ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Old vehicles ban

ADVERTISEMENT

ಹಳೇ ವಾಹನಗಳನ್ನು ಗುಜರಿಗೆ ಹಾಕಲು ಕ್ರಮ -ಹರ್ಷವರ್ಧನ್

ಸರ್ಕಾರಿ ಕಚೇರಿಗಳ ಮುಂದೆ 10 ವರ್ಷಕ್ಕೂ ಹೆಚ್ಚು ಅವಧಿಯಿಂದ ನಿಂತಿರುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಅವುಗಳನ್ನು ವಿಲೇವಾರಿ ಮಾಡಿ ಅಥವಾ ಗುಜರಿಗೆ ಹಾಕಿ ಎಂದು ಬಿಜೆಪಿಯ ಹರ್ಷವರ್ಧನ್ ಅವರು ಒತ್ತಾಯಿಸಿದರು.
Last Updated 23 ಡಿಸೆಂಬರ್ 2022, 21:45 IST
ಹಳೇ ವಾಹನಗಳನ್ನು ಗುಜರಿಗೆ ಹಾಕಲು ಕ್ರಮ -ಹರ್ಷವರ್ಧನ್

ಪ್ರಜಾವಾಣಿ ವಿಶೇಷ | ವರ್ಷಗಟ್ಟಲೆ ನಿಂತಲ್ಲೇ ನಿಂತ ವಾಹನ

ಕಿರಿದಾದ ರಸ್ತೆಗಳಲ್ಲಿ ಬಳಸುವ ವಾಹನಗಳಿಗೇ ಸ್ಥಳದ ಅಭಾವ, ಈ ವಾಹನಗಳಿಂದ ಇನ್ನೂ ಕಿರಿಕಿರಿ
Last Updated 9 ಆಗಸ್ಟ್ 2022, 23:00 IST
ಪ್ರಜಾವಾಣಿ ವಿಶೇಷ | ವರ್ಷಗಟ್ಟಲೆ ನಿಂತಲ್ಲೇ ನಿಂತ ವಾಹನ

ಗುಜರಿ ನೀತಿ: ಇನ್ನೂ ಸಜ್ಜಾಗಿಲ್ಲ ಸರ್ಕಾರ, 2022ರ ಏ.1ರಿಂದ ಜಾರಿಯಾಗಬೇಕಿದೆ ನೀತಿ

ಎಫ್‌ಎಎಫ್‌ಟಿಸಿ ಸ್ಥಾಪನೆಗೆ ನಡೆದಿಲ್ಲ ಸಿದ್ಧತೆ
Last Updated 24 ಡಿಸೆಂಬರ್ 2021, 20:33 IST
ಗುಜರಿ ನೀತಿ: ಇನ್ನೂ ಸಜ್ಜಾಗಿಲ್ಲ ಸರ್ಕಾರ, 2022ರ ಏ.1ರಿಂದ ಜಾರಿಯಾಗಬೇಕಿದೆ ನೀತಿ

ಹಳೇ ವಾಹನಗಳಿಗೆ ಹಸಿರು ತೆರಿಗೆಯ ಹೊರೆ: ಪ್ರತಿವರ್ಷ ಎಫ್‌.ಸಿ ಕಡ್ಡಾಯ

15 ವರ್ಷ ಮೀರಿದ ವಾಹನ ಚಾಲನೆಗೆ
Last Updated 24 ಡಿಸೆಂಬರ್ 2021, 19:31 IST
ಹಳೇ ವಾಹನಗಳಿಗೆ ಹಸಿರು ತೆರಿಗೆಯ ಹೊರೆ: ಪ್ರತಿವರ್ಷ ಎಫ್‌.ಸಿ ಕಡ್ಡಾಯ

Podcast ಸಂಪಾದಕೀಯ: ವಾಹನಗಳ ಗುಜರಿ ನೀತಿ; ಗ್ರಾಹಕ–ಉದ್ಯಮಕ್ಕೆ ಪ್ರೋತ್ಸಾಹವಿರಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 30 ಮಾರ್ಚ್ 2021, 4:14 IST
Podcast ಸಂಪಾದಕೀಯ: ವಾಹನಗಳ ಗುಜರಿ ನೀತಿ; ಗ್ರಾಹಕ–ಉದ್ಯಮಕ್ಕೆ ಪ್ರೋತ್ಸಾಹವಿರಲಿ

