ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Watch

ADVERTISEMENT

ಲಂಡನ್: 50 ವರ್ಷಗಳ ನಂತರ ಸಿಕ್ಕಿತು ಕಳೆದುಹೋಗಿದ್ದ ರೋಲೆಕ್ಸ್ ವಾಚ್

ಲೋಹ ಪತ್ತೆ ಮಾಡುವ ವ್ಯಕ್ತಿಯೊಬ್ಬರ ಕಾಳಜಿಯಿಂದಾಗಿ 50 ವರ್ಷಗಳ ಹಿಂದೆ ಕಳೆದುಹೋಗಿದ್ದ ರೋಲೆಕ್ಸ್‌ ಕೈಗಡಿಯಾರವೊಂದು ಸಿಕ್ಕಿದೆ.
Last Updated 18 ಜೂನ್ 2024, 12:30 IST
ಲಂಡನ್: 50 ವರ್ಷಗಳ ನಂತರ ಸಿಕ್ಕಿತು ಕಳೆದುಹೋಗಿದ್ದ ರೋಲೆಕ್ಸ್ ವಾಚ್

ಪೆರು ಅಧ್ಯಕ್ಷ ಹುದ್ದೆಗೆ ಕಂಟಕವಾದ ರೊಲೆಕ್ಸ್ ವಾಚ್‌

2018ರಿಂದ ಪೆರು ರಾಷ್ಟ್ರ ಆರು ಅಧ್ಯಕ್ಷರನ್ನು ಕಂಡಿದೆ. ಸದ್ಯ ರಾಷ್ಟ್ರದ ಉನ್ನತ ಹುದ್ದೆಯಲ್ಲಿ ಡಿನಾ ಬೊಲರ್ಟೆ ಇದ್ದಾರೆ. ಆದರೆ ಅವರ ಬಳಿ ಇರುವ ದುಬಾರಿ ಬೆಲೆಯ ರೊಲೆಕ್ಸ್ ಕೈಗಡಿಯಾರಕ್ಕೆ ದಾಖಲೆ ಇಲ್ಲದಿರುವುದೇ ಈಗ ಅವರ ಅಧ್ಯಕ್ಷ ಸ್ಥಾನಕ್ಕೂ ಕಂಟಕ ತಂದಿದೆ.
Last Updated 2 ಏಪ್ರಿಲ್ 2024, 16:24 IST
ಪೆರು ಅಧ್ಯಕ್ಷ ಹುದ್ದೆಗೆ ಕಂಟಕವಾದ ರೊಲೆಕ್ಸ್ ವಾಚ್‌

Ambrane Crest Pro: ಉತ್ತಮ ಗುಣಮಟ್ಟದ ಸ್ಮಾರ್ಟ್‌ವಾಚ್‌– ಇಲ್ಲಿದೆ ವಿವರ

ಫೋನ್‌ ನಮ್ಮಿಂದ 10 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್‌ ಬಂದಾಗ ವಾಚ್‌ ಮೂಲಕವೇ ರಿಸೀವ್‌ ಮಾಡಿ ಮಾತನಾಡಬಹುದು.
Last Updated 6 ಆಗಸ್ಟ್ 2023, 6:41 IST
Ambrane Crest Pro: ಉತ್ತಮ ಗುಣಮಟ್ಟದ ಸ್ಮಾರ್ಟ್‌ವಾಚ್‌– ಇಲ್ಲಿದೆ ವಿವರ

Samsung Galaxy Tab S9, Watch6: ಗ್ಯಾಲಕ್ಸಿ ಟ್ಯಾಬ್ಲೆಟ್ 9, ವಾಚ್ 6 ಬಿಡುಗಡೆ

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಅತಿ ನೂತನ ಗ್ಯಾಲಕ್ಸಿ ಟ್ಯಾಬ್ ಎಸ್9 ಟ್ಯಾಬ್ಲೆಟ್ ಮತ್ತು ಗ್ಯಾಲಕ್ಸಿ ವಾಚ್6 ಹಾಗೂ ಗ್ಯಾಲಕ್ಸಿ ವಾಚ್6 ಕ್ಲಾಸಿಕ್ ಬಿಡುಗಡೆಗೊಳಿಸಿದೆ.
Last Updated 26 ಜುಲೈ 2023, 14:08 IST
Samsung Galaxy Tab S9, Watch6: ಗ್ಯಾಲಕ್ಸಿ ಟ್ಯಾಬ್ಲೆಟ್ 9, ವಾಚ್ 6 ಬಿಡುಗಡೆ

ಅಣ್ಣಾಮಲೈ ಡಿಸಿಪಿ ಆಗಿದ್ದಾಗ ಲಂಚದ ರೂಪದಲ್ಲಿ ₹4.50 ಲಕ್ಷದ ವಾಚ್ ಪಡೆದಿದ್ದರೇ?

