ಫಟಾ ಫಟ್ ಬ್ರೇಕ್ ಫಾಸ್ಟ್: ಓಟ್ಸ್ ಉಪ್ಪಿಟ್ಟು, ಓಟ್ಸ್ ಬಾರ್ ಮತ್ತು ಮಿಲ್ಕ್ಶೇಕ್
ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಸಾಕಷ್ಟು ನಾರಿನ ಅಂಶಗಳನ್ನು ಒಳಗೊಂಡಿರುವ ಓಟ್ಸ್ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸಿ ಕೆಟ್ಟ ಕೊಬ್ಬಿನ ಮಟ್ಟವನ್ನು ನಿಯಂತ್ರಿಸುತ್ತದೆ. ಓಟ್ಸ್ನಿಂದ ಫಟಾಫಟ್ ಉಪಾಹಾರ ತಯಾರಿಸುವ ಕುರಿತ ಮಾಹಿತಿ ಇಲ್ಲಿದೆLast Updated 10 ಜೂನ್ 2022, 19:30 IST