ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

OLA

ADVERTISEMENT

OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಓಲಾ ಕಂಪನಿಯ ಸಿಇಒ ಹೇಮಂತ್‌ ಬಕ್ಷಿ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಏಪ್ರಿಲ್ 2024, 15:56 IST
OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಓಲಾ, ಉಬರ್‌ ಸೇರಿದಂತೆ ಟ್ಯಾಕ್ಸಿಗಳಿಗೆ ಇನ್ನು ಏಕರೂಪದ ಪ್ರಯಾಣ ದರ

ಆ್ಯಪ್ ಆಧಾರಿತ ಟ್ಯಾಕ್ಸಿ, ಸಿಟಿ ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ
Last Updated 4 ಫೆಬ್ರುವರಿ 2024, 16:06 IST
ಓಲಾ, ಉಬರ್‌ ಸೇರಿದಂತೆ ಟ್ಯಾಕ್ಸಿಗಳಿಗೆ ಇನ್ನು ಏಕರೂಪದ ಪ್ರಯಾಣ ದರ

ಗಿಗ್‌ ಕೆಲಸಗಾರರಿಗೆ ಒಳ್ಳೆಯ ವಾತಾವರಣ ಕಲ್ಪಿಸುವಲ್ಲಿ ಓಲಾ,ಉಬರ್, ಡಂಜೊ ಶೂನ್ಯ ಅಂಕ

ನ್ಯಾಯಸಮ್ಮತ ಪಾವತಿ, ಕೆಲಸದ ಸ್ಥಿತಿ ಕುರಿತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ
Last Updated 27 ಡಿಸೆಂಬರ್ 2022, 14:20 IST
ಗಿಗ್‌ ಕೆಲಸಗಾರರಿಗೆ ಒಳ್ಳೆಯ ವಾತಾವರಣ ಕಲ್ಪಿಸುವಲ್ಲಿ ಓಲಾ,ಉಬರ್, ಡಂಜೊ ಶೂನ್ಯ ಅಂಕ

ಓಲಾ, ಉಬರ್‌ ಆಟೊರಿಕ್ಷಾ ಪ್ರಯಾಣ ದರ: ವಿಚಾರಣೆ ಮುಂದೂಡಿಕೆ

‘ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೊರಿಕ್ಷಾ ಪ್ರಯಾಣ ದರಗಳ ಮೇಲೆ ಶೇ 5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 28 ನವೆಂಬರ್ 2022, 19:49 IST
ಓಲಾ, ಉಬರ್‌ ಆಟೊರಿಕ್ಷಾ ಪ್ರಯಾಣ ದರ: ವಿಚಾರಣೆ ಮುಂದೂಡಿಕೆ

ಓಲಾ, ಉಬರ್: ಪ್ರಯಾಣ ದರ ಶೇ 10ರಷ್ಟು ಹೆಚ್ಚಳ

ಶೇ 5ರಷ್ಟು ಸೇವಾ ಶುಲ್ಕ, ಶೇ 5ರಷ್ಟು ಜಿಎಸ್‌ಟಿ: ಸಾರಿಗೆ ಇಲಾಖೆಯಿಂದ ಅಧಿಸೂಚನೆ
Last Updated 25 ನವೆಂಬರ್ 2022, 20:43 IST
ಓಲಾ, ಉಬರ್: ಪ್ರಯಾಣ ದರ ಶೇ 10ರಷ್ಟು ಹೆಚ್ಚಳ

ಓಲಾ, ಉಬರ್ ದರ ಹೆಚ್ಚಳ: ವಿಚಾರಣೆ ಮುಂದೂಡಿಕೆ

ಆ್ಯಪ್ ಮೂಲಕ ನೀಡಲಾಗುತ್ತಿರುವ ಆಟೊರಿಕ್ಷಾ ಸೇವೆಯ ದರ ಹೆಚ್ಚಳಕ್ಕೆ ಅನುಮತಿ ಕೋರಿ ಓಲಾ ಮತ್ತು ಉಬರ್ ಕಂಪನಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಇದೇ 21ರವರೆಗೆ ಕಾಲಾವಕಾಶ ನೀಡಿದೆ.
Last Updated 16 ನವೆಂಬರ್ 2022, 21:34 IST
fallback

