ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

one plus

ADVERTISEMENT

ಅತ್ಯುತ್ತಮ ಆಯ್ಕೆಗಳ ಫೋಲ್ಡಿಂಗ್ ಫೋನ್‌ ‘OnePlus Open’

ಕಾರ್ಯಾಚರಣೆಯ ವೇಗ, ಕ್ಯಾಮೆರಾ ಕ್ಲಾರಿಟಿ, ಆಡಿಯೊ, ವಿಡಿಯೋ ಗುಣಮಟ್ಟ ಹೀಗೆ ಹಲವು ವಿಷಯಗಳಲ್ಲಿ ‘ಒನ್‌ಪ್ಲಸ್‌ ಓಪನ್‌’ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ ಹಣಕ್ಕೆ ತಕ್ಕ ಮೌಲ್ಯ ತಂದುಕೊಡುತ್ತದೆ.
Last Updated 8 ಡಿಸೆಂಬರ್ 2023, 0:22 IST
ಅತ್ಯುತ್ತಮ ಆಯ್ಕೆಗಳ ಫೋಲ್ಡಿಂಗ್ ಫೋನ್‌ ‘OnePlus Open’

OnePlus Bullets: ಉತ್ತಮ ನೆಕ್‌ಬ್ಯಾಂಡ್‌

ಒನ್‌ಪ್ಲಸ್‌ ಕಂಪನಿಯು ನೆಕ್‌ಬ್ಯಾಂಡ್‌ ವಿಭಾಗದಲ್ಲಿ ಈಚೆಗೆ ‘ಒನ್‌ಪ್ಲಸ್‌ ಬುಲೆಟ್ಸ್‌ ವಯರ್‌ಲೆಸ್‌ ಜೆಡ್‌2 ಎಎನ್‌ಸಿ’ (OnePlus Bullets Wireless Z2 ANC) ಬಿಡುಗಡೆ ಮಾಡಿದೆ. ಮನರಂಜನೆ, ಕಾಲಿಂಗ್ ಆಯ್ಕೆಗಳಿಗೆ ಉತ್ತಮ ನೆಕ್‌ಬ್ಯಾಂಡ್‌ ಇದಾಗಿದೆ.
Last Updated 4 ನವೆಂಬರ್ 2023, 0:02 IST
OnePlus Bullets: ಉತ್ತಮ ನೆಕ್‌ಬ್ಯಾಂಡ್‌

ಮನರಂಜನೆಗೆ ಯೋಗ್ಯ ‘OnePlus Nord Buds 2r’

ಸ್ಮಾರ್ಟ್‌ ಸಾಧನಗಳಲ್ಲಿ ಒನ್‌ಪ್ಲಸ್‌ ಕಂಪನಿಯು ಈಚೆಗೆ ‘ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2ಅರ್‌’ (OnePlus Nord Buds 2r) ಬಿಡುಗಡೆ ಮಾಡಿದೆ. ಬ್ಯಾಟರಿ ಬಾಳಿಕೆ, ಆಡಿಯೊ ಗುಣಮಟ್ಟ ಮತ್ತು ಕನೆಕ್ಟಿವಿಟಿ ದೃಷ್ಟಿಯಿಂದ ಉತ್ತಮವಾಗಿದೆ.
Last Updated 12 ಆಗಸ್ಟ್ 2023, 16:05 IST
ಮನರಂಜನೆಗೆ ಯೋಗ್ಯ ‘OnePlus Nord Buds 2r’

OnePlus 11: ಕಾರ್ಯಾಚರಣೆ ಉತ್ತಮ- ಕ್ಯಾಮೆರಾ ಸುಧಾರಣೆಗಿದೆ ಅವಕಾಶ

ಹೊಸ ವಿನ್ಯಾಸ, ವೇಗದ ಕಾರ್ಯಾಚರಣೆ, ಆಡಿಯೊ ಕ್ಲಾರಿಟಿ, ಬ್ಯಾಟರಿ ಬಾಳಿಕೆಯ ನಿಟ್ಟಿನಲ್ಲಿ ಒನ್‌ಪ್ಲಸ್‌ 11 5ಜಿ ಸ್ಮಾರ್ಟ್‌ಪೋನ್‌ ಗಮನ ಸೆಳೆಯುತ್ತದೆ.
Last Updated 8 ಏಪ್ರಿಲ್ 2023, 18:05 IST
OnePlus 11: ಕಾರ್ಯಾಚರಣೆ ಉತ್ತಮ- ಕ್ಯಾಮೆರಾ ಸುಧಾರಣೆಗಿದೆ ಅವಕಾಶ

