ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿ ಕಂಡು ಬಂದ ಡೆಲಿವರಿ ಬಾಯ್ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿ ಗ್ರಾಹಕರಿಗೆ ವಸ್ತು ತಲುಪಿಸುತ್ತಿರುವ ಡೆಲಿವರಿ ಬಾಯ್ –ಪ್ರಜಾವಾಣಿ ಚಿತ್ರ
ಆಫ್‌ಲೈನ್ ಇದ್ದಾಗ ಕಳ್ಳತನದ ಪ್ರಕರಣಗಳು ಅಧಿಕವಾಗಿದ್ದವು. ಇದರ ಗೊಡವೆ ಬೇಡ ಎಂದು ಆನ್‌ಲೈನ್‌ಗೆ ಬದಲಿಸಲಾಗಿದೆ. ಈಗ ಖರ್ಚೂ ಕಡಿಮೆಯಾಗಿದೆ
ದಾಕ್ಷಾಯಿಣಿ, ಕ್ವಿಕ್ ಕಾಮರ್ಸ್ ಕಂಪನಿಯೊಂದರ ಸಿಬ್ಬಂದಿ
ಒಂದು ವರ್ಷದಿಂದ ಕ್ವಿಕ್ ಕಾಮರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ 6 ಗಂಟೆಗೆ ಶುರುವಾಗುವ ಕೆಲಸ ರಾತ್ರಿ 11ರವರೆಗೂ ಇರುತ್ತದೆ. ದಿನಕ್ಕೆ ₹1500 ರವರೆಗೂ ಸಂಪಾದಿಸುತ್ತೇನೆ
ಝಬಿ, ಕ್ವಿಕ್ ಕಾಮರ್ಸ್ ಕಂಪನಿಯೊಂದರ ಡೆಲಿವರಿ ಬಾಯ್
ನಿಜಲಿಂಗಪ್ಪ ಬಡಾವಣೆಯ ನಮ್ಮ ಮಾರ್ವಲೆಸ್ ಸಲೂನ್‌ಗೆ ತಕ್ಷಣ ಕೀಬೋರ್ಡ್ ಬೇಕಿತ್ತು. ಅಂಗಡಿಗೆ ಹೋಗಲು ಸಮಯ ಇರಲಿಲ್ಲ. ಬ್ಲಿಂಕ್‌ಇಟ್‌ನಲ್ಲಿ ಆರ್ಡರ್ ಮಾಡಿದ 10 ನಿಮಿಷಕ್ಕೆ ಬಂದು ತಲುಪಿತು