ಗುರುವಾರ, 3 ಜುಲೈ 2025
×
ADVERTISEMENT

Oil Export

ADVERTISEMENT

ಹೋರ್ಮುಜ್‌ ಜಲಸಂಧಿ ಮುಚ್ಚಲು ಮುಂದಾದ ಇರಾನ್; ತೈಲ ಇನ್ನಷ್ಟು ದುಬಾರಿ!

Oil Crisis: ಇರಾನ್ ಸಂಸತ್ತಿನ ಹೋರ್ಮುಜ್‌ ಜಲಸಂಧಿ ಮುಚ್ಚುವ ನಿರ್ಧಾರದಿಂದ ತೈಲ ಸರಬರಾಜು ಅಡಚಣೆಗೊಳಗಾಗಿ ಇಂಧನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ
Last Updated 22 ಜೂನ್ 2025, 19:14 IST
ಹೋರ್ಮುಜ್‌ ಜಲಸಂಧಿ ಮುಚ್ಚಲು ಮುಂದಾದ ಇರಾನ್; ತೈಲ ಇನ್ನಷ್ಟು ದುಬಾರಿ!

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ

ಬ್ರೆಂಟ್‌: ಬ್ಯಾರೆಲ್‌ಗೆ 3.51 ಡಾಲರ್‌ ಇಳಿಕೆ
Last Updated 15 ಅಕ್ಟೋಬರ್ 2024, 14:35 IST
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ

ಇಸ್ರೇಲ್‌–ಇರಾನ್‌ ಬಿಕ್ಕಟ್ಟು ಉಲ್ಬಣ: ಕಚ್ಚಾ ತೈಲ ಪೂರೈಕೆಗೆ ಅಡ್ಡಿ?

ಇಸ್ರೇಲ್‌ ಮತ್ತು ಇರಾನ್‌ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಸರಕು ಸಾಗಣೆ ವೆಚ್ವವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್‌ ಹಾಗೂ ಕೃಷಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗುವ ಸಂಭವ ಹೆಚ್ಚಿದೆ ಎಂದು ರಫ್ತುದಾರರು ಹೇಳಿದ್ದಾರೆ.
Last Updated 2 ಅಕ್ಟೋಬರ್ 2024, 13:53 IST
ಇಸ್ರೇಲ್‌–ಇರಾನ್‌ ಬಿಕ್ಕಟ್ಟು ಉಲ್ಬಣ: ಕಚ್ಚಾ ತೈಲ ಪೂರೈಕೆಗೆ ಅಡ್ಡಿ?

ಭಾರತದೊಂದಿಗೆ ರಷ್ಯಾ ವಹಿವಾಟು: ತಗ್ಗಿದ ಡಾಲರ್ ಪ್ರಭಾವ

ಅಮೆರಿಕದ ನೇತೃತ್ವದಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂಧಗಳು, ದಶಕಗಳಿಂದಲೂ ಡಾಲರ್‌ ಹೊಂದಿದ್ದ ಪ್ರಾಬಲ್ಯವನ್ನು ಕುಗ್ಗಿಸಿವೆ.
Last Updated 8 ಮಾರ್ಚ್ 2023, 19:43 IST
ಭಾರತದೊಂದಿಗೆ ರಷ್ಯಾ ವಹಿವಾಟು: ತಗ್ಗಿದ ಡಾಲರ್ ಪ್ರಭಾವ

ರಷ್ಯಾ ತೈಲ: ದಾಖಲೆ ಆಮದು

ಭಾರತಕ್ಕೆ ಜನವರಿಯಲ್ಲಿ 14 ಲಕ್ಷ ಬ್ಯಾರಲ್‌ ಇಂಧನ ಪೂರೈಕೆ
Last Updated 18 ಫೆಬ್ರುವರಿ 2023, 17:52 IST
ರಷ್ಯಾ ತೈಲ: ದಾಖಲೆ ಆಮದು

ರಷ್ಯಾ ಅಗ್ಗದ ತೈಲ ಭಾರತಕ್ಕೆ ವರ, ಉಕ್ರೇನ್‌ಗೆ ಶಾಪ: ಡಿಮಿಟ್ರಿ ಕುಲೆಬಾ

‘ಇದೆಲ್ಲದರ ಪರಿಣಾಮ ರಷ್ಯಾದ ಆಕ್ರಮಣದಿಂದ ಉಕ್ರೇನಿಗರು ದಿನವೂ ಬಳಲುತ್ತಿರುವುದು, ಸಾಯುತ್ತಿರುವುದು ವಾಸ್ತವ. ಮನೆಗಳಲ್ಲಿ ಬಿಸಿನೀರು, ವಿದ್ಯುತ್ ಇಲ್ಲದೆ ಜನರು ಚಳಿಯಲ್ಲಿ ಪ್ರತಿ ದಿನವೂ ಸಾಯುತ್ತಿದ್ದಾರೆ. ರಷ್ಯಾದ ತೈಲ ಖರೀದಿಸುವವರು ಈ ಸಂಗತಿಗಳನ್ನೂ ಗಮನಿಸುವರು ಎನ್ನುವುದು ನಮ್ಮ ಭಾವನೆ’ ಎಂದು ಕುಲೆಬಾ ಹೇಳಿದರು.
Last Updated 6 ಡಿಸೆಂಬರ್ 2022, 13:31 IST
ರಷ್ಯಾ ಅಗ್ಗದ ತೈಲ ಭಾರತಕ್ಕೆ ವರ, ಉಕ್ರೇನ್‌ಗೆ ಶಾಪ: ಡಿಮಿಟ್ರಿ ಕುಲೆಬಾ

