ಜಪಾನ್ನಲ್ಲಿ ಓರಾ ಮೀನುಗಳು ಪತ್ತೆ: ಸುನಾಮಿ ಆತಂಕ ?
ಇಲ್ಲಿನ ತೊಯೆಮಾ ಪ್ರಾಂತ್ಯದ ಕಡಲಲ್ಲಿ ಅಪರೂಪದ ಓರಾ ಮೀನುಗಳು (ಸಮುದ್ರ ಸರ್ಪ) ಪತ್ತೆಯಾಗಿದೆ. ಪುರಾಣಗಳ ಪ್ರಕಾರ, ಈ ಅಪರೂಪದ ಮೀನು ಸಿಕ್ಕರೆ ದೇಶದಲ್ಲಿ ಭೂಕಂಪ ಅಥವಾ ಸುನಾಮಿ ಉಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದು ‘ಸಿಎನ್ಎನ್‘ ವರದಿ ಮಾಡಿದೆ.Last Updated 4 ಫೆಬ್ರುವರಿ 2019, 17:23 IST