ಶನಿವಾರ, 6 ಜೂನ್ 2026
×
ADVERTISEMENT

Online Service

ADVERTISEMENT

ಕಾವೇರಿ–2 ಪೋರ್ಟಲ್‌ಗೆ ಕನ್ನ: ಅರ್ಜಿ ಹಿಂಪಡೆದ ಆರೋಪಿಗಳು

Fraud Case: ಪಂಚಾಯತ್‌ ರಾಜ್‌ ಇಲಾಖೆಯ ಇ–ಖಾತಾ ವ್ಯವಸ್ಥೆಯನ್ನು ತಿದ್ದುಪಡಿ ಮಾಡಿ ಅಕ್ರಮ ಎಸಗಿದ ಆರೋಪ ಹೊತ್ತ ಅರ್ಜಿದಾರರು ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಅರ್ಜಿ ವಾಪಸು ಪಡೆದಿದ್ದಾರೆ.
Last Updated 10 ಮಾರ್ಚ್ 2026, 11:16 IST
ಕಾವೇರಿ–2 ಪೋರ್ಟಲ್‌ಗೆ ಕನ್ನ: ಅರ್ಜಿ ಹಿಂಪಡೆದ ಆರೋಪಿಗಳು

ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

Online Shopping: ಈಚಿನ ವರ್ಷಗಳಲ್ಲಿ ಆನ್‌ಲೈನ್ ವಹಿವಾಟು ತನ್ನ ಹರವು ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ಹತ್ತೇ ನಿಮಿಷದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ‘ಕ್ವಿಕ್‌ ಕಾಮರ್ಸ್‌’ ಉದ್ಯಮವು ದಾವಣಗೆರೆಯಂತಹ ಎರಡನೇ ಹಂತದ ನಗರಗಳಲ್ಲಿ ಯಶಸ್ವಿಯಾಗುತ್ತಿದೆ
Last Updated 1 ಡಿಸೆಂಬರ್ 2025, 6:51 IST
ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

ತಾಳಿಕೋಟೆ: ಸ್ಥಗಿತಗೊಂಡಿದ್ದ ಆನ್‌ಲೈನ್ ಸೇವೆ ಪುನರಾರಂಭ

ತಾಳಿಕೋಟೆ ಪಟ್ಟಣದ ಅಂಚೆಕಚೇರಿಯ ರೂಟರ್ ಸುಟ್ಟು ಹೋಗಿ ಕಳೆದ 19 ದಿನಗಳಿಂದ ನಿಂತು ಹೋಗಿದ್ದ ಆನ್ ಲೈನ್ ಸೇವೆಗಳು ಶುಕ್ರವಾರ ಒಂದೊಂದಾಗಿ ಮರುಜೀವ ಪಡೆದವು.
Last Updated 17 ಮೇ 2025, 6:09 IST
ತಾಳಿಕೋಟೆ: ಸ್ಥಗಿತಗೊಂಡಿದ್ದ ಆನ್‌ಲೈನ್ ಸೇವೆ ಪುನರಾರಂಭ

ಸೇವೆ ಸುಧಾರಿಸಿಕೊಳ್ಳದಿದ್ದರೆ ಮಧ್ಯಪ್ರವೇಶ: ಸಚಿವ ಪ್ರಿಯಾಂಕ್‌ ಖರ್ಗೆ

‘ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಪೂರೈಸುವ ಸ್ವಿಗ್ಗಿ, ಜೊಮಾಟೊ ಕಂಪನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕಾಗುತ್ತದೆ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
Last Updated 3 ಮಾರ್ಚ್ 2025, 16:14 IST
ಸೇವೆ ಸುಧಾರಿಸಿಕೊಳ್ಳದಿದ್ದರೆ ಮಧ್ಯಪ್ರವೇಶ: ಸಚಿವ ಪ್ರಿಯಾಂಕ್‌ ಖರ್ಗೆ

ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ

ಭಾರತೀಯ ವಾಯುಪ್ರದೇಶದಲ್ಲಿ 3,000 ಮೀಟರ್‌ ಎತ್ತರವನ್ನು ತಲುಪಿದ ಬಳಿಕವೂ ವಿಮಾನದಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಲು ಅನುಮತಿ ದೊರೆತರೆ ಪ್ರಯಾಣಿಕರು ವೈಫೈ ಮೂಲಕ ಇಂಟರ್‌ನೆಟ್‌ ಸೇವೆಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
Last Updated 5 ನವೆಂಬರ್ 2024, 0:56 IST
ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ

ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದಾಗಿ ಅ.5 ಹಾಗೂ 6ರಂದು ಆನ್‌ಲೈನ್‌ ಸೇವೆಗಳು ಲಭ್ಯ ಇರುವುದಿಲ್ಲ.
Last Updated 4 ಅಕ್ಟೋಬರ್ 2024, 6:43 IST
ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

₹2,084 ಕೋಟಿ ಹೂಡಿಕೆಯ ಉತ್ಕೃಷ್ಟತಾ ಕೇಂದ್ರ: ಬುಕಿಂಗ್‌ ಹೋಲ್ಡಿಂಗ್ಸ್‌

ಬೆಂಗಳೂರಿನಲ್ಲಿ ಕಂಪನಿಯ ಮೊದಲ ಕೇಂದ್ರ: ಇಂದು ಉದ್ಘಾಟನೆ
Last Updated 28 ನವೆಂಬರ್ 2023, 23:32 IST
₹2,084 ಕೋಟಿ ಹೂಡಿಕೆಯ ಉತ್ಕೃಷ್ಟತಾ ಕೇಂದ್ರ: ಬುಕಿಂಗ್‌ ಹೋಲ್ಡಿಂಗ್ಸ್‌
ADVERTISEMENT

11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ನಕ್ಷೆ ಇನ್ನು ಆನ್‌ಲೈನ್‌ನಲ್ಲಿ ಲಭ್ಯ

‘11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ಮತ್ತು ಇತರ ನಕ್ಷೆಗಳನ್ನು ಪಡೆಯಲು ಇನ್ನು ಮುಂದೆ ಸರ್ವೆ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ. ಅರ್ಜಿ ಸಲ್ಲಿಸಿದವರು ಆನ್‌ಲೈನ್‌ ಮೂಲಕ ಪಡೆದುಕೊಳ್ಳಬಹುದು’ ಎಂದು ಸರ್ವೆ ಸೆಟ್ಲ್‌ಮೆಂಟ್‌ ಮತ್ತು ಭೂ ದಾಖಲೆಗಳ (ಎಸ್‌ಎಸ್‌ಎಲ್ಆರ್) ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2022, 7:56 IST
11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ನಕ್ಷೆ ಇನ್ನು ಆನ್‌ಲೈನ್‌ನಲ್ಲಿ ಲಭ್ಯ

ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಮುಂಬೈ: ತಿಂಡಿ ತಿನಿಸುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ 'ಜೊಮ್ಯಾಟೊ' ಕಂಪನಿಯ ಷೇರು ಬೆಲೆ ಈ ವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಜೊಮ್ಯಾಟೊದ ಷೇರು ಶೇಕಡ 1.4ರಷ್ಟು ಕುಸಿದು, ಪ್ರತಿ ಷೇರು ₹75.55ರಲ್ಲಿ ವಹಿವಾಟು ನಡೆಯಿತು.
Last Updated 16 ಮಾರ್ಚ್ 2022, 10:04 IST
ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಡಿಶ್‌ ಬುಟ್ಟಿಯಿಂದ ನೇರ ಇಂಟರ್‌ನೆಟ್‌: ಇನ್ನು ಹಾರಿ ಬರಲಿದೆ ಊಟ

ಹೊಸವರ್ಷದ ಹೊಸ್ತಿಲು ದಾಟಿರುವ ನಮ್ಮೆದುರು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಏನೆಲ್ಲಾ ಚಮತ್ಕಾರ ಮಾಡಲಿದೆ ಗೊತ್ತೆ? ವಿಜ್ಞಾನದ ಕಥೆಗಳಲ್ಲಿ ಹಿಂದೆಂದೋ ಓದಿದ್ದ ಕಾಲ್ಪನಿಕ ವಿವರಗಳೆಲ್ಲ ಧುತ್ತೆಂದು ನೈಜರೂಪದಲ್ಲಿ ಅನಾವರಣಗೊಳ್ಳಲು ಸಜ್ಜಾಗಿವೆ. ಏನೀ ಹೊಸ ತಂತ್ರಜ್ಞಾನದ ಮಜಕೂರು ಎಂದು ಬೆನ್ನು ಹತ್ತಿದಾಗ ಸಿಕ್ಕ ರಸವತ್ತಾದ ವಿವರಗಳು ಇಲ್ಲಿವೆ...
Last Updated 1 ಜನವರಿ 2022, 19:31 IST
ಡಿಶ್‌ ಬುಟ್ಟಿಯಿಂದ ನೇರ ಇಂಟರ್‌ನೆಟ್‌: ಇನ್ನು ಹಾರಿ ಬರಲಿದೆ ಊಟ
ADVERTISEMENT
ADVERTISEMENT
ADVERTISEMENT