ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ODI rankings

ADVERTISEMENT

ICC ರ‍್ಯಾಂಕಿಂಗ್‌ನಲ್ಲಿ ಮಂದಾನಗೆ ಅಗ್ರಸ್ಥಾನ; WC ಮುನ್ನ ಸ್ಮೃತಿ ಶೈನಿಂಗ್

Women’s Cricket: ಮಂಗಳವಾರ ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ನಂಬರ್–1 ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು.
Last Updated 16 ಸೆಪ್ಟೆಂಬರ್ 2025, 9:49 IST
ICC  ರ‍್ಯಾಂಕಿಂಗ್‌ನಲ್ಲಿ ಮಂದಾನಗೆ ಅಗ್ರಸ್ಥಾನ; WC ಮುನ್ನ ಸ್ಮೃತಿ ಶೈನಿಂಗ್

ICC Rankings | ಮಂದಾನಗೆ ಅಗ್ರಸ್ಥಾನ ನಷ್ಟ; ಹರ್ಮನ್‌ಪ್ರೀತ್‌ಗೆ 11ನೇ ಸ್ಥಾನ

Nat Sciver Brunt: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಏಕದಿನ ಕ್ರಿಕೆಟ್ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ತಾರೆ ಸ್ಮೃತಿ ಮಂದಾನಗೆ ಅಗ್ರಸ್ಥಾನ ನಷ್ಟವಾಗಿದೆ.
Last Updated 29 ಜುಲೈ 2025, 10:00 IST
ICC Rankings | ಮಂದಾನಗೆ ಅಗ್ರಸ್ಥಾನ ನಷ್ಟ; ಹರ್ಮನ್‌ಪ್ರೀತ್‌ಗೆ 11ನೇ ಸ್ಥಾನ

ICC ODI Rankings | 6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

Women's Cricket Rankings | ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಆರು ವರ್ಷಗಳ ಬಳಿಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
Last Updated 17 ಜೂನ್ 2025, 10:32 IST
ICC ODI Rankings | 6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

ICC Rankings | ಬಾಬರ್ ಹಿಂದಿಕ್ಕಿದ ಗಿಲ್ ನಂ.1; ಅಗ್ರ 10ರಲ್ಲಿ ಭಾರತದ ನಾಲ್ವರು

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ಕ್ರಿಕೆಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
Last Updated 19 ಫೆಬ್ರುವರಿ 2025, 9:26 IST
ICC Rankings | ಬಾಬರ್ ಹಿಂದಿಕ್ಕಿದ ಗಿಲ್ ನಂ.1; ಅಗ್ರ 10ರಲ್ಲಿ ಭಾರತದ ನಾಲ್ವರು

ICC Rankings ಟೆಸ್ಟ್‌ನಲ್ಲಿ ರೋಹಿತ್ ಬಳಗ ನಂ.1; ಎಲ್ಲ ಮಾದರಿಯಲ್ಲೂ ಭಾರತವೇ ಟಾಪ್

ಪ್ರವಾಸಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಲ್ಲಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
Last Updated 10 ಮಾರ್ಚ್ 2024, 6:23 IST
ICC Rankings ಟೆಸ್ಟ್‌ನಲ್ಲಿ ರೋಹಿತ್ ಬಳಗ ನಂ.1; ಎಲ್ಲ ಮಾದರಿಯಲ್ಲೂ ಭಾರತವೇ ಟಾಪ್

ICC Rankings: ಅಗ್ರಸ್ಥಾನ ಉಳಿಸಿಕೊಂಡ ಗಿಲ್, ಕೊಹ್ಲಿಗೆ ಮೂರನೇ ಸ್ಥಾನ

ICC Rankings: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Last Updated 22 ನವೆಂಬರ್ 2023, 11:08 IST
ICC Rankings: ಅಗ್ರಸ್ಥಾನ ಉಳಿಸಿಕೊಂಡ ಗಿಲ್, ಕೊಹ್ಲಿಗೆ ಮೂರನೇ ಸ್ಥಾನ

ICC Rankings: ಪಾಕ್ ವಿರುದ್ಧ ರೋಹಿತ್ ಅಬ್ಬರ; 6ನೇ ಸ್ಥಾನಕ್ಕೆ ಬಡ್ತಿ

ಪ್ರಸ್ತುತ ಸಾಗುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲೂ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
Last Updated 18 ಅಕ್ಟೋಬರ್ 2023, 10:46 IST
ICC Rankings: ಪಾಕ್ ವಿರುದ್ಧ ರೋಹಿತ್ ಅಬ್ಬರ; 6ನೇ ಸ್ಥಾನಕ್ಕೆ ಬಡ್ತಿ
ADVERTISEMENT

ಐಸಿಸಿ ಏಕದಿನ ರ‍್ಯಾಂಕಿಂಗ್‌: ಧವನ್‌, ಶ್ರೇಯಸ್‌ ಅಯ್ಯರ್‌ಗೆ ಬಡ್ತಿ

ಭಾರತ ತಂಡದ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರು ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.
Last Updated 28 ಜುಲೈ 2022, 3:05 IST
ಐಸಿಸಿ ಏಕದಿನ ರ‍್ಯಾಂಕಿಂಗ್‌: ಧವನ್‌, ಶ್ರೇಯಸ್‌ ಅಯ್ಯರ್‌ಗೆ ಬಡ್ತಿ

ಐಸಿಸಿ ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನಕ್ಕೆ ಜಸ್‌ಪ್ರೀತ್ ಬೂಮ್ರಾ

ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 14 ಜುಲೈ 2022, 7:24 IST
ಐಸಿಸಿ ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನಕ್ಕೆ ಜಸ್‌ಪ್ರೀತ್ ಬೂಮ್ರಾ

ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್: ಸ್ಥಾನ ಉಳಿಸಿಕೊಂಡ ರೋಹಿತ್, ಕೊಹ್ಲಿ

ಭಾರತದ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೂರು ಮತ್ತು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2022, 12:54 IST
ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್: ಸ್ಥಾನ ಉಳಿಸಿಕೊಂಡ ರೋಹಿತ್, ಕೊಹ್ಲಿ
ADVERTISEMENT
ADVERTISEMENT
ADVERTISEMENT