ಹುತಿ ಗುರಿಯಾಗಿಸಿ ಯೆಮೆನ್ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ದಾಳಿ; 20 ಸಾವು
US Strike Report: ಹುತಿ ಬಂಡುಕೋರರನ್ನು ಗುರಿಯಾಗಿಸಿ ಯೆಮೆನ್‌ನ ಪ್ರಮುಖ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. Last Updated 18 ಏಪ್ರಿಲ್ 2025, 5:45 IST