ಸಂಪಾದಕೀಯ: ಹಳೆಯ ವಾಹನಗಳ ಗುಜರಿ ನೀತಿ; ಗ್ರಾಹಕರಿಗೂ ಉದ್ಯಮಕ್ಕೂ ಪ್ರೋತ್ಸಾಹವಿರಲಿ

ಹೆಚ್ಚು ಪರಿಸರ ಮಾಲಿನ್ಯ ಉಂಟುಮಾಡದ ವಾಹನ ತಯಾರಿಕೆಗೆ ಪ್ರೋತ್ಸಾಹ ದೊರೆತಷ್ಟೂ ಉದ್ದೇಶಿತ ನೀತಿಯು ಹೆಚ್ಚು ಪರಿಣಾಮಕಾರಿ ಆಗಬಲ್ಲದು
Last Updated 30 ಮಾರ್ಚ್ 2021, 1:34 IST
ಸಂಪಾದಕೀಯ: ಹಳೆಯ ವಾಹನಗಳ ಗುಜರಿ ನೀತಿ; ಗ್ರಾಹಕರಿಗೂ ಉದ್ಯಮಕ್ಕೂ ಪ್ರೋತ್ಸಾಹವಿರಲಿ

ಏ.1ರಿಂದ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣ ಇಲ್ಲ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಪ್ರಸ್ತಾವನೆಯು ಅಂತಿಮಗೊಂಡರೆ, 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವು ಏಪ್ರಿಲ್‌ 1ರ ಬಳಿಕ ಸಾಧ್ಯವಾಗುವುದಿಲ್ಲ.
Last Updated 13 ಮಾರ್ಚ್ 2021, 11:27 IST
ಏ.1ರಿಂದ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣ ಇಲ್ಲ
ADVERTISEMENT

ಪ್ರಚಲಿತ Podcast: ಹಳೆ ವಾಹನ ಗುಜರಿಗೆ..?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 10 ಫೆಬ್ರುವರಿ 2021, 2:43 IST
ಪ್ರಚಲಿತ Podcast: ಹಳೆ ವಾಹನ ಗುಜರಿಗೆ..?

ಆಳ-ಅಗಲ| ಹಳೆ ವಾಹನ ಗುಜರಿಗೆ..?

20 ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಲ್ಲ. ಬದಲಿಗೆ ಸ್ವಯಂಪ್ರೇರಿತವಾದುದು. ಆದರೆ, ಇಷ್ಟು ಹಳೆಯ ವಾಹನಗಳನ್ನು ಇನ್ನೂ ಬಳಸಬೇಕು ಎಂದು ಮಾಲೀಕರು ಬಯಸುವುದಾದರೆ, ಅತ್ಯಧಿಕ ಪ್ರಮಾಣದ ಹಸಿರು ತೆರಿಗೆಯನ್ನು ಪಾವತಿ ಮಾಡಬೇಕು. ಇದಕ್ಕಿಂತಲೂ ಮುಖ್ಯವಾಗಿ ಈ ವಾಹನಗಳು ರಸ್ತೆಯಲ್ಲಿ ಓಡಾಡಲು ಲಾಯಕ್ಕಿವೆ ಎಂಬುದಕ್ಕೆ ಯೋಗ್ಯತಾ ಪ್ರಮಾಣಪತ್ರ ಪಡೆಯಬೇಕು
Last Updated 9 ಫೆಬ್ರುವರಿ 2021, 19:30 IST
ಆಳ-ಅಗಲ| ಹಳೆ ವಾಹನ ಗುಜರಿಗೆ..?

ಹಳೆಯ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಗೆ ಆಕರ್ಷಕ ಸೌಲಭ್ಯ: ಗಡ್ಕರಿ

ತಯಾರಕರಿಂದ ಹಲವು ರಿಯಾಯಿತಿಗಳು ದೊರೆಯುವ ನಿರೀಕ್ಷೆ
Last Updated 7 ಫೆಬ್ರುವರಿ 2021, 7:31 IST
ಹಳೆಯ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಗೆ ಆಕರ್ಷಕ ಸೌಲಭ್ಯ: ಗಡ್ಕರಿ
ADVERTISEMENT
ADVERTISEMENT
ADVERTISEMENT