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಬೆಂಗಳೂರು ಡಿಸಿಪಿ ಆಗಿದ್ದಾಗ ಲಂಚದ ರೂಪದಲ್ಲಿ ₹4.50 ಲಕ್ಷದ ರಪಾಲೆ ವಾಚ್ ಪಡೆದಿದ್ದರು ಎಂಬ ಡಿಎಂಕೆ ಆರೋಪಕ್ಕೆ ಮಾಜಿ ಐಪಿಎಸ್ ಅಧಿಕಾರಿ ತಿರುಗೇಟು ನೀಡಿದ್ದಾರೆ.
Last Updated 15 ಏಪ್ರಿಲ್ 2023, 6:57 IST
ಅಣ್ಣಾಮಲೈ ಡಿಸಿಪಿ ಆಗಿದ್ದಾಗ ಲಂಚದ ರೂಪದಲ್ಲಿ ₹4.50 ಲಕ್ಷದ ವಾಚ್ ಪಡೆದಿದ್ದರೇ?

Boult Striker: ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ವಾಚ್‌

ಬೌಲ್ಟ್‌ ಕಂಪನಿಯ ಬೌಲ್ಟ್ ಸ್ಟ್ರೈಕರ್‌ ಸ್ಮಾರ್ಟ್‌ವಾಚ್‌, ಫಿಟ್‌ನೆಸ್‌, ಬ್ಲುಟೂತ್ ಕಾಲಿಂಗ್ ಆಯ್ಕೆಗಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸಾಧನ ಆಗಿದೆ.
Last Updated 17 ಮಾರ್ಚ್ 2023, 19:45 IST
Boult Striker: ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ವಾಚ್‌

ಫಿಟ್‌ನೆಸ್‌, ಬ್ಲುಟೂತ್ ಕಾಲಿಂಗ್‌ಗೆ ‘ಬೌಲ್ಟ್‌ ರೋವರ್’

‘ಬೌಲ್ಟ್‌ ರೋವರ್‌’ ಸ್ಮಾರ್ಟ್‌ವಾಚ್‌ ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಕನೆಕ್ಟಿವಿಟಿ ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿದೆ.
Last Updated 29 ಜನವರಿ 2023, 19:30 IST
ಫಿಟ್‌ನೆಸ್‌, ಬ್ಲುಟೂತ್ ಕಾಲಿಂಗ್‌ಗೆ ‘ಬೌಲ್ಟ್‌ ರೋವರ್’
ADVERTISEMENT

ಟೆಂ‍ಪೊ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದವರ ಬಂಧನ: 1,282 ಸ್ಮಾರ್ಟ್ ವಾಚ್‌ ಜಪ್ತಿ

ವಾಚ್‌ ಬಾಕ್ಸ್‌ ಸಾಗಿಸುತ್ತಿದ್ದ ಟೆಂ‍ಪೊ ಅಡ್ಡಗಟ್ಟಿ ಸುಲಿಗೆ
Last Updated 24 ಜನವರಿ 2023, 22:53 IST
ಟೆಂ‍ಪೊ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದವರ ಬಂಧನ: 1,282 ಸ್ಮಾರ್ಟ್ ವಾಚ್‌ ಜಪ್ತಿ

ಟ್ರೆಕ್ಕಿಂಗ್ ಹೋಗಿ ಕಣಿವೆಗೆ ಬಿದ್ದ ಯುವಕನ ಜೀವ ಉಳಿಸಿದ ಆ್ಯಪಲ್ ವಾಚ್

ಆ್ಯಪಲ್ ವಾಚ್ ಮೂಲಕ ತುರ್ತು ಕರೆ ಮಾಡಿ ಸಹಾಯ ಪಡೆದುಕೊಂಡ ಮಹಾರಾಷ್ಟ್ರದ ಯುವಕ
Last Updated 16 ನವೆಂಬರ್ 2022, 8:37 IST
ಟ್ರೆಕ್ಕಿಂಗ್ ಹೋಗಿ ಕಣಿವೆಗೆ ಬಿದ್ದ ಯುವಕನ ಜೀವ ಉಳಿಸಿದ ಆ್ಯಪಲ್ ವಾಚ್

Dizo: ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಡಿಜೊ

ರಿಯಲ್‌ಮಿ ಒಡೆತನದ ಬ್ರ್ಯಾಂಡ್ ಡಿಜೊ
Last Updated 10 ನವೆಂಬರ್ 2022, 6:28 IST
Dizo: ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಡಿಜೊ
ADVERTISEMENT
ADVERTISEMENT
ADVERTISEMENT