ಒಳನೋಟ: ಕುಗ್ಗುತ್ತಿದೆ ಎಣ್ಣೆಕಾಳು ಬೆಳೆ ಪ್ರದೇಶ

‘ಛೋಟಾ ಮುಂಬೈ’ನಲ್ಲಿ ಮುಚ್ಚುತ್ತಿವೆ ಎಣ್ಣೆ ಗಿರಣಿ, ಸ್ವಾವಲಂಬನೆಗೆ ಸರ್ಕಾರವೇ ಅಡ್ಡಿ
Last Updated 14 ಮೇ 2022, 22:05 IST
ಒಳನೋಟ: ಕುಗ್ಗುತ್ತಿದೆ ಎಣ್ಣೆಕಾಳು ಬೆಳೆ ಪ್ರದೇಶ
ADVERTISEMENT

ಒಳನೋಟ: ಎಣ್ಣೆ ಮಿಲ್‌ ಪುನರಾರಂಭಕ್ಕೆ ಒಲವು

ಇಳುವರಿ ಕುಸಿತ, ಸಂಕಷ್ಟದಲ್ಲಿ ಶೇಂಗಾ ಬೆಳೆಗಾರ
Last Updated 14 ಮೇ 2022, 21:05 IST
ಒಳನೋಟ: ಎಣ್ಣೆ ಮಿಲ್‌ ಪುನರಾರಂಭಕ್ಕೆ ಒಲವು

ಒಳನೋಟ: ಸ್ವಾವಲಂಬನೆ ಹಾದಿಯಲ್ಲಿ ಪ್ರಶ್ನೆಗಳು ಹಲವು

ಬೆಂಗಳೂರು: ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಕರ್ನಾಟಕವು ಸ್ವಾವಲಂಬಿ ಆಗುವುದು ಸಾಧ್ಯವಿದೆ. ಆದರೆ, ಅದಕ್ಕೆ ಕನಿಷ್ಠ ಹತ್ತು ವರ್ಷ ಬೇಕು. ಅಲ್ಲದೆ, ಎಣ್ಣೆಬೀಜ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧರಿದ್ದಾರೆಯೇ, ನೀರಿನ ಲಭ್ಯತೆ ಇದೆಯೇ, ಮಾರುಕಟ್ಟೆಯಲ್ಲಿ ರೈತರಿಗೆ ಆಕರ್ಷಕ ಬೆಲೆ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಎಣ್ಣೆ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು, ರಾಜ್ಯಕ್ಕೆ ಅಗತ್ಯವಿರು ವಷ್ಟು ಅಡುಗೆ ಎಣ್ಣೆ ಇಲ್ಲಿಯೇ ಉತ್ಪಾದನೆ ಆಗುವಂತೆ ಮಾಡಬಹುದೇ ಎಂಬ ಪ್ರಶ್ನೆಗೆ ಉದ್ಯಮದ ಮೂಲಗಳು ನೀಡುವ ವಿವರಣೆ ಇದು. ರಾಜ್ಯದ ಒಂದು ತಿಂಗಳ ಅಡುಗೆ ಎಣ್ಣೆ ಅಗತ್ಯ 1 ಲಕ್ಷ ಟನ್. ವರ್ಷಕ್ಕೆ 12 ಲಕ್ಷ ಟನ್ ಅಡುಗೆ ಎಣ್ಣೆ ಬೇಕು. ಇದರಲ್ಲಿ ಶೇಕಡ 60ರಷ್ಟನ್ನು ಈಗ ಆಮದು ಮಾಡಿಕೊಳ್ಳಲಾಗುತ್ತಿದೆ.
Last Updated 14 ಮೇ 2022, 21:03 IST
ಒಳನೋಟ: ಸ್ವಾವಲಂಬನೆ ಹಾದಿಯಲ್ಲಿ ಪ್ರಶ್ನೆಗಳು ಹಲವು

ಒಳನೋಟ: ಅಡಿಕೆ ಮೋಹ-ತಾಳೆ ಬೆಳೆ ಕ್ಷೇತ್ರದ ಕುಸಿತ

ಶಿವಮೊಗ್ಗ: ರಾಜ್ಯದಲ್ಲಿ 1990ರ ದಶಕದಲ್ಲಿ 25 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಇದ್ದ ತಾಳೆ ಬೆಳೆ ಕ್ಷೇತ್ರ ಇದೀಗ 10 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಅಡಿಕೆ ಧಾರಣೆಯ ನಾಗಾಲೋಟ, ತಾಳೆ ಧಾರಣೆಯ ಕುಸಿತದ ಕಾರಣ ತಾಳೆ ಜಾಗವನ್ನು ಬಹುತೇಕ ಕಡೆ ಅಡಿಕೆ ತೋಟಗಳು ಆವರಿಸಿವೆ. ಅಡುಗೆ ಎಣ್ಣೆಗಳ ಬೆಲೆ ಏರಿಕೆಯಿಂದಾಗಿ ಮತ್ತೆ ತಾಳೆ ಬೆಳೆಯತ್ತ ರೈತರು ಒಲವು ತೋರುತ್ತಿದ್ದರೂ, ಅಡಿಕೆ ಆದಾಯದ ಮುಂದೆ ತಾಳೆಯ ಲಾಭ ರೈತರಿಗೆ ಗೌಣವಾಗಿದೆ.
Last Updated 14 ಮೇ 2022, 21:00 IST
ಒಳನೋಟ: ಅಡಿಕೆ ಮೋಹ-ತಾಳೆ ಬೆಳೆ ಕ್ಷೇತ್ರದ ಕುಸಿತ
ADVERTISEMENT
ADVERTISEMENT
ADVERTISEMENT