ಶನಿವಾರ, 28 ಫೆಬ್ರುವರಿ 2026
×
ADVERTISEMENT

Online Shopping

ADVERTISEMENT

ಉಪ ಲೋಕಾಯುಕ್ತರಿಗೆ ವಂಚನೆ: ಆನ್‌ಲೈನ್ ಆರ್ಡರ್‌ನಲ್ಲಿ ಬಂತು ಹಳೆ ಬಟ್ಟೆ!

ರೇಜರ್‌ ಬ್ಲೇಡ್‌ ಆರ್ಡರ್ ಮಾಡಿದ್ದ ಉಪ ಲೋಕಾಯುಕ್ತ
Last Updated 13 ಫೆಬ್ರುವರಿ 2026, 14:41 IST
ಉಪ ಲೋಕಾಯುಕ್ತರಿಗೆ ವಂಚನೆ: ಆನ್‌ಲೈನ್ ಆರ್ಡರ್‌ನಲ್ಲಿ ಬಂತು ಹಳೆ ಬಟ್ಟೆ!

ಆನ್‌ಲೈನ್ ಶಾಪಿಂಗ್: ಪಾರ್ಸಲ್ ಮೇಲಿನ ವಿಳಾಸ ಎಸೆಯುತ್ತೀರಾ? ಮೋಸ ಹೋದೀರಿ ಎಚ್ಚರ!

Parcel Scam Alert: ಬೆಂಗಳೂರು: ಈಗಿನ ಆನ್‌ಲೈನ್ ಯುಗದಲ್ಲಿ ಮೋಸದ ಜಾಲಗಳು ಬೆಳಕಿಗೆ ಬರುವುದು ಹೊಸದೇನಲ್ಲ. ಪ್ರತಿನಿತ್ಯ ಒಂದಿಲ್ಲ ಒಂದು ರೂಪದ ಆನ್‌ಲೈನ್ ವಂಚನೆಗಳು ಬೆಳಕಿಗೆ ಬರುವುದನ್ನು ಕಾಣಬಹುದು, ಜನರು ಎಚ್ಚರವಾಗಬೇಕು.
Last Updated 10 ಡಿಸೆಂಬರ್ 2025, 11:15 IST
ಆನ್‌ಲೈನ್ ಶಾಪಿಂಗ್: ಪಾರ್ಸಲ್ ಮೇಲಿನ ವಿಳಾಸ ಎಸೆಯುತ್ತೀರಾ? ಮೋಸ ಹೋದೀರಿ ಎಚ್ಚರ!

ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

Online Shopping: ಈಚಿನ ವರ್ಷಗಳಲ್ಲಿ ಆನ್‌ಲೈನ್ ವಹಿವಾಟು ತನ್ನ ಹರವು ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ಹತ್ತೇ ನಿಮಿಷದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವ ‘ಕ್ವಿಕ್‌ ಕಾಮರ್ಸ್‌’ ಉದ್ಯಮವು ದಾವಣಗೆರೆಯಂತಹ ಎರಡನೇ ಹಂತದ ನಗರಗಳಲ್ಲಿ ಯಶಸ್ವಿಯಾಗುತ್ತಿದೆ
Last Updated 1 ಡಿಸೆಂಬರ್ 2025, 6:51 IST
ಕ್ವಿಕ್ ಕಾಮರ್ಸ್ ದಾವಣಗೆರೆಯಲ್ಲಿ ಇನ್ನಷ್ಟು ವಿಸ್ತಾರ: ಕಿರಾಣಿ ವ್ಯಾಪಾರದ ಹೊಸ ರೂಪ

Festival shopping: ಆನ್‌ಲೈನ್‌ನಲ್ಲಿ ಹಬ್ಬದ ಖರೀದಿ ಜೋರು

ಹಬ್ಬಗಳ ಋತುವಿನ ಮೊದಲ ಆರು ದಿನಗಳ ಅವಧಿಯಲ್ಲಿ ಗ್ರಾಹಕರು ಇ–ವಾಣಿಜ್ಯ ವೇದಿಕೆಗಳ ಮೂಲಕ ಖರೀದಿಸಿದ ವಸ್ತುಗಳ ಪ್ರಮಾಣವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇಕಡ 21ರಷ್ಟು ಹೆಚ್ಚಳ ಕಂಡಿದೆ.
Last Updated 29 ಸೆಪ್ಟೆಂಬರ್ 2025, 23:07 IST
Festival shopping: ಆನ್‌ಲೈನ್‌ನಲ್ಲಿ ಹಬ್ಬದ ಖರೀದಿ ಜೋರು

ಒಳನೋಟ: ಕಿರಾಣಿ ಅಂಗಡಿಗಳಿಗೆ ಗ್ರಹಣ

Quick Commerce: ಶತಮಾನಗಳ ಇತಿಹಾಸವಿರುವ ಕಿರಾಣಿ ಅಂಗಡಿಗಳು ಈಗ ಕ್ವಿಕ್‌ ಕಾಮರ್ಸ್‌ ದಾಳಿಗೆ ಸಿಲುಕಿವೆ. ಬ್ಲಿಂಕಿಟ್‌, ಜೆಪ್ಟೊ, ಇನ್‌ಸ್ಟಾ ಮಾರ್ಟ್‌ ಮಾದರಿಯ ತ್ವರಿತ ಸೇವೆಗಳ ಪರಿಣಾಮ ಈ ಅಂಗಡಿಗಳ ಪಾಲು ಕುಸಿದಿದೆ
Last Updated 14 ಸೆಪ್ಟೆಂಬರ್ 2025, 0:52 IST
ಒಳನೋಟ: ಕಿರಾಣಿ ಅಂಗಡಿಗಳಿಗೆ ಗ್ರಹಣ

