2026ರಲ್ಲಿ ಗಗನಯಾನದೊಂದಿಗೆ, ಸಮುದ್ರಯಾನಕ್ಕೂ ಸಿದ್ಧತೆ: ಸಚಿವ ಜಿತೇಂದ್ರ ಸಿಂಗ್
2026ರಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಹೊತ್ತಿಗೆ, ಸಾಗರದಾಳಕ್ಕೂ ಯಾನಿಗಳನ್ನು ಕಳುಹಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.Last Updated 26 ಡಿಸೆಂಬರ್ 2024, 15:57 IST