್ಟಿಕತೆ ನಿವಾರಣೆ ಅನುದಾನ ಬಳಕೆ ಅಲ್ಪ

ಕೋವಿಡ್‌ ಎದುರಿಸಲು ಆರು ಕಾರ್ಯತಂತ್ರ: ಈ ಹೊಸ ಪುಸ್ತಕದಲ್ಲಿದೆ ವಿವರಣೆ

ಕೋವಿಡ್-19 ಎಂಬ ಸಾಂಕ್ರಾಮಿಕ ಕಾಯಿಲೆಯು ಜಗತ್ತನ್ನು ದುರ್ಬಲಗೊಳಿಸಿರುವ ಈ ಸಮಯದಲ್ಲಿ ಜನ ಅದರಿಂದ ಪಾರಾಗಲು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇಂಥ ಸಮಯದಲ್ಲಿ ಕಾಯಿಲೆಯ ವಿರುದ್ಧ ಹೋರಾಡಲು ಬೇಕಾದ 6 ಅಂಶಗಳು ಮತ್ತು ಕೆಲವು ಪ್ರಾಯೋಗಿಕ ತಂತ್ರಗಳುಳ್ಳ ಪುಸ್ತಕವೊಂದು ಹೊರಬಂದಿದೆ.
Last Updated 17 ಜೂನ್ 2021, 13:07 IST
ಕೋವಿಡ್‌ ಎದುರಿಸಲು ಆರು ಕಾರ್ಯತಂತ್ರ: ಈ ಹೊಸ ಪುಸ್ತಕದಲ್ಲಿದೆ ವಿವರಣೆ
ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಮಕ್ಕಳಿಗೆ ‘ಪುಷ್ಠಿ ನ್ಯೂಟ್ರಿಮಿಕ್ಸ್’

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಪ್ರಶ್ನೆಗೆ ಸಚಿವೆ ಮಾಹಿತಿ
Last Updated 5 ಮಾರ್ಚ್ 2021, 14:55 IST
fallback

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

‌ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನವನ್ನು ವಿಲೀನಗೊಳಿಸಿ ‘ಮಿಷನ್ ಪೋಷಣ್‌ 2.0’ ಹೆಸರಿನಲ್ಲಿ ಯೋಜನೆ ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2021, 19:30 IST
Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

ಆಳ–ಅಗಲ: ರಾಜ್ಯದ ಮಹಿಳೆಯರಲ್ಲಿ ಕರಗುತ್ತಿದೆ ಅಪೌಷ್ಟಿಕತೆ

ಕರ್ನಾಟಕದಲ್ಲಿ ಮಹಿಳೆಯರ ಅಪೌಷ್ಟಿಕತೆ ಪ್ರಮಾಣ ತಗ್ಗುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೊಗ್ಯ ಸಮೀಕ್ಷಾ ವರದಿ (2019–20) ತಿಳಿಸಿದೆ. ಮಹಿಳೆಯರ ಅಪೌಷ್ಠಿಕತೆ ಪ್ರಮಾಣ ಬೆಂಗಳೂರು ಜಿಲ್ಲೆಯಲ್ಲಿ ಅತಿ ಕಡಿಮೆ ಎಂದರೆ ಶೇ 10ರಷ್ಟಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಶೇ 26ರಷ್ಟಿದೆ. ಆದರೆ ಕಳೆದ ಸಮೀಕ್ಷೆಗೆ ಹೋಲಿಸಿದರೆ ಅಪೌಷ್ಠಿಕತೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ
Last Updated 27 ಡಿಸೆಂಬರ್ 2020, 19:31 IST
ಆಳ–ಅಗಲ: ರಾಜ್ಯದ ಮಹಿಳೆಯರಲ್ಲಿ ಕರಗುತ್ತಿದೆ ಅಪೌಷ್ಟಿಕತೆ
ADVERTISEMENT
ADVERTISEMENT
ADVERTISEMENT