ಗುರುವಾರ, 5 ಫೆಬ್ರುವರಿ 2026
×
ADVERTISEMENT

Old Age

ADVERTISEMENT

ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು; ಹೊಸಬರು ಅಧಿಕಾರ ವಹಿಸಿಕೊಳ್ಳಬೇಕು: ಗಡ್ಕರಿ

Nitin Gadkari statement: ‘ಹೊಸ ಪೀಳಿಗೆಯವರು ಅಧಿಕಾರ ವಹಿಸಿಕೊಳ್ಳಬೇಕು. ಎಲ್ಲವೂ ಸುಗಮವಾಗಿ ಸಾಗುವ ಹಂತದಲ್ಲಿ ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 19 ಜನವರಿ 2026, 5:43 IST
ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು; ಹೊಸಬರು ಅಧಿಕಾರ ವಹಿಸಿಕೊಳ್ಳಬೇಕು: ಗಡ್ಕರಿ

ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

Elderly Man Pushups Challenge: ಅನೇಕರು ತಮ್ಮ ಸಂಗತಿಗೆ ನಾನಾ ರೂಪದಲ್ಲಿ ಪ್ರೀತಿ ತೋರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ತಮ್ಮ ಪತ್ನಿಗೆ ಕಿವಿಯೋಲೆ ಖರೀದಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಂಡ್ ಸೃಷ್ಠಿ ಮಾಡಿದೆ.
Last Updated 17 ಜನವರಿ 2026, 13:05 IST
ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ಪತ್ನಿಗೆ ಉಡುಗೊರೆ ನೀಡಿದ ಪತಿ

ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

Alive during funeral: ಬುದುಕಿರುವ ಜೀವಕ್ಕೆ ಅಂತ್ಯ ಸಂಸ್ಕಾರ ಮಾಡಲು ಸಿದ್ದತೆ ನೆಡೆಸಿ, ಕೊನೆ ಕ್ಷಣದಲ್ಲಿ ಜೀವಂತವಾಗಿರುವುದನ್ನು ಖಚಿತ ಪಡಿಸಿಕೊಂಡ ಘಟನೆ ನಾಗ್ಪುರ ಜಿಲ್ಲೆಯ ರಾಮ್ಟೆಕ್ ನಗರದಲ್ಲಿ ನಡೆದಿದೆ.
Last Updated 15 ಜನವರಿ 2026, 8:37 IST
ವೃದ್ಧೆಯ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದವರಿಗೇ ಅಚ್ಚರಿ: ಅಂಥದ್ದೇನಾಯ್ತು?

‘ಹಿರಿಯರು ಸಮಾಜಕ್ಕೆ ಮಾರ್ಗದರ್ಶನ ಮಾಡಿ’: ಸಂಗಮೇಶ ನಿರಾಣಿ ಸಲಹೆ

ಸರ್ಕಾರಿ ನಿವೃತ್ತ ನೌಕರರ ಸಂಘದ ಸಭೆ
Last Updated 20 ಜುಲೈ 2025, 4:08 IST
‘ಹಿರಿಯರು ಸಮಾಜಕ್ಕೆ ಮಾರ್ಗದರ್ಶನ ಮಾಡಿ’: ಸಂಗಮೇಶ ನಿರಾಣಿ ಸಲಹೆ

ವೃದ್ಧಾಶ್ರಮಕ್ಕೆ ಕಳಿಸಿದ ಮಗ: ನೊಂದ ವೃದ್ಧ ದಂಪತಿ ಆತ್ಮಹತ್ಯೆ

ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ಜೆ.ಪಿ. ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 25 ಜೂನ್ 2025, 16:24 IST
ವೃದ್ಧಾಶ್ರಮಕ್ಕೆ ಕಳಿಸಿದ ಮಗ: ನೊಂದ ವೃದ್ಧ ದಂಪತಿ ಆತ್ಮಹತ್ಯೆ

