Brain Health | ಮಿದುಳಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ
Brain Nutrition: ಮಿದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪೋಷಕಾಂಶಗಳು ಅಗತ್ಯ. ಕೊಬ್ಬಿನ ಮೀನು, ಕಾಯಿ ಬೀಜಗಳು, ಬೆರ್ರಿ, ಧಾನ್ಯಗಳು, ಮೊಟ್ಟೆ, ಹಸಿರು ತರಕಾರಿ ಮತ್ತು ಡಾರ್ಕ್ ಚಾಕೊಲೇಟ್ ಮಿದುಳಿನ ಆರೋಗ್ಯವನ್ನು ಬೆಂಬಲಿಸುವ ಪ್ರಮುಖ ಆಹಾರಗಳಾಗಿವೆ.Last Updated 12 ಡಿಸೆಂಬರ್ 2025, 13:00 IST