ಒನ್‌ಪ್ಲಸ್‌ ನಾರ್ಡ್‌ ಬಡ್ಸ್: ಕಡಿಮೆ ಬೆಲೆಗೆ ಉತ್ತಮ ಆಯ್ಕೆ

ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ಕಡಿಮೆ ಬೆಲೆಯ ಸ್ಮಾರ್ಟ್‌ ಸಾಧನಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಈಚೆಗಷ್ಟೇ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹ 2,799.
Last Updated 1 ಜೂನ್ 2022, 0:30 IST
ಒನ್‌ಪ್ಲಸ್‌ ನಾರ್ಡ್‌ ಬಡ್ಸ್: ಕಡಿಮೆ ಬೆಲೆಗೆ ಉತ್ತಮ ಆಯ್ಕೆ

ಒನ್‌ಪ್ಲಸ್‌ ಬಡ್ಸ್‌ ಜೆಡ್‌2

ಒನ್‌ಪ್ಲಸ್‌ ಬಡ್ಸ್‌ ಜೆಡ್‌2 ಅತ್ಯಂತ ಹಗುರಾಗಿದ್ದು, 4.5 ಗ್ರಾಂ ಇದೆ. ಕಿವಿಯಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಇದರ ಟಚ್‌ ಆಯ್ಕೆಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ಬೆಲೆ ₹ 4,999.
Last Updated 19 ಏಪ್ರಿಲ್ 2022, 19:30 IST
ಒನ್‌ಪ್ಲಸ್‌ ಬಡ್ಸ್‌ ಜೆಡ್‌2

ಒನ್‌ಪ್ಲಸ್‌ 9ಆರ್‌ಟಿ: ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದೆ

ಒನ್‌ಪ್ಲಸ್‌ 9ಆರ್‌ಟಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ, ಗೇಮಿಂಗ್‌ ದೃಷ್ಟಿಯಿಂದ ಉತ್ತಮವಾಗಿದೆ. ಇದರಲ್ಲಿ ಹ್ಯಾಸೆಲ್‌ಬ್ಲಾಡ್‌ ಕ್ಯಾಮೆರಾ ಬಳಸಿಲ್ಲ. ಹೀಗಾಗಿ ಒನ್‌ಪ್ಲಸ್‌ 9 ಮತ್ತು 9 ಪ್ರೋದಲ್ಲಿ ಸಿಗುವ ಚಿತ್ರದ ಗುಣಮಟ್ಟವನ್ನು ನಿರೀಕ್ಷಿಸಲಾಗದು.
Last Updated 21 ಮಾರ್ಚ್ 2022, 0:30 IST
ಒನ್‌ಪ್ಲಸ್‌ 9ಆರ್‌ಟಿ: ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದೆ
ADVERTISEMENT

ವಿಶ್ವದ ಅತಿದೊಡ್ಡ 'ಒನ್‌ಪ್ಲಸ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌' ಬೆಂಗಳೂರಿನಲ್ಲಿ

ಜಾಗತಿಕ ತಂತ್ರಜ್ಞಾನ ಕಂಪನಿ ಆಗಿರುವ ಒನ್‌ಪ್ಲಸ್‌, ಬೆಂಗಳೂರಿನ ಬ್ರಿಗೆಡ್‌ ರಸ್ತೆಯ ಬಳಿ 39 ಸಾವಿರ ಚದರ ಅಡಿಯಲ್ಲಿ ವಿಶ್ವದಲ್ಲೇ ಅತಿದೊಡ್ಡದಾದ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ‘ಒನ್‌ಪ್ಲಸ್‌ ಬುಲೆವಾರ್ಡ್‌’ ಆರಂಭಿಸಿದೆ.
Last Updated 24 ಫೆಬ್ರುವರಿ 2022, 15:22 IST
ವಿಶ್ವದ ಅತಿದೊಡ್ಡ 'ಒನ್‌ಪ್ಲಸ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌' ಬೆಂಗಳೂರಿನಲ್ಲಿ