ಓಲಾ–ಉಬರ್ ಆಟೊ ದರ: ನಾಳೆ ಮತ್ತೊಂದು ಸಭೆ

ಓಲಾ, ಉಬರ್ ಹಾಗೂ ರ‌್ಯಾಪಿಡೋ ಆಟೊರಿಕ್ಷಾ ದರ ನಿಗದಿ ಸಂಬಂಧ ಆ್ಯಪ್ ಆಧಾರಿತ ಕಂಪನಿಗಳು ಮತ್ತು ಆಟೊರಿಕ್ಷಾ ಚಾಲಕರ ಸಂಘಗಳ ಜತೆ ಸಾರಿಗೆ ಇಲಾಖೆ ಸೋಮವಾರ ಸಭೆ ಕರೆದಿದೆ
Last Updated 12 ನವೆಂಬರ್ 2022, 19:31 IST
ಓಲಾ–ಉಬರ್ ಆಟೊ ದರ: ನಾಳೆ ಮತ್ತೊಂದು ಸಭೆ
ADVERTISEMENT

ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆ: ರಾಜ್ಯ ಸರ್ಕಾರದ ಮನವಿಗೆ ಹೈಕೋರ್ಟ್‌ ಮಾನ್ಯ

‘ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ಓಲಾ ಮತ್ತು ಉಬರ್‌ ಕಂಪನಿಗಳ ಜೊತೆ ಸಹಮತ ಸಾಧಿಸಲು ಇನ್ನಷ್ಟು ಕಾಲಾವಕಾಶ ಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.
Last Updated 7 ನವೆಂಬರ್ 2022, 21:07 IST
ಆ್ಯಪ್‌ ಆಧಾರಿತ ಆಟೊರಿಕ್ಷಾ ಸೇವೆ: ರಾಜ್ಯ ಸರ್ಕಾರದ ಮನವಿಗೆ ಹೈಕೋರ್ಟ್‌ ಮಾನ್ಯ

ಓಲಾ–ಉಬರ್ ಆಟೊ ದರ: ಹೈಕೋರ್ಟ್‌ಗೆ ವರದಿ ಇಂದು

ಆ್ಯಪ್ ಆಧಾರಿತ ಆಟೊರಿಕ್ಷಾ ಪ್ರಯಾಣಿಕ ಸೇವೆಗೆ ಪ್ರತ್ಯೇಕ ದರ ನಿಗದಿ ಸಂಬಂಧ ವರದಿಯನ್ನು ಸಾರಿಗೆ ಇಲಾಖೆ ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಲಿದೆ.
Last Updated 6 ನವೆಂಬರ್ 2022, 21:12 IST
ಓಲಾ–ಉಬರ್ ಆಟೊ ದರ: ಹೈಕೋರ್ಟ್‌ಗೆ ವರದಿ ಇಂದು

ಆಟೊ ಪ್ರಯಾಣ ದರ ನಿಗದಿಗೆ ಮೂಡದ ಒಮ್ಮತ

ಬೇಡಿಕೆ ಆಧರಿಸಿ ದರ ಪರಿಷ್ಕರಣೆಗೆ ಓಲಾ, ಉಬರ್, ರ್‍ಯಾಪಿಡೊ ಕಂಪನಿಗಳು ಪಟ್ಟು
Last Updated 29 ಅಕ್ಟೋಬರ್ 2022, 21:15 IST
ಆಟೊ ಪ್ರಯಾಣ ದರ ನಿಗದಿಗೆ ಮೂಡದ ಒಮ್ಮತ
ADVERTISEMENT
ADVERTISEMENT
ADVERTISEMENT