ಕ್ವಿಕ್‌–ಕಾಮರ್ಸ್‌ ಮೂಲಕ ₹60 ಸಾವಿರ ಕೋಟಿ ಮೌಲ್ಯದ ಉತ್ಪನ್ನ ಖರೀದಿ‌ಸಿದ ಭಾರತೀಯರು

ಮನೆಬಳಕೆ ಉತ್ಪನ್ನಗಳನ್ನು ಗ್ರಾಹಕರು ಇದ್ದಲ್ಲಿಗೆ ತ್ವರಿತವಾಗಿ ತಲುಪಿಸುವ ಬ್ಲಿಂಕಿಟ್‌, ಇನ್‌ಸ್ಟಾಮಾರ್ಟ್‌ನಂತಹ ಕ್ವಿಕ್‌–ಕಾಮರ್ಸ್‌ ವೇದಿಕೆಗಳ ಮೂಲಕ 2024–25ನೇ ಹಣಕಾಸು ವರ್ಷದಲ್ಲಿ ಭಾರತೀಯರು ಒಟ್ಟು ₹64 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದ್ದಾರೆ.
Last Updated 10 ಜುಲೈ 2025, 12:43 IST
ಕ್ವಿಕ್‌–ಕಾಮರ್ಸ್‌ ಮೂಲಕ ₹60 ಸಾವಿರ ಕೋಟಿ ಮೌಲ್ಯದ ಉತ್ಪನ್ನ ಖರೀದಿ‌ಸಿದ ಭಾರತೀಯರು

Online ಖರೀದಿ ಅಬ್ಬರ:ದೇಶದಲ್ಲಿ ಒಂದೇ ವರ್ಷದಲ್ಲಿ 2ಲಕ್ಷ ಕಿರಾಣಿ ಅಂಗಡಿಗಳಿಗೆ ಬೀಗ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಭರಾಟೆ ಹೆಚ್ಚುತ್ತಿದೆ. ನಗರಗಳಲ್ಲಂತೂ ಎಲ್ಲ ವಸ್ತುಗಳೂ ಮನೆ ಬಾಗಿಲಿಗೇ ಬರಬೇಕು ಎನ್ನುವ ಮನಸ್ಥಿತಿ ಹೆಚ್ಚಿನದವರದ್ದಾಗಿದೆ. ಇದರ ಪರಿಣಾಮ ದೇಶದಾದ್ಯಂತ ಒಂದೇ ವರ್ಷದಲ್ಲಿ ಸುಮಾರು 2 ಲಕ್ಷ ಕಿರಾಣಿ ಅಂಗಡಿಗಳು ಬಂದ್‌ ಆಗಿವೆ ಎಂದು ತಿಳಿದುಬಂದಿದೆ.
Last Updated 30 ಅಕ್ಟೋಬರ್ 2024, 2:46 IST
Online ಖರೀದಿ ಅಬ್ಬರ:ದೇಶದಲ್ಲಿ ಒಂದೇ ವರ್ಷದಲ್ಲಿ 2ಲಕ್ಷ ಕಿರಾಣಿ ಅಂಗಡಿಗಳಿಗೆ ಬೀಗ
ADVERTISEMENT

ಲಹರಿ: ಆನ್‌ಲೈನ್ ಶಾಪಿಂಗು...

ಕ್ಲಿಕ್‌ ಮಾಡುತ್ತಾ ಹೋದಂತೆಲ್ಲಾ ಹೊಸ ಹೊಸ ಪ್ರಾಡಕ್ಟ್‌ಗಳು. ಒಂದಾದ ಮೇಲೊಂದರಂತೆ ಸಜೆಷನ್‌ಗಳು. ಬೇರೆ ಬೇರೆ ರೀತಿಯ ವಿನ್ಯಾಸ, ತರಹೇವಾರಿ ಬ್ರ್ಯಾಂಡ್‌…
Last Updated 14 ಸೆಪ್ಟೆಂಬರ್ 2024, 0:04 IST
ಲಹರಿ: ಆನ್‌ಲೈನ್ ಶಾಪಿಂಗು...

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

ಅಮೆಜಾನ್‌ ಕಂಪನಿಯ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ (ಜಿಐಎಫ್‌) ಮಾರಾಟ ಮೇಳವು ಅಕ್ಟೋಬರ್‌ 8ರಿಂದ ಆರಂಭ ಆಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಪಡೆದಿರುವವರು 24 ಗಂಟೆ ಮುಂಚಿತವಾಗಿಯೇ ಖರೀದಿ ಆರಂಭಿಸಬಹುದಾಗಿದೆ.
Last Updated 7 ಅಕ್ಟೋಬರ್ 2023, 12:49 IST
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

ಖೋಟಾ ವಿಮರ್ಶೆ: ಹೊಗಳುವವರಿದ್ದಾರೆ ಎಚ್ಚರಿಕೆ!

ಬೇರೆಯವರ ಅಭಿಪ್ರಾಯವನ್ನು ಆಧರಿಸಿ ನಾವು ಯಾವುದೇ ವಸ್ತುವನ್ನು ಕೊಳ್ಳುವ ಮೊದಲು, ಆ ಹೊಗಳಿಕೆಯು ಖೋಟಾವೋ ಅಥವಾ ಸಾಚಾವೋ ಎಂದು ಪತ್ತೆ ಮಾಡಲಾದೀತೆ?
Last Updated 20 ಜೂನ್ 2023, 22:44 IST
ಖೋಟಾ ವಿಮರ್ಶೆ: ಹೊಗಳುವವರಿದ್ದಾರೆ ಎಚ್ಚರಿಕೆ!
ADVERTISEMENT
ADVERTISEMENT
ADVERTISEMENT