ಒನ್‌ಪ್ಲಸ್‌ ನಾರ್ಡ್‌ 2 5ಜಿ: ಮಧ್ಯಮ ಬೆಲೆಯ ಆಲ್‌ರೌಂಡರ್‌

ಪ್ರೀಮಿಯಂ ವೈಶಿಷ್ಟ್ಯಗಳನ್ನು ಮಧ್ಯಮ ಬೆಲೆಗೂ ಸಿಗುವಂತೆ ಮಾಡಲು ಒನ್‌ಪ್ಲಸ್‌ ಕಂಪನಿಯು ‘ನಾರ್ಡ್‌’ ಪರಿಯಿಸಿದ್ದು, ಈ ಸಾಲಿನಲ್ಲಿ ಕಂಪನಿ ಬಿಡುಗಡೆ ಆಗಿರುವ ಮೂರನೇ ಹ್ಯಾಂಡ್‌ಸೆಟ್‌ ‘ಒನ್‌ಪ್ಲಸ್‌ ನಾರ್ಡ್‌ 2 5ಜಿ’. ಮೇಲ್ನೋಟಕ್ಕೆ ಇದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಗಳು ಕಾಣುವುದಿಲ್ಲವಾದರೂ ಪ್ರೊಸೆಸರ್‌ ದೃಷ್ಟಿಯಿಂದ ನಾರ್ಡ್‌ನ ಹಿಂದಿನ ಫೋನ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಇದೆ.
Last Updated 2 ನವೆಂಬರ್ 2021, 19:30 IST
ಒನ್‌ಪ್ಲಸ್‌ ನಾರ್ಡ್‌ 2 5ಜಿ: ಮಧ್ಯಮ ಬೆಲೆಯ ಆಲ್‌ರೌಂಡರ್‌

ಒನ್‌ಪ್ಲಸ್‌ 9 ಪ್ರೊ ವೇಗದಲ್ಲೂ ಚಿತ್ರದಲ್ಲೂ ಸ್ಮಾರ್ಟ್‌

ವಿನ್ಯಾಸದಲ್ಲಿ ಒ‌‌ನ್‌ಪ್ಲಸ್ 9 ಪ್ರೊ, ಅಲ್ಯುಮಿನಿಯಂ ಮತ್ತು ಗ್ಲಾಸ್ ಬಾಡಿಯನ್ನು ಹೊಂದಿದ್ದು ಗಟ್ಟಿಮುಟ್ಟಾಗಿದೆ. ಹಿಂಬದಿಯಲ್ಲಿ ಕ್ಯಾಮೆರಾ ವಿನ್ಯಾಸವು ಉಬ್ಬಾಗಿರುವುದರಿಂದ ಬ್ಯಾಕ್ ಕವರ್ ಬಳಸದೇ ಇದ್ದರೆ ಸ್ಕ್ರ್ಯಾಚ್ ಆಗುತ್ತದೆ.‌ ಆದರೆ ಬ್ಯಾಕ್‌ಕವರ್ ಬಳಸದೇ ಇದ್ದರೆನೇ ಫೊನ್ ಹೆಚ್ಚು ಅಂದವಾಗಿ ಕಾಣುತ್ತದೆ.
Last Updated 26 ಮೇ 2021, 2:38 IST
ಒನ್‌ಪ್ಲಸ್‌ 9 ಪ್ರೊ ವೇಗದಲ್ಲೂ ಚಿತ್ರದಲ್ಲೂ ಸ್ಮಾರ್ಟ್‌
ADVERTISEMENT
ADVERTISEMENT
ADVERTISEMENT