ಬೆಂಗಳೂರು: ಸ್ವಿಸ್‌ನ ವಾಚು ತಯಾರಿಕಾ ಕಂಪನಿ ಒಮೆಗಾ, ನಗರದ ಯು.ಬಿ ಸಿಟಿ ಮಾಲ್‌ನಲ್ಲಿ ಮಾರಾಟ ಮಳಿಗೆ ಆರಂಭಿಸಿದೆ.
ಬಾಲಿವುಡ್ ನಟಿ, ಒಮೆಗಾ ಬ್ರ್ಯಾಂಡ್‌ನ ರಾಯಭಾರಿಯೂ ಆಗಿರುವ ವಾಣಿ ಕಪೂರ್ ಅವರು ಮಳಿಗೆಯನ್ನು ಉದ್ಘಾಟಿಸಿದರು.ಮಹಿಳೆಯರಿಗೆಂದೇ ವಿನ್ಯಾಸಗೊಳಿಸಿರುವ ಕಾನ್ಸ್‌ಟೆಲ್ಲೇಷನ್ ಮ್ಯಾನ್‌ಹಾಟನ್ ಕೈಗಡಿಯಾರಗಳನ್ನು ಪ್ರದರ್ಶಿಸಿದರು.
ಮಹಿಳೆಯರಿಗೆ 101 ಹೊಸ ಮಾದರಿಯ ಕೈಗಡಿಯಾರಗಳುವಿನ್ಯಾಸ, ಬಣ್ಣಗಳಲ್ಲಿ ಒಂದಕ್ಕಿಂತ ಒಂದು ಆಕರ್ಷಕ
ವಾಗಿವೆ. ಕಂಪನಿಯ ಹೊಸ ವಿನ್ಯಾಸದ ಕೈಗಡಿಯಾರಗಳೂ ಇಲ್ಲಿ ಲಭ್ಯವಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.