ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Oil Price

ADVERTISEMENT

ತೈಲ ಬೆಲೆ ಶೇ 10ರಷ್ಟು ಇಳಿಕೆ ಸಂಭವ?

ಪ್ರಸಕ್ತ ವರ್ಷದ ಕೊನೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಶೇ 10ರಷ್ಟು ಇಳಿಕೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
Last Updated 29 ಡಿಸೆಂಬರ್ 2023, 15:40 IST
ತೈಲ ಬೆಲೆ ಶೇ 10ರಷ್ಟು ಇಳಿಕೆ ಸಂಭವ?

ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಈ ವಾರದ ಆರಂಭದಲ್ಲಿ ಕಚ್ಚಾ ತೈಲ ದರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡು, ಆ ಬಳಿಕ ತುಸು ಇಳಿಕೆ ಕಂಡಿದೆ.
Last Updated 22 ಸೆಪ್ಟೆಂಬರ್ 2023, 11:08 IST
ತೈಲ ದರ ಏರಿಕೆ ಕಳವಳಕಾರಿ: ಹಣಕಾಸು ಸಚಿವಾಲಯದ ವರದಿಯಲ್ಲಿ ಉಲ್ಲೇಖ

ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 34ರಷ್ಟು ಇಳಿಕೆ ಕಂಡಿದ್ದು, ₹10,015 ಕೋಟಿಗೆ ತಲುಪಿದೆ.
Last Updated 12 ಆಗಸ್ಟ್ 2023, 12:58 IST
ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ

ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ: ಇಂಧನ ಸಚಿವ ಹರ್ದೀಪ್ ಸಿಂಗ್

ವಾರಾಣಸಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ನಷ್ಟವನ್ನು ಮರು ಗಳಿಕೆ ಮಾಡಿಕೊಳ್ಳುವವರೆಗೂ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯವಿಲ್ಲ. ನಷ್ಟ ಭರ್ತಿಯಾದ ಬಳಿಕವಷ್ಟೇ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.
Last Updated 22 ಜನವರಿ 2023, 15:41 IST
ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ:  ಇಂಧನ ಸಚಿವ ಹರ್ದೀಪ್ ಸಿಂಗ್

ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಭಾರತವು ಆಗಸ್ಟ್‌ನಲ್ಲಿ 10.3 ಲಕ್ಷ ಟನ್‌ ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದು, 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವಿತರಕರು ಹೇಳಿದ್ದಾರೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಆಮದು ಪ್ರಮಾಣವು ಶೇ 94ರಷ್ಟು ಏರಿಕೆ ಆಗಿದೆ.
Last Updated 5 ಸೆಪ್ಟೆಂಬರ್ 2022, 14:06 IST
ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ತೈಲ ಬೇಡಿಕೆಯ ಬಗ್ಗೆ ಕಳವಳ ಉಂಟಾಗಿದ್ದು, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಯು ಕುಸಿತ ಕಂಡಿದೆ. ಬುಧವಾರ ರಾತ್ರಿ ತೈಲ ಬೆಲೆಯು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.
Last Updated 7 ಜುಲೈ 2022, 1:45 IST
ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಭಾರತ ಸ್ವತಂತ್ರ, ಪಾಕಿಸ್ತಾನದವರು ಗುಲಾಮರು: ಇಮ್ರಾನ್ ಖಾನ್

ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಮೆರಿಕದ ಗುಲಾಮರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಆದರೆ ಭಾರತವು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿ ಬೆಲೆ ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.
Last Updated 30 ಮೇ 2022, 10:23 IST
ಭಾರತ ಸ್ವತಂತ್ರ, ಪಾಕಿಸ್ತಾನದವರು ಗುಲಾಮರು: ಇಮ್ರಾನ್ ಖಾನ್
ADVERTISEMENT

ತೈಲ ಬೆಲೆ 110 ಡಾಲರ್‌ನಲ್ಲೇ ಇದ್ದರೆ ಹಣದುಬ್ಬರಕ್ಕಿಂತಲೂ ದೊಡ್ಡ ಸಮಸ್ಯೆ: ಪುರಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ಬೆಲೆ 110 ಡಾಲರ್‌ನಷ್ಟಿರುವುದು ಜಾಗತಿಕ ಆರ್ಥಿಕತೆಗೆ ಹಣದುಬ್ಬರಕ್ಕಿಂತಲೂ ದೊಡ್ಡ ಬೆದರಿಕೆ ಒಡ್ಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.
Last Updated 23 ಮೇ 2022, 8:31 IST
ತೈಲ ಬೆಲೆ 110 ಡಾಲರ್‌ನಲ್ಲೇ ಇದ್ದರೆ ಹಣದುಬ್ಬರಕ್ಕಿಂತಲೂ ದೊಡ್ಡ ಸಮಸ್ಯೆ: ಪುರಿ

‘ಹೂಡಿಕೆ ಮಾಡದ್ದರಿಂದ ಇಂಧನ ಬೆಲೆ ಹೆಚ್ಚಳ’

ಕಚ್ಚಾ ತೈಲ ಸಂಸ್ಕರಣೆಯ ಸಾಮರ್ಥ್ಯ ಹೆಚ್ಚಿಸಲು ಹೂಡಿಕೆ ಮಾಡದ ಕಾರಣದಿಂದಾಗಿ ಕಚ್ಚಾ ತೈಲ ಹಾಗೂ ವಿಮಾನ ಇಂಧನ, ಡೀಸೆಲ್ ಬೆಲೆಗಳ ನಡುವೆ ಬಹಳ ವ್ಯತ್ಯಾಸ ಇದೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್‌ಅಜೀಜ್ ಬಿನ್ ಸಲ್ಮಾನ್ ಹೇಳಿದ್ದಾರೆ.‌
Last Updated 9 ಮೇ 2022, 13:00 IST
fallback

ಅಡುಗೆ ಎಣ್ಣೆಗಳ ಬೆಲೆ ಮತ್ತಷ್ಟು ಹೆಚ್ಚಳ?

ತಾಳೆ ಎಣ್ಣೆ ರಫ್ತಿಗೆ ಇಂಡೊನೇಷ್ಯಾ ನಿಷೇಧದ ಪರಿಣಾಮ
Last Updated 24 ಏಪ್ರಿಲ್ 2022, 19:31 IST
ಅಡುಗೆ ಎಣ್ಣೆಗಳ ಬೆಲೆ ಮತ್ತಷ್ಟು ಹೆಚ್ಚಳ?
ADVERTISEMENT
ADVERTISEMENT
ADVERTISEMENT