93ರ ಹರೆಯದಲ್ಲಿ ಮಡದಿಗೆ ಪ್ರೇಮದ ಕಾಣಿಕೆ; ₹20 ಪಡೆದು ಸರ ನೀಡಿ ಹರಸಿ ಎಂದ ಮಾಲೀಕ

Elderly Couple Gesture – ಜಲ್ನಾದಲ್ಲಿ 93ರ ವಯಸ್ಸಿನ ವ್ಯಕ್ತಿ ಪತ್ನಿಗೆ ಮಂಗಳಸೂತ್ರ ಕೊಡಿಸುವ ಬಯಕೆಗೆ ನೆರವಾದ ಆಭರಣ ಮಳಿಗೆಯ ಮಾಲೀಕ, ಕೇವಲ ₹20 ಪಡೆದು ಸರ ನೀಡಿ ಹರಸಿ ಎಂದ ಕ್ಷಣ.
Last Updated 18 ಜೂನ್ 2025, 10:48 IST
93ರ ಹರೆಯದಲ್ಲಿ ಮಡದಿಗೆ ಪ್ರೇಮದ ಕಾಣಿಕೆ; ₹20 ಪಡೆದು ಸರ ನೀಡಿ ಹರಸಿ ಎಂದ ಮಾಲೀಕ

ಚಳ್ಳಕೆರೆ: ‘ವೃದ್ಧರನ್ನು ಮಕ್ಕಳ ರೀತಿಯಲ್ಲಿ ಪೋಷಣೆ ಮಾಡಬೇಕು’

ವೃದ್ಧರನ್ನು ಮಕ್ಕಳ ರೀತಿಯಲ್ಲಿ ಪೋಷಣೆ ಮಾಡಬೇಕು ಎಂದು ಇನ್ನರ್‌ ವ್ಹೀಲ್ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಪ್ರಹ್ಲಾದ್ ಹೇಳಿದರು.
Last Updated 3 ಜೂನ್ 2025, 15:56 IST
ಚಳ್ಳಕೆರೆ: ‘ವೃದ್ಧರನ್ನು ಮಕ್ಕಳ ರೀತಿಯಲ್ಲಿ ಪೋಷಣೆ ಮಾಡಬೇಕು’
ADVERTISEMENT

ವಿಜ್ಞಾನ ವಿಶೇಷ: ಮುಪ್ಪಿನ ಮುಂಚಿನ ಸಮರಾಂಗಣ

ಸಾವನ್ನು ಮುಂದೂಡುವ, ಕೊನೆಯವರೆಗೂ ಸುಖಿಯಾಗಿ ಬದುಕುವ ದಾರಿಗಳೇನೇನು? 
Last Updated 12 ಫೆಬ್ರುವರಿ 2025, 21:59 IST
ವಿಜ್ಞಾನ ವಿಶೇಷ: ಮುಪ್ಪಿನ ಮುಂಚಿನ ಸಮರಾಂಗಣ

‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಬ್ರನ್ಯಾಸ್ ನಿಧನ

ಅಮೆರಿಕ ಸಂಜಾತೆ, ಸ್ಪೇನ್‌ನ ನಿವಾಸಿ ಮರಿಯಾ ಬ್ರನ್ಯಾಸ್ 117ನೇ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟರು. ‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಎಂದೇ ಇವರನ್ನು ಬಣ್ಣಿಸಲಾಗುತ್ತಿತ್ತು.
Last Updated 20 ಆಗಸ್ಟ್ 2024, 12:24 IST
‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಬ್ರನ್ಯಾಸ್ ನಿಧನ

ಮಕ್ಕಳಿಂದ ಅನ್ಯಾಯ: ಶಿಗ್ಗಾವಿ ವೃದ್ಧೆಗೆ ಆಸ್ತಿ ಮರಳಿ ಕೊಡಿಸಿದ ಉಪ ವಿಭಾಗಾಧಿಕಾರಿ

ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್
Last Updated 27 ಫೆಬ್ರುವರಿ 2024, 16:00 IST
ಮಕ್ಕಳಿಂದ ಅನ್ಯಾಯ: ಶಿಗ್ಗಾವಿ ವೃದ್ಧೆಗೆ ಆಸ್ತಿ ಮರಳಿ ಕೊಡಿಸಿದ ಉಪ ವಿಭಾಗಾಧಿಕಾರಿ
ADVERTISEMENT
ADVERTISEMENT
ADVERTISEMENT