ಗುಜರಾತ್‌ನ ಒಎನ್‌ಜಿಸಿ ಬಾವಿಯಲ್ಲಿ ಸ್ಫೋಟ: ಹತ್ತಾರು ಹಳ್ಳಿಗಳಿಗೆ ವ್ಯಾಪಿಸಿದ ಅನಿಲ
ಗುಜರಾತ್‌ನ ಮೆಹಸಾನ ಜಿಲ್ಲೆಯ ಕಸಲ್‌ಪುರ ಗ್ರಾಮದ ಬಳಿಯ ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಬಾವಿಯಲ್ಲಿ ಭಾರೀ ಸ್ಫೋಟವಾಗಿದ್ದು, ನಂತರ ಅನಿಲ ಸೋರಿಕೆಯಾಗಿದೆ. ಹೀಗಾಗಿ 2 ಕಿಲೊ ಮೀಟರ್ ವ್ಯಾಪ್ತಿಯಲ್ಲಿರುವ 10ರಿಂದ 12 ಹಳ್ಳಿಗಳ ಜನರಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 1 ಅಕ್ಟೋಬರ್ 2022, 1:59 IST